ರಂಭಾಪುರಿ ಪೀಠದಿಂದ ಹಿಂದೂ ಧರ್ಮಕ್ಕೆ ದೊಡ್ಡ ಕೊಡುಗೆ: ಸಚಿವ ಪ್ರಹ್ಲಾದ ಜೋಶಿ
Hindu Religion Support: ಬಸವಕಲ್ಯಾಣದಲ್ಲಿ ದಸರಾ ಧರ್ಮ ಸಮ್ಮೇಳನದಲ್ಲಿ ಪ್ರಹ್ಲಾದ ಜೋಶಿ ಅವರು ರಂಭಾಪುರಿ ಪೀಠವು ಹಿಂದೂ ಧರ್ಮ ಸಂರಕ್ಷಣೆ, ಸಂವರ್ಧನೆಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಪ್ರಶಂಸಿಸಿದರು.Last Updated 26 ಸೆಪ್ಟೆಂಬರ್ 2025, 16:26 IST