ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ponniyin selvan

ADVERTISEMENT

ಬೆಂಗಳೂರಿನಲ್ಲಿ ಪೊನ್ನಿಯಿನ್ ಸೆಲ್ವನ್ ‘ಪಿಎಸ್‌–2’ ತಂಡ

ಮಣಿರತ್ನಂ ಆ್ಯಕ್ಷನ್‌ ಕಟ್‌ ಹೇಳಿರುವ ‘ಪೊನ್ನಿಯಿನ್ ಸೆಲ್ವನ್(ಪಿಎಸ್‌)’ ಸಿನಿಮಾದ ಎರಡನೇ ಭಾಗ ಏಪ್ರಿಲ್‌ 28ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಚಿತ್ರತಂಡ ಅದ್ಧೂರಿಯಾಗಿ ಪ್ರಚಾರ ಮಾಡಿದೆ.
Last Updated 23 ಏಪ್ರಿಲ್ 2023, 18:37 IST
ಬೆಂಗಳೂರಿನಲ್ಲಿ ಪೊನ್ನಿಯಿನ್ ಸೆಲ್ವನ್ ‘ಪಿಎಸ್‌–2’ ತಂಡ

Year End Special | 2022ರಲ್ಲಿ ಭಾರತೀಯ ಚಿತ್ರರಂಗದ ಟಾಪ್–5 ಸಿನಿಮಾಗಳಿವು

2022ರಲ್ಲಿ ಸದ್ದು ಮಾಡಿದ ಭಾರತದ ಪ್ರಮುಖ ಸಿನಿಮಾಗಳು ಇಲ್ಲಿವೆ
Last Updated 26 ಡಿಸೆಂಬರ್ 2022, 8:18 IST
Year End Special | 2022ರಲ್ಲಿ ಭಾರತೀಯ ಚಿತ್ರರಂಗದ ಟಾಪ್–5 ಸಿನಿಮಾಗಳಿವು

ತಮಿಳರು ಹಿಂದೂಗಳಲ್ಲ: ಟ್ರೆಂಡ್‌ ಆಯ್ತು ಕಮಲ್‌ ಹಾಸನ್‌ ಹೇಳಿಕೆ

ಚೋಳ ರಾಜ ಹಿಂದೂವಾಗಿರಲಿಲ್ಲ ಎಂದು ಜನಪ್ರಿಯ ನಟ ಕಮಲ್‌ ಹಾಸನ್‌ ಹೇಳಿಕೆ ನೀಡಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಕಮಲ್‌ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಮಿಳರು ಹಿಂದುಗಳಲ್ಲ ಎಂಬ ಹ್ಯಾಷ್‌ ಟ್ಯಾಗ್‌ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ.
Last Updated 6 ಅಕ್ಟೋಬರ್ 2022, 10:51 IST
ತಮಿಳರು ಹಿಂದೂಗಳಲ್ಲ: ಟ್ರೆಂಡ್‌ ಆಯ್ತು ಕಮಲ್‌ ಹಾಸನ್‌ ಹೇಳಿಕೆ

ಮೂರೇ ದಿನಗಳಲ್ಲಿ ₹ 230 ಕೋಟಿ ದಾಟಿದ ‘ಪೊನ್ನಿಯಿನ್ ಸೆಲ್ವನ್‘ ಗಳಿಕೆ

ಚಿತ್ರ ಬಿಡುಗಡೆಯಾಗಿ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ ₹ 230 ಕೋಟಿ ಗಡಿ ದಾಟಿದ್ದು, ಇಂದು ₹ 250 ಕೋಟಿ ದಾಟಬಹುದು ಎಂದು ಊಹಿಸಲಾಗಿದೆ.
Last Updated 3 ಅಕ್ಟೋಬರ್ 2022, 3:32 IST
ಮೂರೇ ದಿನಗಳಲ್ಲಿ ₹ 230 ಕೋಟಿ ದಾಟಿದ ‘ಪೊನ್ನಿಯಿನ್ ಸೆಲ್ವನ್‘ ಗಳಿಕೆ

‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ವಿಮರ್ಶೆ: ಕಣ್ಣು ಕೀಲಿಸಿಕೊಳ್ಳುವ ಕಥಾವಲ್ಲರಿ

ಮಣಿರತ್ನಂ ದೀರ್ಘಕಾಲದ ಕನಸು ತೆರೆಮೇಲೆ ಸಶಕ್ತವಾಗಿ ಮೂಡಿದೆ. 1990ರ ದಶಕದಲ್ಲಿ ಒಮ್ಮೆ, ಹೊಸ 2010ರ ದಶಕದ ಶುರುವಿನಲ್ಲಿ ಇನ್ನೊಮ್ಮೆ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಮಾಡಬೇಕೆಂದು ಅವರು ಹೊರಟು, ಸಾಧ್ಯವಾಗದೆ ಸುಮ್ಮನಾಗಿದ್ದರು.
Last Updated 30 ಸೆಪ್ಟೆಂಬರ್ 2022, 15:23 IST
‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ವಿಮರ್ಶೆ: ಕಣ್ಣು ಕೀಲಿಸಿಕೊಳ್ಳುವ ಕಥಾವಲ್ಲರಿ

ಪೊನ್ನಿಯಿನ್‌ ಸೆಲ್ವನ್‌ ಎಂಬ ದೃಶ್ಯ ವೈಭವ!

ಮಣಿರತ್ನಂ ಸಿನಿಮಾ ಎಂದರೆ ನಿರೀಕ್ಷೆ ಹೆಚ್ಚು. ಗಟ್ಟಿಯಾದ ಕಥೆ, ಉತ್ತಮ ನಿರೂಪಣೆ ಜೊತೆಗೆ ಕಾಲಕ್ಕೆ ತಕ್ಕಂತೆ ದೃಶ್ಯಗಳನ್ನು ಶ್ರೀಮಂತಗೊಳಿಸುವಲ್ಲಿ ಎಂದಿಗೂ ಮಣಿರತ್ನಂ ಎಡವಿಲ್ಲ. ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ, ಜಯರಾಂ ರವಿ, ಕಾರ್ತಿ, ತ್ರಿಷಾ ಮೊದಲಾದ ದೊಡ್ಡ ತಾರಾ ಬಳಗವನ್ನು ಹೊಂದಿರುವ ಪೊನ್ನಿಯಿನ್‌ ಸೆಲ್ವನ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುತೇಕ ವಿಮರ್ಶಕರು ಸಿನಿಮಾವನ್ನು ದೃಶ್ಯವೈಭವ ಎಂದು ಬಣ್ಣಿಸಿದ್ದಾರೆ.
Last Updated 30 ಸೆಪ್ಟೆಂಬರ್ 2022, 5:03 IST
ಪೊನ್ನಿಯಿನ್‌ ಸೆಲ್ವನ್‌ ಎಂಬ ದೃಶ್ಯ ವೈಭವ!

ವಿಮರ್ಶಕ ಉಮೈರ್‌ಗೆ ಸುಹಾಸಿನಿ ತರಾಟೆ

ಪೊನ್ನಿಯಿನ್‌ ಸೆಲ್ವನ್‌ ಚಿತ್ರದ ಕುರಿತು ಉಮೈರ್‌ ಸಂಧು ಹಾಕಿರುವ ವಿಮರ್ಶೆಗೆ ಮಣಿರತ್ನಂ ಪತ್ನಿ ಹಾಗೂ ಖ್ಯಾತ ನಟಿ ಸುಹಾಸಿನಿ ಕಿಡಿಕಾರಿದ್ದಾರೆ. ಉಮೈರ್‌ ಟ್ವೀಟ್‌ ಮಾಡಿರುವ ವಿಮರ್ಶೆಗೆ ಪ್ರತಿಕ್ರಿಯಿಸಿರುವ ಸುಹಾಸಿನಿ, ಇದೊಂದು ನಕಲಿ ವಿಮರ್ಶೆ ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 10:52 IST
ವಿಮರ್ಶಕ ಉಮೈರ್‌ಗೆ ಸುಹಾಸಿನಿ ತರಾಟೆ
ADVERTISEMENT

ಐಶ್ವರ್ಯಾ ರೈ ಸೌಂದರ್ಯ, ನೃತ್ಯವನ್ನು ಕೊಂಡಾಡಿದ ಚಿಯಾನ್ ವಿಕ್ರಮ್

ಚಿತ್ರರಂಗದಲ್ಲಿ ಹಲವು ಬ್ಯೂಟಿಕ್ವೀನ್‌ಗಳು ಇದ್ದಾರೆ. ಆದರೆ, ಐಶ್ ಮಾತ್ರ ಎಲ್ಲರ ಹೃದಯವನ್ನು ಕದ್ದಿದ್ದಾರೆ ಎಂದು ನಾನು ಹೇಳಲೇಬೇಕು. ಅವರು ಪಿಕ್ಚರ್ ಪರ್ಫೆಕ್ಟ್, ನಾನು ಅವರ ಚಲನಚಿತ್ರಗಳನ್ನು ನೋಡಿದ್ದೇನೆ, ಅವರು ಸೌಂದರ್ಯದಲ್ಲಿ ಮಾತ್ರವಲ್ಲ ನಟನೆಯಲ್ಲೂ ಕ್ವೀನ್. ಅವರು ಸಾರ್ವಕಾಲಿಕ ಪರಿಪೂರ್ಣ ನಟಿಯಾಗಿದ್ದಾರೆ. ಅವರು ತಮ್ಮದೇ ಆದ ಸ್ಟೈಲ್ ಅನ್ನು ರೂಢಿಸಿಕೊಂಡಿದ್ದಾರೆ’ಎಂದು ವಿಕ್ರಮ್ ಹೇಳಿದರು.
Last Updated 27 ಸೆಪ್ಟೆಂಬರ್ 2022, 11:26 IST
ಐಶ್ವರ್ಯಾ ರೈ ಸೌಂದರ್ಯ, ನೃತ್ಯವನ್ನು ಕೊಂಡಾಡಿದ ಚಿಯಾನ್ ವಿಕ್ರಮ್

ದಕ್ಷಿಣ VS ಉತ್ತರ ಭಾರತ ಸಿನಿಮಾ: ಐಶ್ವರ್ಯಾ ರೈ ಮನದಾಳದ ಮಾತು

ಬಾಲಿವುಡ್‌ನಲ್ಲಿನ ದೊಡ್ಡ ಸಿನಿಮಾಗಳ ಸರಣಿ ಸೋಲು, ಬಾಹುಬಲಿ, ಕೆಜಿಎಫ್‌ನಂತಹ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದಿಂದಾಗಿ ದಕ್ಷಿಣ VS ಉತ್ತರ ಭಾರತ ಸಿನಿಮಾ ಕುರಿತಾದ ಚರ್ಚೆ ಬಹಳ ದಿನಗಳಿಂದ ಚಾಲ್ತಿಯಲ್ಲಿದೆ. ಈ ಎರಡೂ ಪ್ರದೇಶದ ನಂಟು ಹೊಂದಿರುವ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‌ ಈ ವಿವಾದದ ಕುರಿತು ಮಾತನಾಡಿರುವುದು ಇದೀಗ ಕುತೂಹಲ ಕೆರಳಿಸಿದೆ.
Last Updated 27 ಸೆಪ್ಟೆಂಬರ್ 2022, 8:34 IST
ದಕ್ಷಿಣ VS ಉತ್ತರ ಭಾರತ ಸಿನಿಮಾ: ಐಶ್ವರ್ಯಾ ರೈ ಮನದಾಳದ ಮಾತು

ಪೊನ್ನಿಯಿನ್‌ ಸೆಲ್ವನ್‌ಜಯರಾಮ ಹೊಸ ಲುಕ್‌

ಖ್ಯಾತ ನಿರ್ದೇಶಕ ಮಣಿರತ್ನ ಅವರ ಕನಸಿನ ಸಿನಿಮಾವಾಗಿರುವ ‘ಪೊನ್ನಿಯಿನ್ ಸೆಲ್ವನ್‌’ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ‘ಪೊನ್ನಿಯಿನ್ ಸೆಲ್ವನ್‌’ ಕಾದಂಬರಿಯನ್ನು ಆ ಹೆಸರಿನಲ್ಲಿಯೇ ಸಿನಿಮಾ ಮಾಡುತ್ತಿದ್ದಾರೆ ಮಣಿರತ್ನಂ.
Last Updated 13 ಜನವರಿ 2020, 19:30 IST
ಪೊನ್ನಿಯಿನ್‌ ಸೆಲ್ವನ್‌ಜಯರಾಮ ಹೊಸ ಲುಕ್‌
ADVERTISEMENT
ADVERTISEMENT
ADVERTISEMENT