ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pineapple

ADVERTISEMENT

ಹೆಚ್ಚಿದ ತಾಪಮಾನ: ವಾಹನದಲ್ಲೇ ಹಣ್ಣಾಗುವ ಅನಾನಸ್

ಏರುತ್ತಿರುವ ತಾಪಮಾನದ ಕಾರಣ ಕಟಾವು ಮಾಡಿದ ಅನಾನಸ್ ಹೊರ ರಾಜ್ಯಗಳ ಮಾರುಕಟ್ಟೆ ತಲುಪುವ ಮುನ್ನವೇ ಹಣ್ಣಾಗುತ್ತಿದೆ. ಇದು ದರ ಇಳಿಕೆಗೆ ಕಾರಣವಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. 
Last Updated 6 ಏಪ್ರಿಲ್ 2024, 0:14 IST
ಹೆಚ್ಚಿದ ತಾಪಮಾನ: ವಾಹನದಲ್ಲೇ ಹಣ್ಣಾಗುವ ಅನಾನಸ್

ಶಿರಸಿ | ಮಳೆ ಕೊರತೆ: ಅನಾನಸ್ ಗಾತ್ರ ಕುಂಠಿತ

ಅರೆ ಮಲೆನಾಡು ಪ್ರದೇಶ ಬನವಾಸಿಯಲ್ಲಿ ಬಿಸಿಲ ಝಳ ಹಾಗೂ ನೀರಿನ ಕೊರತೆಯ ಕಾರಣಕ್ಕೆ ಅನಾನಸ್ ಕಾಯಿಗಳ ಗಾತ್ರ ಸಾಕಷ್ಟು ಕುಂಠಿತವಾಗಿದೆ. ಇದರಿಂದ ‘ಬನವಾಸಿ ಪೈನಾಪಲ್’ಗೆ ಹೊರ ರಾಜ್ಯಗಳಲ್ಲಿ ಇದ್ದ ಬೇಡಿಕೆ ತಗ್ಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
Last Updated 9 ಡಿಸೆಂಬರ್ 2023, 6:06 IST
ಶಿರಸಿ | ಮಳೆ ಕೊರತೆ: ಅನಾನಸ್ ಗಾತ್ರ ಕುಂಠಿತ

ಬಾಗಲಕೋಟೆ: ಬಯಲು ನಾಡಿನಲ್ಲಿ ಫೈನಾಪಲ್‌ ಬೆಳೆದ ರೈತ

ನಷ್ಟ ಕಂಡಿದ್ದ ರೈತ, ಲಾಭದತ್ತ ಸಾಗಿದ ಯಶೋಗಾಥೆ
Last Updated 1 ಸೆಪ್ಟೆಂಬರ್ 2023, 3:53 IST
ಬಾಗಲಕೋಟೆ: ಬಯಲು ನಾಡಿನಲ್ಲಿ ಫೈನಾಪಲ್‌ ಬೆಳೆದ ರೈತ

ಶಿರಸಿ: ಬನವಾಸಿಯಲ್ಲಿ ‘ಫಿಲಿಪ್ಪೀನ್ಸ್ ಅನಾನಸ್’

ಪ್ರಾಯೋಗಿಕ ಕೃಷಿ:ಫಲಾನುಭವಿ ಆಯ್ಕೆ ಮಾಡಿದ ತೋಟಗಾರಿಕಾ ಇಲಾಖೆ
Last Updated 6 ಜುಲೈ 2022, 20:30 IST
ಶಿರಸಿ: ಬನವಾಸಿಯಲ್ಲಿ ‘ಫಿಲಿಪ್ಪೀನ್ಸ್ ಅನಾನಸ್’

ಆನಂದಪುರ: ಲಾಭದ ದಾರಿ ತೋರಿದ ಅನಾನಸ್‌ ಕೃಷಿ

ತೆಂಗು, ಬಾಳೆ, ಅಡಿಕೆ, ಗೇರು ಇವೆ ಚಂದ್ರಶೇಖರ್ ಗೌಡ್ರ ತೋಟದಲ್ಲಿ
Last Updated 29 ಡಿಸೆಂಬರ್ 2021, 5:56 IST
ಆನಂದಪುರ: ಲಾಭದ ದಾರಿ ತೋರಿದ ಅನಾನಸ್‌ ಕೃಷಿ

ಅನಾನಸ್‌ ಹಣ್ಣಿನ ಪಾಯಸ, ಕಾಯಿರಸ

ಅನಾನಸ್‌ ಹಣ್ಣಿನ ಪಾಯಸ, ಕಾಯಿರಸ
Last Updated 29 ಜನವರಿ 2021, 19:30 IST
ಅನಾನಸ್‌ ಹಣ್ಣಿನ ಪಾಯಸ, ಕಾಯಿರಸ

ತಿರುವನಂತಪುರ | ಅನಾನಸ್‌ ಜತೆ ಪಟಾಕಿ ಸ್ಫೋಟದಿಂದ ಆನೆ ಸಾವು

ಗರ್ಭ ಧರಿಸಿದ್ದ ಆನೆಯೊಂದು ಕೆಲ ದುಷ್ಕರ್ಮಿಗಳ ಕೃತ್ಯದಿಂದಾಗಿ ದಾರುಣವಾಗಿ ನೀರಲ್ಲೇ ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
Last Updated 3 ಜೂನ್ 2020, 2:11 IST
ತಿರುವನಂತಪುರ | ಅನಾನಸ್‌ ಜತೆ ಪಟಾಕಿ ಸ್ಫೋಟದಿಂದ ಆನೆ ಸಾವು
ADVERTISEMENT

ಲಾಕ್‌ಡೌನ್‌ | ಅನಾನಸ್‌ಗೆ ಸಿಗದ ಕವಡೆಕಾಸಿನ ಕಿಮ್ಮತ್ತು

ಶಿವಮೊಗ್ಗ ಜಿಲ್ಲೆಯಲ್ಲಿ 1,200 ಹೆಕ್ಟೇರ್‌ನಲ್ಲಿ ಕೃಷಿ, ಶೇ 2ರಷ್ಟೂ ಆಗದ ವಿಲೇವಾರಿ
Last Updated 1 ಮೇ 2020, 21:33 IST
ಲಾಕ್‌ಡೌನ್‌ | ಅನಾನಸ್‌ಗೆ ಸಿಗದ ಕವಡೆಕಾಸಿನ ಕಿಮ್ಮತ್ತು

ಅನಾನಸ್ ಬೆಳೆ ಸಂರಕ್ಷಣೆಗೆ ಜಿಲ್ಲಾಡಳಿತದ ಕ್ರಮ

ಲಾಕ್‍ಡೌನ್‍ನಿಂದಾಗಿ ಸಮಸ್ಯೆಗೆ ಸಿಲುಕಿರುವ ಜಿಲ್ಲೆಯ ಅನಾನಸ್ ಬೆಳೆಗಾರರ ಹಿತ ಕಾಪಾಡಲು ಮುಂದಾಗಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಗುರುವಾರ ಮೈಸೂರಿನ ಸಿಎಫ್‍ಟಿಆರ್‍ಐ (ಸೆಂಟ್ರಲ್ ಫುಡ್ ಟೆಕ್ನಾಲಜಿ ರೀಸರ್ಚ್ ಇನ್‌ಸ್ಟಿಟ್ಯೂಟ್) ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.
Last Updated 23 ಏಪ್ರಿಲ್ 2020, 13:42 IST
fallback

ಹೆಚ್ಚುತ್ತಿರುವ ಬಿಸಿಲಿನ ತಾಪಮಾನ; ಅನಾನಸು ಹಣ್ಣಿಗೆ ಗ್ರಾಹಕರು ಮೊರೆ

ಪೈನಾಪಲ್ ಅಥವಾ ಅನಾನಸ್ ಎಂಬ ಹಣ್ಣು ಬಹು ರೂಪಿ ಉಪಯೋಗಕ್ಕೆ ಬರುತ್ತಿದ್ದು, ಎಲ್ಲಾ ವರ್ಗದ ಜನರು ಈ ಜನರು ಈ ಹಣ್ಣನ್ನು ಇಷ್ಟ ಪಡುತ್ತಾರೆ. ಹೀಗೆ ಪಟ್ಟಣದಲ್ಲಿ ಬೇಸಿಗೆ ಬಿಸಿ ತಣಿಸಲು ಗ್ರಾಹಕರು ಹಣ್ಣಿಗೆ ಮೊರೆಹೋಗಿರುವದು ಕಂಡು ಬರುತ್ತಿದೆ. ಇದರಿಂದ ದಿನನಿತ್ಯ ವ್ಯಾಪಾರ ಜೋರಾಗಿ ನಡೆದಿದೆ
Last Updated 29 ಏಪ್ರಿಲ್ 2019, 19:45 IST
ಹೆಚ್ಚುತ್ತಿರುವ ಬಿಸಿಲಿನ ತಾಪಮಾನ; ಅನಾನಸು ಹಣ್ಣಿಗೆ ಗ್ರಾಹಕರು ಮೊರೆ
ADVERTISEMENT
ADVERTISEMENT
ADVERTISEMENT