ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pilgrims

ADVERTISEMENT

ಅಮರನಾಥ ಯಾತ್ರೆ: 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು

ಅಮರನಾಥನ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ 50 ವರ್ಷದ ಯಾತ್ರಾರ್ಥಿಯೊಬ್ಬರು ಶುಕ್ರವಾರ ತಡರಾತ್ರಿ ಕಾಲು ಜಾರಿ 300 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಆಗಸ್ಟ್ 2023, 2:07 IST
ಅಮರನಾಥ ಯಾತ್ರೆ: 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು

ಕೇದಾರನಾಥ ಬಳಿ ಸಿಲುಕಿದ ಚಿತ್ರದುರ್ಗದ ಯಾತ್ರಿಕರು

ಕೇದಾರನಾಥಕ್ಕೆ ತೆರಳಿದ್ದ ಜಿಲ್ಲೆಯ ಮಹಿಳಾ ಯಾತ್ರಿಕರು ವಿಪರೀತ ಮಳೆ ಹಾಗೂ ಗುಡ್ಡ ಕುಸಿತದಿಂದ ಅಪಾಯಕ್ಕೆ ಸಿಲುಕಿದ್ದಾರೆ.
Last Updated 15 ಆಗಸ್ಟ್ 2023, 6:49 IST
ಕೇದಾರನಾಥ ಬಳಿ ಸಿಲುಕಿದ ಚಿತ್ರದುರ್ಗದ ಯಾತ್ರಿಕರು

ಉಕ್ರೇನ್‌ ಮಹಿಳೆ ಸೇರಿ 2 ಲಕ್ಷ ಮಂದಿಯಿಂದ ಅಮರನಾಥ ಯಾತ್ರೆ

ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹೆಯಲ್ಲಿ ಶನಿವಾರ 21,000 ಕ್ಕೂ ಹೆಚ್ಚು ಜನರು ಪೂಜೆ ಸಲ್ಲಿಸಿದ್ದಾರೆ. ಈ ಭಾರಿಯ ವಾರ್ಷಿಕ ಯಾತ್ರೆಯ ಮೊದಲ 15 ದಿನಗಳಲ್ಲಿ ಒಟ್ಟು ಯಾತ್ರಿಕರ ಸಂಖ್ಯೆ ಎರಡು ಲಕ್ಷ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜುಲೈ 2023, 3:11 IST
ಉಕ್ರೇನ್‌ ಮಹಿಳೆ ಸೇರಿ 2 ಲಕ್ಷ ಮಂದಿಯಿಂದ ಅಮರನಾಥ ಯಾತ್ರೆ

Amarnath Yatra: ಪ್ರಯಾಣ ಆರಂಭಿಸಿದ 7 ಸಾವಿರಕ್ಕೂ ಅಧಿಕ ಯಾತ್ರಿಕರು

7 ಸಾವಿರಕ್ಕೂ ಅಧಿಕ ಯಾತ್ರಿಕರನ್ನೊಳಗೊಂಡ ಹೊಸ ತಂಡ ಜಮ್ಮುವಿನ ಅವಳಿ ಮೂಲ ನೆಲೆಗಳಿಂದ ಶನಿವಾರ ಬೆಳಗ್ಗೆ ಅಮರನಾಥ ಯಾತ್ರೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜುಲೈ 2023, 4:42 IST
Amarnath Yatra: ಪ್ರಯಾಣ ಆರಂಭಿಸಿದ 7 ಸಾವಿರಕ್ಕೂ ಅಧಿಕ ಯಾತ್ರಿಕರು

ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ಗವರ್ನರ್ ಚಾಲನೆ

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ವಾರ್ಷಿಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರ ಮೊದಲ ತಂಡಕ್ಕೆ ಇಲ್ಲಿನ ಭಗವತಿ ನಗರ್‌ ಶಿಬಿರದಲ್ಲಿ ಚಾಲನೆ ನೀಡಿದರು.
Last Updated 30 ಜೂನ್ 2023, 4:34 IST
ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ಗವರ್ನರ್ ಚಾಲನೆ

ಅಮರನಾಥ ಯಾತ್ರೆ ಮುಕ್ತಾಯ; 3.65 ಲಕ್ಷ ಭಕ್ತರಿಂದ ಯಾತ್ರೆ

ಶ್ರೀನಗರ: 43 ದಿನಗಳ ಅಮರನಾಥ ಯಾತ್ರೆಯು ಗುರುವಾರ ಮುಕ್ತಾಯಗೊಂಡಿತು. ಈ ಬಾರಿ ಒಟ್ಟು 3.65 ಲಕ್ಷ ಭಕ್ತರು ಯಾತ್ರೆ ಕೈಗೊಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಭಕ್ತರು ಅಮರನಾಥಕ್ಕೆ ಭೇಟಿ ನೀಡಿದ್ದಾರೆ.
Last Updated 12 ಆಗಸ್ಟ್ 2022, 14:37 IST
ಅಮರನಾಥ ಯಾತ್ರೆ ಮುಕ್ತಾಯ; 3.65 ಲಕ್ಷ ಭಕ್ತರಿಂದ ಯಾತ್ರೆ

ಕಾಶಿ ಯಾತ್ರಿಕರಿಗೆ ₹5 ಸಾವಿರ: ಸಿಎಂ | ಸಹಾಯಧನ ಪಡೆಯುವುದು ಹೇಗೆ?

‘ಕಾಶಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ, ಅಲ್ಲಿಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ ₹5 ಸಾವಿರ ಸಹಾಯಧನ ಯೋಜನೆ ಆರಂಭಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 15 ಜುಲೈ 2022, 5:00 IST
ಕಾಶಿ ಯಾತ್ರಿಕರಿಗೆ ₹5 ಸಾವಿರ: ಸಿಎಂ | ಸಹಾಯಧನ ಪಡೆಯುವುದು ಹೇಗೆ?
ADVERTISEMENT

ದಿಢೀರ್ ಪ್ರವಾಹದ ಬಳಿಕ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

ದಕ್ಷಿಣ ಕಾಶ್ಮೀರದ ಪವಿತ್ರ ಗುಹಾಲಯದ ಸಮೀಪದಲ್ಲಿ ಶುಕ್ರವಾರ ಉಂಟಾದ ದಿಢೀರ್ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಸೋಮವಾರ ಬೆಳಿಗ್ಗೆ ಪುನರಾರಂಭಿಸಲಾಗಿದೆ.
Last Updated 11 ಜುಲೈ 2022, 1:03 IST
ದಿಢೀರ್ ಪ್ರವಾಹದ ಬಳಿಕ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

ಉತ್ತರ ಪ್ರದೇಶ: ಕಂದಕಕ್ಕೆ ವಾಹನ ಉರುಳಿ 10 ಯಾತ್ರಾರ್ಥಿಗಳು ಸಾವು

ಉತ್ತರ ಪ್ರದೇಶದ ಗಜ್‌ರೌಲಾ ಪ್ರದೇಶದಲ್ಲಿ ವಾಹನ ಪಲ್ಟಿಯಾಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ 10 ಯಾತ್ರಾರ್ಥಿಗಳು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 23 ಜೂನ್ 2022, 7:16 IST
ಉತ್ತರ ಪ್ರದೇಶ: ಕಂದಕಕ್ಕೆ ವಾಹನ ಉರುಳಿ 10 ಯಾತ್ರಾರ್ಥಿಗಳು ಸಾವು

ಚಾರ್ ಧಾಮ್ ಯಾತ್ರೆ: ಈ ವರ್ಷ ದಾಖಲೆ ಸಂಖ್ಯೆಯ ಭಕ್ತರ ಭೇಟಿ

ಈ ವರ್ಷ ಚಾರ್‌ ಧಾಮ್ ಯಾತ್ರೆಗೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಯಾತ್ರೆ ಆರಂಭವಾಗಿ ಒಂದು ತಿಂಗಳಾಗುವ ಮೊದಲೇ 18 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜೂನ್ 2022, 3:08 IST
ಚಾರ್ ಧಾಮ್ ಯಾತ್ರೆ: ಈ ವರ್ಷ ದಾಖಲೆ ಸಂಖ್ಯೆಯ ಭಕ್ತರ ಭೇಟಿ
ADVERTISEMENT
ADVERTISEMENT
ADVERTISEMENT