ಶುಕ್ರವಾರ, 4 ಜುಲೈ 2025
×
ADVERTISEMENT

plant

ADVERTISEMENT

ಒಡಿಶಾ | ಕಳ್ಳತನದ ಆರೋಪಿಗೆ ಜಾಮೀನು: 200 ಗಿಡ ನೆಡುವ ಷರತ್ತು ಹಾಕಿದ ಕೋರ್ಟ್‌

ಕಳ್ಳತನ ಆರೋಪ ಹೊತ್ತ ವ್ಯಕ್ತಿಯೊಬ್ಬನಿಗೆ ಆತನ ಗ್ರಾಮದ ಸುತ್ತ 200 ಸಸಿಗಳನ್ನು ನೆಟ್ಟು ಅವುಗಳನ್ನು ಎರಡು ವರ್ಷಗಳ ಕಾಲ ಪೋಷಿಸಬೇಕು ಎನ್ನುವ ಷರತ್ತಿನೊಂದಿಗೆ ಒರಿಸ್ಸಾ ಹೈಕೋರ್ಟ್‌ ಜಾಮೀನು ನೀಡಿದೆ.
Last Updated 4 ಫೆಬ್ರುವರಿ 2025, 6:07 IST
ಒಡಿಶಾ | ಕಳ್ಳತನದ ಆರೋಪಿಗೆ ಜಾಮೀನು: 200 ಗಿಡ ನೆಡುವ ಷರತ್ತು ಹಾಕಿದ ಕೋರ್ಟ್‌

ಕಾಸು ಕೊಡುವ ಕಣ್ಣಾರೆ..! ಕಣ್ಣಾರೆ ಕಳೆ ಗಿಡ, ಬೀಜದ ಬಗ್ಗೆ ಲೇಖನ

ಕಣ್ಣಾರೆ, ಇದು ಕಳೆ ಗಿಡ. ಗುಡ್ಡಗಾಡು, ಕಲ್ಲುಮಿಶ್ರಿತ ಜಮೀನಿನಲ್ಲಿ, ಹೊಲಗಳ ಬದುಗಳಲ್ಲಿ, ರಸ್ತೆ, ಕಾಲುದಾರಿಯಲ್ಲಿ ಹೆಚ್ಚಾಗಿ ಇರುತ್ತವೆ.
Last Updated 5 ಜನವರಿ 2025, 0:40 IST
ಕಾಸು ಕೊಡುವ ಕಣ್ಣಾರೆ..! ಕಣ್ಣಾರೆ ಕಳೆ ಗಿಡ, ಬೀಜದ ಬಗ್ಗೆ ಲೇಖನ

ಉಸಿರಾಟ ನಿಲ್ಲಿಸಿದ ‘ವೃಕ್ಷ ಮಾತೆ’

ಪರಿಸರ ಜ್ಞಾನವೂ ಅಪಾರ:ಮಕ್ಕಳಂತೆ ಸಸಿಗಳನ್ನು ಪೋಷಿಸಿದ್ದ ತುಳಸಿ ಗೌಡ
Last Updated 17 ಡಿಸೆಂಬರ್ 2024, 4:31 IST
ಉಸಿರಾಟ ನಿಲ್ಲಿಸಿದ ‘ವೃಕ್ಷ ಮಾತೆ’

ರಾಜ್‌ಘಾಟ್‌: ಗಿಡನೆಟ್ಟು ಸಂಪ್ರದಾಯ ಮುಂದುವರಿಸಿದ UAEಯ 3ನೇ ತಲೆಮಾರಿನ ರಾಜಕುಮಾರ

ಮಹಾತ್ಮಾ ಗಾಂಧಿ ಸ್ಮಾರಕವಿರುವ ರಾಜ್‌ಘಾಟ್‌ನಲ್ಲಿ ಯುಎಇಯ ರಾಜಕುಮಾರ ಖಲೀದ್‌ ಬಿನ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರು ಗಿಡ ನೆಟ್ಟರು. ಈ ಮೂಲಕ ರಾಜಘಾಟ್‌ನಲ್ಲಿ ಗಿಡನೆಟ್ಟ ಯುಎಇಯ ಮೂರನೇ ತಲೆಮಾರಿನ ರಾಜಕುಮಾರ ಎನಿಸಿಕೊಂಡರು.
Last Updated 9 ಸೆಪ್ಟೆಂಬರ್ 2024, 13:14 IST
ರಾಜ್‌ಘಾಟ್‌: ಗಿಡನೆಟ್ಟು ಸಂಪ್ರದಾಯ ಮುಂದುವರಿಸಿದ UAEಯ 3ನೇ ತಲೆಮಾರಿನ ರಾಜಕುಮಾರ

ಅರುಣಾಚಲ ಪ್ರದೇಶ: ಹೊಸ ಸಸ್ಯ ಪ್ರಭೇದ ಪತ್ತೆ

ಅರುಣಾಚಲ ಪ್ರದೇಶದ ವನ್ಯಜೀವಿ ಅಭಯಾರಣ್ಯದಲ್ಲಿ ಭಾರತೀಯ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ಸಂಶೋಧಕರು ಹೊಸ ಸಸ್ಯ ಪ್ರಭೇದವನ್ನು ಕಂಡುಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜುಲೈ 2024, 14:17 IST
ಅರುಣಾಚಲ ಪ್ರದೇಶ: ಹೊಸ ಸಸ್ಯ ಪ್ರಭೇದ ಪತ್ತೆ

ಆರೋಗ್ಯಕ್ಕೆ ಮಾರಕ ‘ದುಬೈ ಗಿಡ’

ರಸ್ತೆಗಳಲ್ಲಿ ಪೋಷಣೆ, ಅರಣ್ಯ ಇಲಾಖೆ, ಬಿಬಿಎಂಪಿ, ಬಿಡಿಎ ನರ್ಸರಿಗಳಲ್ಲೂ ಸಾವಿರಾರು ಗಿಡ
Last Updated 4 ಜೂನ್ 2024, 23:58 IST
ಆರೋಗ್ಯಕ್ಕೆ ಮಾರಕ ‘ದುಬೈ ಗಿಡ’

ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿರುವ ಕಪ್ಪತ್ತಗುಡ್ಡದ ನಂದಿವೇರಿಮಠ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ನಂದಿಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುತ್ತಿರುವುದು ವಿಶೇಷತೆಗಳಲ್ಲಿ ಒಂದಾಗಿದೆ.
Last Updated 14 ಜನವರಿ 2024, 8:10 IST
ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿರುವ ಕಪ್ಪತ್ತಗುಡ್ಡದ ನಂದಿವೇರಿಮಠ
ADVERTISEMENT

ತಿಕೋಟಾ | ಔಷಧೀಯ ಗುಣವುಳ್ಳ ಸಸ್ಯ ಬೆಳೆಯಲು ಶಾಲಾ ಆವರಣ ಸಜ್ಜು

ಔಷಧಿ ಗುಣವುಳ್ಳ ಸಸ್ಯ ಬೆಳೆಯಲು ಶಾಲಾ ಆವರಣ ಸಜ್ಜು
Last Updated 31 ಜುಲೈ 2023, 13:52 IST
ತಿಕೋಟಾ | ಔಷಧೀಯ ಗುಣವುಳ್ಳ ಸಸ್ಯ ಬೆಳೆಯಲು ಶಾಲಾ ಆವರಣ ಸಜ್ಜು

ಧಾರವಾಡ | ಶುದ್ಧ ನೀರಿನ ಘಟಕಗಳಿಗೆ ಗ್ರಹಣ

ಕುಡಿಯುವ ನೀರಿನ ಘಟಕಗಳನ್ನು ಜಿಲ್ಲೆಯ ಎಲ್ಲ‌ ತಾಲ್ಲೂಕು, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಆದರೆ, ನಿರ್ವಹಣೆ ಕೊರತೆ, ಜನ ನೀರು ಬಳಸದಿರುವುದು, ಕಾಯಿನ್ ಬೂತ್ ಸಮಸ್ಯೆ, ಪೈಪ್‌ಲೈನ್ ಸಮಸ್ಯೆಯಿಂದ ನೀರು ಸಂಗ್ರಹಕ್ಕೆ ತೊಂದರೆಯಾಗಿವೆ.
Last Updated 17 ಜುಲೈ 2023, 4:35 IST
ಧಾರವಾಡ | ಶುದ್ಧ ನೀರಿನ ಘಟಕಗಳಿಗೆ ಗ್ರಹಣ

ಮುಳಬಾಗಿಲು | ದುರಸ್ತಿಗೊಂಡ ಶುದ್ಧ ಕುಡಿಯುವ ನೀರಿನ ಘಟಕ

ಮುಳಬಾಗಿಲು ತಾಲ್ಲೂಕಿನ ಯಲುವಹಳ್ಳಿ ಗ್ರಾಮದಲ್ಲಿ ಒಂದು ವರ್ಷದಿಂದ ಕೆಟ್ಟು ನಿಂತಿದ್ದ ಶುದ್ದ ಕುಡಿಯುವ ನೀರಿನ ಘಟಕದ ಕುರಿತು ಪ್ರಜಾವಾಣಿಯಲ್ಲಿ ಬಂದಿದ್ದ ಸುದ್ದಿಗೆ ಸ್ಪಂದಿಸಿ ಅಧಿಕಾರಿಗಳು ಘಟಕವನ್ನು ದುರಸ್ತಿ ಮಾಡಿ ಗ್ರಾಮಸ್ಥರಿಗೆ ನೀರನ್ನು ಒದಗಿಸಿದ್ದಾರೆ.
Last Updated 13 ಜುಲೈ 2023, 14:12 IST
ಮುಳಬಾಗಿಲು | ದುರಸ್ತಿಗೊಂಡ ಶುದ್ಧ ಕುಡಿಯುವ ನೀರಿನ ಘಟಕ
ADVERTISEMENT
ADVERTISEMENT
ADVERTISEMENT