ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Postal Voting System

ADVERTISEMENT

ಮತಗಟ್ಟೆಗೆ ಬರಲಾಗದವರಿಗಷ್ಟೇ ಅಂಚೆ ಮತದಾನ: ಚುನಾವಣಾಧಿಕಾರಿ ಸಿದ್ದರಾಮೇಶ್ವರ

‘ಮತದಾನದ ಹಬ್ಬ’ದಲ್ಲಿ ಮತದಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸೂಚನೆ
Last Updated 3 ಏಪ್ರಿಲ್ 2023, 13:29 IST
ಮತಗಟ್ಟೆಗೆ ಬರಲಾಗದವರಿಗಷ್ಟೇ ಅಂಚೆ ಮತದಾನ: ಚುನಾವಣಾಧಿಕಾರಿ ಸಿದ್ದರಾಮೇಶ್ವರ

ಅಂಚೆ ಮತದಾನಕ್ಕೆ ಬೇಕು ಅವಕಾಶ

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ ಮತ್ತು ಹೊರರಾಜ್ಯ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಚುನಾವಣೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ.
Last Updated 9 ಫೆಬ್ರುವರಿ 2021, 19:30 IST
fallback

ಅಂಚೆ ಮತ ಗೋಪ್ಯವಾಗಿರಲಿ

ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಇದೇ 30ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಕರ್ತವ್ಯನಿರತ ಸರ್ಕಾರಿ ನೌಕರರು ತಮ್ಮ ಗ್ರಾಮಗಳ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಮತವನ್ನು ಹಾಕಿದ್ದಾರೆ.
Last Updated 28 ಡಿಸೆಂಬರ್ 2020, 19:31 IST
fallback

ಅಂಚೆ ಮೂಲಕ ಮತದಾನಕ್ಕೆ ಟ್ರಂಪ್ ವಿರೋಧ

ನಕಲಿ ಮತದಾನಕ್ಕೆ ಅವಕಾಶ, ಡೆಮಾಕ್ರಟಿಕ್ ರಾಜ್ಯಪಾಲರಿಂದ ಮತಪತ್ರಗಳ ನಿಯಂತ್ರಣ
Last Updated 17 ಸೆಪ್ಟೆಂಬರ್ 2020, 6:20 IST
ಅಂಚೆ ಮೂಲಕ ಮತದಾನಕ್ಕೆ ಟ್ರಂಪ್ ವಿರೋಧ

ಚುನಾವಣಾ ಆಯೋಗ: 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅಂಚೆ ಮತಪತ್ರ ಅವಕಾಶ ಇಲ್ಲ

ಕೋವಿಡ್‌ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಸುರಕ್ಷತೆಗಾಗಿ 65 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಿಗೆ ಅಂಚೆ ಮತಪತ್ರ ಆಯ್ಕೆಗೆ ಅವಕಾಶ ಕಲ್ಪಿಸಿ ಕಾನೂನು ಸಚಿವಾಲಯ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿತ್ತು.
Last Updated 16 ಜುಲೈ 2020, 15:04 IST
ಚುನಾವಣಾ ಆಯೋಗ: 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅಂಚೆ ಮತಪತ್ರ ಅವಕಾಶ ಇಲ್ಲ

ಕೋವಿಡ್‌ ಹಿನ್ನೆಲೆ: ಅಂಚೆ ಮತಪತ್ರ ಆಯ್ಕೆಗೆ ಇದ್ದ ವಯೋಮಿತಿ ಇಳಿಕೆ

ಕೊರೊನಾ ಬಿಕ್ಕಟ್ಟು ಆರಂಭವಾದ ನಂತರ ದೇಶದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಲ್ಲಿನ ಮತದಾರರು ಈ ತಿದ್ದುಪಡಿಯ ಅನುಕೂಲ ಪಡೆಯಲಿದ್ದಾರೆ. ಕಾನೂನು ಸಚಿವಾಲಯ ಚುನಾವಣಾ ನಿಯಮಗಳಿಗೆ ಈ ಸಂಬಂಧ ತಿದ್ದುಪಡಿ ತಂದಿದೆ.
Last Updated 26 ಜೂನ್ 2020, 13:36 IST
ಕೋವಿಡ್‌ ಹಿನ್ನೆಲೆ: ಅಂಚೆ ಮತಪತ್ರ ಆಯ್ಕೆಗೆ ಇದ್ದ ವಯೋಮಿತಿ ಇಳಿಕೆ

ಅಂಚೆ ಮತಪತ್ರ ಅಂಗವಿಕಲರಿಗೆ ಅನುಮತಿ

ಅಂಗವಿಕಲರು ಹಾಗೂ 80 ವರ್ಷ ವಯಸ್ಸು ಮೀರಿದವರು ಇನ್ನು ಮುಂದೆ ಅಂಚೆ ಮತಪತ್ರದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.
Last Updated 26 ಅಕ್ಟೋಬರ್ 2019, 19:45 IST
ಅಂಚೆ ಮತಪತ್ರ ಅಂಗವಿಕಲರಿಗೆ ಅನುಮತಿ
ADVERTISEMENT
ADVERTISEMENT
ADVERTISEMENT
ADVERTISEMENT