ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Power Connection

ADVERTISEMENT

ವಿದ್ಯುತ್ ಕೊರತೆ ನೀಗಿದ ವಿನಿಮಯ: ಜಾರ್ಜ್‌

ಉತ್ತರಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳಿಂದ ವಿದ್ಯುತ್‌ ವಿನಿಮಯ ಮಾಡಿಕೊಂಡಿದ್ದರಿಂದ ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ವಿದ್ಯುತ್‌ ಕೊರತೆ ಆಗಲಿಲ್ಲ ಮತ್ತು ಬೊಕ್ಕಸಕ್ಕೂ ಹೊರೆಯಾಗಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.
Last Updated 10 ಜೂನ್ 2024, 16:35 IST
ವಿದ್ಯುತ್ ಕೊರತೆ ನೀಗಿದ ವಿನಿಮಯ: ಜಾರ್ಜ್‌

ದೇಶದಲ್ಲಿ ವಿದ್ಯುತ್‌ ಬಳಕೆ ಶೇ 9ರಷ್ಟು ಹೆಚ್ಚಳ

ಪ್ರಸಕ್ತ ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್‌ ಬಳಕೆಯು ಶೇ 9ರಷ್ಟು ಹೆಚ್ಚಾಗಿದ್ದು, 1.09 ಲಕ್ಷ ಕೋಟಿ ಯೂನಿಟ್‌ಗೆ ತಲುಪಿದೆ.
Last Updated 10 ಡಿಸೆಂಬರ್ 2023, 15:59 IST
ದೇಶದಲ್ಲಿ ವಿದ್ಯುತ್‌ ಬಳಕೆ ಶೇ 9ರಷ್ಟು ಹೆಚ್ಚಳ

ಉಪಕೇಂದ್ರಗಳ ಬಳಿ ಸೌರಶಕ್ತಿ ಘಟಕ: ಜಾರ್ಜ್‌

ಕಲಬುರಗಿಯಲ್ಲಿ 5ರಂದು ಗೃಹ ಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಚಾಲನೆ
Last Updated 1 ಆಗಸ್ಟ್ 2023, 15:40 IST
ಉಪಕೇಂದ್ರಗಳ ಬಳಿ ಸೌರಶಕ್ತಿ ಘಟಕ: ಜಾರ್ಜ್‌

ಬಳಸ್ತಿರೋದು ಎರಡು ಬಲ್ಬ್... ಬಂದಿರೋದು ₹1 ಲಕ್ಷ ಬಿಲ್, ಏನ್‌ ಮಾಡ್ಲಿ?: ಕೊಪ್ಪಳದ ಅಜ್ಜಿ

ಕೊಪ್ಪಳ ತಾಲ್ಲೂಕಿನ ಭಾಗ್ಯ ನಗರದಲ್ಲಿನ ವೃದ್ದೆಯೊಬ್ಬರ ಮನೆಗೆ ಬರೊಬ್ಬರಿ 1 ಲಕ್ಷದ ಮೇಲೆ ವಿದ್ಯುತ್ ಬಿಲ್ ಬಂದಿದೆ. ಈ ಹಿರಿ ಜೀವದ ಹೆಸರು ಗಿರಿಜಮ್ಮ, ವೃದ್ಧೆ ಇರೋದು ಒಂದು ತಗಡಿನ ಶೆಡ್ ನಲ್ಲಿ, ಬಳಸೋದು ಎರಡೇ ಎರಡು ಬಲ್ಬ್.
Last Updated 22 ಜೂನ್ 2023, 11:48 IST
ಬಳಸ್ತಿರೋದು ಎರಡು ಬಲ್ಬ್... ಬಂದಿರೋದು ₹1 ಲಕ್ಷ ಬಿಲ್, ಏನ್‌ ಮಾಡ್ಲಿ?: ಕೊಪ್ಪಳದ ಅಜ್ಜಿ

ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ನೆರೆ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ಸಂಕಷ್ಟಷ್ಟಕ್ಕೀಡಾದ ರೈತರಿಗೆ ‘ಸೆಸ್ಕ್‌’ ಬರೆ
Last Updated 2 ಜನವರಿ 2023, 22:45 IST
ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ವಿದ್ಯುತ್ ಸಂಪರ್ಕಕ್ಕೆ ಒ.ಸಿ ಬೇಕಿಲ್ಲ

ವಿದ್ಯುತ್ ಸಂಪರ್ಕ ಪಡೆಯಲು ಇನ್ನು‌ ಮುಂದೆ ಗುರುತಿನ ಚೀಟಿ ಮತ್ತು ಸ್ವತ್ತಿನ ಹಕ್ಕುಪತ್ರ ಇದ್ದರೆ ಸಾಕು. ‘ಸ್ವಾಧೀನಾನುಭವ ಪ್ರಮಾಣಪತ್ರ’ (ಒ.ಸಿ) ಕಡ್ಡಾಯ ಎಂಬ ನಿಯಮವನ್ನು ರಾಜ್ಯ ಸರ್ಕಾರ ತೆಗೆದು ಹಾಕಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ತಿದ್ದುಪಡಿ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
Last Updated 2 ಜುಲೈ 2022, 19:07 IST
ವಿದ್ಯುತ್ ಸಂಪರ್ಕಕ್ಕೆ ಒ.ಸಿ ಬೇಕಿಲ್ಲ

ವಿದ್ಯುತ್ ಯೋಜನೆ: ಉದ್ಯೋಗ ನೀಡಲು ಹೈಕೋರ್ಟ್‌ ಆದೇಶ

‘ಯರಮರಸ್ ಉಷ್ಣ ವಿದ್ಯತ್ ಸ್ಥಾವರ ಮತ್ತು ರಾಯಚೂರು ಪವರ್ ಕಾರ್ಪೊರೇಷನ್‌ ಲಿಮಿಟೆಡ್‌ ವಿದ್ಯುತ್ ಯೋಜನೆಗಾಗಿ ಜಮೀನು ಬಿಟ್ಟುಕೊಟ್ಟಿರುವ ಭೂ-ನಷ್ಟದಾರರ ಉದ್ಯೋಗ ಅರ್ಜಿಗಳನ್ನು ಮೂರು ತಿಂಗಳ ಒಳಗಾಗಿ ಪರಿಶೀಲಿಸಿ’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 16 ಜೂನ್ 2022, 20:00 IST
ವಿದ್ಯುತ್ ಯೋಜನೆ: ಉದ್ಯೋಗ ನೀಡಲು ಹೈಕೋರ್ಟ್‌ ಆದೇಶ
ADVERTISEMENT

ಶಾರ್ಟ್‌ ಸರ್ಕಿಟ್‌ ಭಯದಲ್ಲಿ ವಿದ್ಯುತ್‌ ಬಳಕೆದಾರರು

ಮೆಸ್ಕಾಂನಿಂದ ಅವೈಜ್ಞಾನಿಕ ಅಲ್ಯೂಮಿನಿಯಂ, ಕಾಪರ್ ವೈರ್ ಜೋಡಣೆ
Last Updated 13 ಜೂನ್ 2022, 7:58 IST
ಶಾರ್ಟ್‌ ಸರ್ಕಿಟ್‌ ಭಯದಲ್ಲಿ ವಿದ್ಯುತ್‌ ಬಳಕೆದಾರರು

₹ 20 ಕೋಟಿ ವೆಚ್ಚದಲ್ಲಿ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ: ಇಂಧನ ಸಚಿವ

ಇಂಧನ ಸಚಿವ ವಿ. ಸುನೀಲ್‌ಕುಮಾರ್ ಹೇಳಿಕೆ
Last Updated 4 ಜೂನ್ 2022, 14:29 IST
₹ 20 ಕೋಟಿ ವೆಚ್ಚದಲ್ಲಿ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ: ಇಂಧನ ಸಚಿವ

ಉಚಿತ ವಿದ್ಯುತ್‌: ಹಲವು ಷರತ್ತು | 75 ಯೂನಿಟ್‌ವರೆಗೆ ಶುಲ್ಕರಹಿತ

ಎಸ್‌ಸಿ–ಎಸ್‌ಟಿ ಬಡ ಕುಟುಂಬಗಳಿಗೆ 75 ಯೂನಿಟ್‌ವರೆಗೆ ಶುಲ್ಕರಹಿತ
Last Updated 14 ಮೇ 2022, 0:47 IST
ಉಚಿತ ವಿದ್ಯುತ್‌: ಹಲವು ಷರತ್ತು | 75 ಯೂನಿಟ್‌ವರೆಗೆ ಶುಲ್ಕರಹಿತ
ADVERTISEMENT
ADVERTISEMENT
ADVERTISEMENT