ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಸ್ತಿರೋದು ಎರಡು ಬಲ್ಬ್... ಬಂದಿರೋದು ₹1 ಲಕ್ಷ ಬಿಲ್, ಏನ್‌ ಮಾಡ್ಲಿ?: ಕೊಪ್ಪಳದ ಅಜ್ಜಿ

Published 22 ಜೂನ್ 2023, 11:48 IST
Last Updated 22 ಜೂನ್ 2023, 11:48 IST
ಅಕ್ಷರ ಗಾತ್ರ

ಕೊಪ್ಪಳ ತಾಲ್ಲೂಕಿನ ಭಾಗ್ಯ ನಗರದಲ್ಲಿನ ವೃದ್ದೆಯೊಬ್ಬರ ಮನೆಗೆ ಬರೊಬ್ಬರಿ 1 ಲಕ್ಷದ ಮೇಲೆ ವಿದ್ಯುತ್ ಬಿಲ್ ಬಂದಿದೆ. ಈ ಹಿರಿ ಜೀವದ ಹೆಸರು ಗಿರಿಜಮ್ಮ, ವೃದ್ಧೆ ಇರೋದು ಒಂದು ತಗಡಿನ ಶೆಡ್ ನಲ್ಲಿ, ಬಳಸೋದು ಎರಡೇ ಎರಡು ಬಲ್ಬ್. ಆದರೆ, ಮನೆಗೆ ಬಂದಿರುವ ಬಿಲ್ ಮಾತ್ರ ಬರೋಬ್ಬರಿ ಒಂದು ಲಕ್ಷದ ಮೂರು ಸಾವಿರದ ಮೂರು ನೂರಾ ಹದಿನೈದು ರೂಪಾಯಿ.ತಿಂಗಳಿಗೆ 70 ರಿಂದ 80 ರೂ. ಬರುವ ಬಿಲ್ ಏಕಾಏಕಿ ಲಕ್ಷ ದಾಟಿರುವ ಪರಿಣಾಮ ವೃದ್ಧೆ ಶಾಕ್ ಆಗಿದ್ದಾರೆ. ಕೂಡಲೇ ಜೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬಿಲ್ ಕಟ್ಟದಂತೆ ತಿಳಿಸಿದ್ದಾರೆ.

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT