ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Poland

ADVERTISEMENT

ರಷ್ಯಾದ ಟೆನಿಸ್‌ ಆಟಗಾರ್ತಿ ಜೊನರೇವಾಗೆ ಪೋಲೆಂಡ್‌ ಪ್ರವೇಶ ನಿಷೇಧ

ರಷ್ಯಾದ ಟೆನಿಸ್‌ ಆಟಗಾರ್ತಿ ವೆರಾ ಜೊನರೇವಾ ಅವರು ಪೋಲೆಂಡ್‌ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಒಳಾಡಳಿತ ಸಚಿವಾಲಯ ತಿಳಿಸಿದೆ.
Last Updated 23 ಜುಲೈ 2023, 14:53 IST
ರಷ್ಯಾದ ಟೆನಿಸ್‌ ಆಟಗಾರ್ತಿ ಜೊನರೇವಾಗೆ ಪೋಲೆಂಡ್‌ ಪ್ರವೇಶ ನಿಷೇಧ

ಪೋಲೆಂಡ್‌ಗೆ ಝೆಲೆನ್‌ಸ್ಕಿ ಭೇಟಿ

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ರಕ್ಷಣೆಗೆ ಮಹತ್ವದ ಬೆಂಬಲ ಸೂಚಿಸಿದ ನೆರೆಯ ರಾಷ್ಟ್ರ ಪೋಲೆಂಡ್‌ಗೆ ಧನ್ಯವಾದ ತಿಳಿಸುವ ಉದ್ದೇಶದಿಂದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮತ್ತು ಅವರ ಪತ್ನಿ ಬುಧವಾರ ಭೇಟಿ ನೀಡಿದ್ದಾರೆ.
Last Updated 5 ಏಪ್ರಿಲ್ 2023, 14:31 IST
ಪೋಲೆಂಡ್‌ಗೆ ಝೆಲೆನ್‌ಸ್ಕಿ ಭೇಟಿ

ಪೋಲೆಂಡ್‌: ಕಾನೂನು ಸಚಿವರ ಸೊಂಟದಲ್ಲಿ ಪಿಸ್ತೂಲ್‌

ಪೊಲೇಂಡ್‌ನ ಕಾನೂನು ಸಚಿವ ಝ್ಬಿಗ್ನಿವ್ ಜಿಯೊಬ್ರೊ ಅವರು ತಮ್ಮ ಬೆಲ್ಟ್‌ನಲ್ಲಿ ಪಿಸ್ತೂಲ್‌ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
Last Updated 14 ಮಾರ್ಚ್ 2023, 14:44 IST
fallback

'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಕೆ: ಪೋಲೆಂಡ್‌ನಲ್ಲಿ ಉಕ್ರೇನ್ ಸೈನಿಕರಿಗೆ ತರಬೇತಿ

'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಸುವುದು ಹೇಗೆ ಎಂಬ ಬಗ್ಗೆ ಉಕ್ರೇನ್‌ ಸೇನೆಯ ಒಟ್ಟು 105 ಸೈನಿಕರು ಪೊಲೆಂಡ್‌ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಪೋಲೆಂಡ್ ಸೇನಾಧಿಕಾರಿಗಳು ತಿಳಿಸಿರುವುದಾಗಿ 'ಉಕ್ರಿನ್‌ಫಾರ್ಮ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ.
Last Updated 14 ಫೆಬ್ರುವರಿ 2023, 2:57 IST
'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಕೆ: ಪೋಲೆಂಡ್‌ನಲ್ಲಿ ಉಕ್ರೇನ್ ಸೈನಿಕರಿಗೆ ತರಬೇತಿ

ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ಮಾಡಿತೇ ರಷ್ಯಾ?

ಉಕ್ರೇನ್ ಗಡಿ ಬಳಿಯ ಪೋಲೆಂಡ್‌ನ ಹಳ್ಳಿಯೊಂದರಲ್ಲಿ ರಷ್ಯಾದ್ದು ಎಂದು ಹೇಳಲಾದ ಕ್ಷಿಪಣಿಯೊಂದು ಅಪ್ಪಳಿಸಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 16 ನವೆಂಬರ್ 2022, 16:13 IST
ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ಮಾಡಿತೇ ರಷ್ಯಾ?

ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ

ಉಕ್ರೇನ್ ಮೇಲೆ ರಷ್ಯಾ ಹಾರಿಸಿದ್ದ ಕ್ಷಿಪಣಿ ಪೋಲೆಂಡ್‌ನಲ್ಲಿ ಇಬ್ಬರ ಸಾವಿಗೆ ಕಾರಣ
Last Updated 16 ನವೆಂಬರ್ 2022, 3:02 IST
ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ

ಮುಂದಿನ ಗುರಿ ಪೋಲೆಂಡ್‌: ಚೆಚನ್ಯಾ ನಾಯಕ ಕದಿರೋವ್‌ ಬೆದರಿಕೆ

ಕದಿರೋವ್‌ ಬೆದರಿಕೆ ಹಾಕಿರುವ ವಿಡಿಯೊ ಟ್ವಿಟರ್‌ನಲ್ಲಿ ಗುರುವಾರ ಬಿಡುಗಡೆಯಾಗಿದ್ದು, ‘ನಮಗೆ ಪುಟಿನ್‌ ಅವರು ಆದೇಶ ನೀಡಿದರೆ, ಕೇವಲ ಆರು ಸೆಕೆಂಡ್‌ಗಳಲ್ಲಿ ನಮ್ಮ ಸಾಮರ್ಥ್ಯವನ್ನು ನಿಮಗೆ ತೋರಿಸುತ್ತೇವೆ’ ಎಂದು ಬೆದರಿಕೆ ಹಾಕಿರುವ ಸಂದೇಶ ವಿಡಿಯೊದಲ್ಲಿದೆ.
Last Updated 26 ಮೇ 2022, 11:19 IST
ಮುಂದಿನ ಗುರಿ ಪೋಲೆಂಡ್‌: ಚೆಚನ್ಯಾ ನಾಯಕ ಕದಿರೋವ್‌ ಬೆದರಿಕೆ
ADVERTISEMENT

ಉಕ್ರೇನ್‌ನ ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಪುನರಾರಂಭಕ್ಕೆ ನಿರ್ಧಾರ

ನವದೆಹಲಿ: ಉಕ್ರೇನ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಕಟಿಸಿದೆ. ಉಕ್ರೇನ್‌ನ ಕೀವ್‌ನಲ್ಲಿ ಮೇ 17ರಿಂದ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯಾಚರಣೆ ಶುರುವಾಗಲಿದೆ.
Last Updated 13 ಮೇ 2022, 14:11 IST
ಉಕ್ರೇನ್‌ನ ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಪುನರಾರಂಭಕ್ಕೆ ನಿರ್ಧಾರ

ಪೋಲೆಂಡ್‌: ಕಲ್ಲಿದ್ದಲು ಗಣಿ ಸ್ಫೋಟ, 4 ಸಾವು–19 ಮಂದಿಗೆ ಗಾಯ

ದಕ್ಷಿಣ ಪೋಲೆಂಡ್‌ನ ಕಲ್ಲಿದ್ದಲು ಗಣಿಯಲ್ಲಿ ಬುಧವಾರ ಸಂಭವಿಸಿದ ಮೀಥೇನ್‌ ಸ್ಫೋಟದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, 19 ಜನ ಗಾಯಗೊಂಡಿದ್ದಾರೆ. ಕಾಣೆಯಾದ ಏಳು ಮಂದಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಏಪ್ರಿಲ್ 2022, 13:22 IST
fallback

ಬೇಹುಗಾರಿಕೆ ಆರೋಪ: ರಷ್ಯಾದ 45 ರಾಜತಾಂತ್ರಿಕರನ್ನು ಹೊರಹಾಕಿದ ಪೋಲೆಂಡ್‌

ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ರಷ್ಯಾದ 45 ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿರುವುದಾಗಿ ಪೋಲೆಂಡ್ ಸರ್ಕಾರ ಬುಧವಾರ ಹೇಳಿದೆ.
Last Updated 23 ಮಾರ್ಚ್ 2022, 14:03 IST
ಬೇಹುಗಾರಿಕೆ ಆರೋಪ: ರಷ್ಯಾದ 45 ರಾಜತಾಂತ್ರಿಕರನ್ನು ಹೊರಹಾಕಿದ ಪೋಲೆಂಡ್‌
ADVERTISEMENT
ADVERTISEMENT
ADVERTISEMENT