ಭಾನುವಾರ, 6 ಜುಲೈ 2025
×
ADVERTISEMENT

PLD Bank election

ADVERTISEMENT

ಹೊಳೆನರಸೀಪುರ: ಪಿಎಲ್‌ಡಿ ಬ್ಯಾಂಕ್ ಆಡಳಿತ ಜೆಡಿಎಸ್ ತೆಕ್ಕೆಗೆ

ಹೊಳೆನರಸೀಪುರ ತಾಲ್ಲೂಕಿನ ಪಿಎಲ್‍ಡಿ ಬ್ಯಾಂಕ್ ಆಡಳಿತದ ಅಧಿಕಾರ ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.
Last Updated 28 ಮಾರ್ಚ್ 2025, 12:53 IST
ಹೊಳೆನರಸೀಪುರ: ಪಿಎಲ್‌ಡಿ ಬ್ಯಾಂಕ್ ಆಡಳಿತ ಜೆಡಿಎಸ್ ತೆಕ್ಕೆಗೆ

ಪಿಎಲ್‌ಡಿ ಬ್ಯಾಂಕ್: ಜಡಿಮಳೆಯಲ್ಲೂ ಮತದಾನ

ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ ಅಭ್ಯರ್ಥಿಗಳು.
Last Updated 19 ಜನವರಿ 2025, 14:45 IST
ಪಿಎಲ್‌ಡಿ ಬ್ಯಾಂಕ್: ಜಡಿಮಳೆಯಲ್ಲೂ ಮತದಾನ

ಪಿ.ಎಲ್.ಡಿ ಬ್ಯಾಂಕ್ ಚುನಾವಣೆ: ಗೋವಿಂದಗೌಡ್ರ ಗೆಲುವು

ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ರೋಣ ಇದರ ಹೊಳೆಆಲೂರು ಸಾಲಗಾರ ಮತಕ್ಷೇತ್ರಕ್ಕೆ ಇದೇ ಜನೆವರಿ 5ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಲ್ಲಪ್ಪ ಕೆಂಗಾರ...
Last Updated 8 ಜನವರಿ 2025, 16:25 IST
ಪಿ.ಎಲ್.ಡಿ ಬ್ಯಾಂಕ್ ಚುನಾವಣೆ: ಗೋವಿಂದಗೌಡ್ರ ಗೆಲುವು

ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ: ಶಾಸಕ ಡಾ.ಕೆ.ಸುಧಾಕರ್

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆ ಪೂರ್ವಭಾವಿ ಸಭೆ
Last Updated 29 ಜನವರಿ 2020, 13:41 IST
ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ: ಶಾಸಕ ಡಾ.ಕೆ.ಸುಧಾಕರ್

ಜಾರಕಿಹೊಳಿ ಸಹೋದರರಿಗೆ ಹಿನ್ನಡೆ: ಶಾಸಕಿ ಲಕ್ಷ್ಮಿ ಹೆಬ್ಬಾಳಕರಗೆ ಮೇಲುಗೈ

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ
Last Updated 7 ಸೆಪ್ಟೆಂಬರ್ 2018, 20:51 IST
ಜಾರಕಿಹೊಳಿ ಸಹೋದರರಿಗೆ ಹಿನ್ನಡೆ: ಶಾಸಕಿ ಲಕ್ಷ್ಮಿ ಹೆಬ್ಬಾಳಕರಗೆ ಮೇಲುಗೈ

ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಬಂದ್ ಆಗಿದ್ದ ವ್ಯಾಪಾರ, ವಹಿವಾಟು!

ವ್ಯಾಪಾರಿಗಳಿಗೆ ತೊಂದರೆ
Last Updated 7 ಸೆಪ್ಟೆಂಬರ್ 2018, 12:39 IST
ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಬಂದ್ ಆಗಿದ್ದ ವ್ಯಾಪಾರ, ವಹಿವಾಟು!

ಹಣ ಪಡೆದಿಲ್ಲ, ಕುದುರೆ ವ್ಯಾಪಾರ ನಡೆದಿಲ್ಲ: ಬಾಪುಗೌಡ ಪಾಟೀಲ

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರ ಹೇಳಿಕೆ
Last Updated 7 ಸೆಪ್ಟೆಂಬರ್ 2018, 11:14 IST
fallback
ADVERTISEMENT

ಪಿಎಲ್‌ಡಿಬ್ಯಾಂಕ್‌ ಚುನಾವಣೆ:ಸತೀಶಗೆ ಅವಮಾನವಾದರೆ ಕಠಿಣ ನಿರ್ಧಾರ-ರಮೇಶ ಜಾರಕಿಹೊಳಿ

ಬೆಳಗಾವಿತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಸಹೋದರ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಅವಮಾನವಾದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.
Last Updated 6 ಸೆಪ್ಟೆಂಬರ್ 2018, 14:05 IST
ಪಿಎಲ್‌ಡಿಬ್ಯಾಂಕ್‌ ಚುನಾವಣೆ:ಸತೀಶಗೆ ಅವಮಾನವಾದರೆ ಕಠಿಣ ನಿರ್ಧಾರ-ರಮೇಶ ಜಾರಕಿಹೊಳಿ

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ; ಯಾರ ಸಂಪರ್ಕಕ್ಕೂ ಸಿಗದ ನಿರ್ದೇಶಕರು

ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಹಾಗೂ ಅವರದ್ದೇ ಪಕ್ಷದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ನಡುವಿನ ಬಣ ರಾಜಕಾರಣದಿಂದಾಗಿ ಚುನಾವಣೆಗೆ ಮಹತ್ವ ಬಂದಿದೆ.
Last Updated 6 ಸೆಪ್ಟೆಂಬರ್ 2018, 13:49 IST
fallback
ADVERTISEMENT
ADVERTISEMENT
ADVERTISEMENT