ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Prahlada Joshi

ADVERTISEMENT

ಪ್ರಲ್ಹಾದ ಜೋಶಿ ಜನ್ಮದಿನಕ್ಕೆ ಪ್ರಧಾನಿ ಟ್ವೀಟ್

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್‌ ಮೂಲಕ ಶುಭ ಕೋರಿದ್ದಾರೆ.
Last Updated 27 ನವೆಂಬರ್ 2023, 14:16 IST
ಪ್ರಲ್ಹಾದ ಜೋಶಿ ಜನ್ಮದಿನಕ್ಕೆ ಪ್ರಧಾನಿ ಟ್ವೀಟ್

BJP ಕಾರ್ಯಕರ್ತನನ್ನು ಥಳಿಸಿದ ಆರೋಪ: ಇನ್‌ಸ್ಪೆಕ್ಟರ್‌ಗೆ ಪ್ರಲ್ಹಾದ ಜೋಶಿ ತರಾಟೆ

ಯುವಕನನ್ನು ಠಾಣೆಗೆ ಕರೆಸಿ ಥಳಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡ ಶಹರ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಸಿ.ಕಾಡದೇವರಮಠ ಅವರನ್ನು ಭಾನುವಾರ ತಮ್ಮ ನಿವಾಸದಲ್ಲಿ ತರಾಟೆಗೆ ತೆಗೆದುಕೊಂಡರು.
Last Updated 12 ನವೆಂಬರ್ 2023, 16:26 IST
BJP ಕಾರ್ಯಕರ್ತನನ್ನು ಥಳಿಸಿದ ಆರೋಪ: ಇನ್‌ಸ್ಪೆಕ್ಟರ್‌ಗೆ  ಪ್ರಲ್ಹಾದ ಜೋಶಿ ತರಾಟೆ

ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ: ಸಚಿವ ಪ್ರಹ್ಲಾದ ಜೋಶಿ

ರಾಜ್ಯ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಹೆಚ್ಚಾಗುತ್ತಿದ್ದು, ಅಧಿಕಾರಕ್ಕಾಗಿ ಒಳಜಗಳ ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
Last Updated 29 ಅಕ್ಟೋಬರ್ 2023, 9:05 IST
ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ: ಸಚಿವ ಪ್ರಹ್ಲಾದ ಜೋಶಿ

ಜನ ನಿಮ್ಮನ್ನು ತಿರಸ್ಕರಿಸಿ, ಮನೆಗೆ ಕಳುಹಿಸಿದ್ದಾರೆ: ಜೋಶಿಗೆ ಶೆಟ್ಟರ್ ತಿರುಗೇಟು

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಎಲ್ಲಿದೆ? ನಿಮ್ಮ ಮೇಲೆ ಭ್ರಷ್ಟಾಚರದ ಆಪಾದನೆ ಬಂದಿದ್ದರಿಂದ ಜನ ನಿಮ್ಮನ್ನು ತಿರಸ್ಕರಿಸಿ, ಮನೆಗೆ ಕಳುಹಿಸಿದ್ದಾರೆ. ಈಗ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಕ್ಕೆ ಏನು ಹಕ್ಕಿದೆ ಎಂದು ಸಚಿವ ಪ್ರಲ್ಹಾದ ಜೋಶಿಗೆ ತಿರುಗೇಟು ನೀಡಿದ ಜಗದೀಶ ಶೆಟ್ಟರ್‌.
Last Updated 17 ಅಕ್ಟೋಬರ್ 2023, 12:21 IST
ಜನ ನಿಮ್ಮನ್ನು ತಿರಸ್ಕರಿಸಿ, ಮನೆಗೆ ಕಳುಹಿಸಿದ್ದಾರೆ: ಜೋಶಿಗೆ ಶೆಟ್ಟರ್ ತಿರುಗೇಟು

ಪಂಚ ರಾಜ್ಯಗಳ ಚುನಾವಣೆಗೆ ರಾಜ್ಯ ಸರ್ಕಾರದಿಂದ ₹1 ಸಾವಿರ ಕೋಟಿ: ಪ್ರಲ್ಹಾದ ಜೋಶಿ

‘ಲೋಕಸಭೆ ಚುನಾವಣೆ ಮತ್ತು ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಅನೈತಿಕ ಮಾರ್ಗಗಳಿಂದ ₹1 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
Last Updated 15 ಅಕ್ಟೋಬರ್ 2023, 16:33 IST
ಪಂಚ ರಾಜ್ಯಗಳ ಚುನಾವಣೆಗೆ ರಾಜ್ಯ ಸರ್ಕಾರದಿಂದ ₹1 ಸಾವಿರ ಕೋಟಿ: ಪ್ರಲ್ಹಾದ ಜೋಶಿ

ನೂತನ ಸಂಸತ್‌ ಭವನದ ಬಗ್ಗೆ ಜೈರಾಮ್‌ ರಮೇಶ್‌ ಟೀಕೆ: ಪ್ರಲ್ಹಾದ ಜೋಶಿ ತಿರುಗೇಟು

ನೂತನ ಸಂಸತ್‌ ಭವನವನ್ನು ಟೀಕಿಸುವ ಮೂಲಕ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ದೇಶದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
Last Updated 25 ಸೆಪ್ಟೆಂಬರ್ 2023, 5:18 IST
ನೂತನ ಸಂಸತ್‌ ಭವನದ ಬಗ್ಗೆ ಜೈರಾಮ್‌ ರಮೇಶ್‌ ಟೀಕೆ: ಪ್ರಲ್ಹಾದ ಜೋಶಿ ತಿರುಗೇಟು

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 24 ಸೆಪ್ಟೆಂಬರ್‌ 2023

ರಾಜ್ಯದಲ್ಲಿ ನಾಲ್ಕು ದಿನ ಉತ್ತಮ ಮಳೆ ಸಾಧ್ಯತೆ, ಚುನಾವಣೆ | ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಗೆಲ್ಲುತ್ತೇವೆ: ರಾಹುಲ್‌ ಗಾಂಧಿ, ರಾಷ್ಟ್ರಪತಿ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ: ಸಚಿವ ಪ್ರಲ್ಹಾದ ಜೋಶಿ ಟೀಕೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.
Last Updated 24 ಸೆಪ್ಟೆಂಬರ್ 2023, 14:06 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು,  24 ಸೆಪ್ಟೆಂಬರ್‌ 2023
ADVERTISEMENT

ಹುಬ್ಬಳ್ಳಿ | ಈದ್ಗಾ ಗಣೇಶೋತ್ಸವ: ಅನುಮತಿ ನೀಡುವಂತೆ ಸರ್ಕಾರಕ್ಕೆ ಜೋಶಿ ಒತ್ತಾಯ

ಹುಬ್ಬಳ್ಳಿ ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಸರ್ಕಾರ ಅನುಮತಿ ನೀಡಲೇಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.
Last Updated 7 ಸೆಪ್ಟೆಂಬರ್ 2023, 15:18 IST
ಹುಬ್ಬಳ್ಳಿ | ಈದ್ಗಾ ಗಣೇಶೋತ್ಸವ: ಅನುಮತಿ ನೀಡುವಂತೆ ಸರ್ಕಾರಕ್ಕೆ ಜೋಶಿ ಒತ್ತಾಯ

ಅಳ್ನಾವರ ರೈಲು ನಿಲ್ದಾಣ ನವೀಕರಣ ಕಾಮಗಾರಿಗೆ ವರ್ಚುಯಲ್ ಮೂಲಕ PM ಶಂಕುಸ್ಥಾಪನೆ

ಅಮೃತ ಭಾರತ್ ಯೋಜನೆಯಡಿ ಅಳ್ನಾವರ ತಾಲ್ಲೂಕು ಕೇಂದ್ರದ ರೈಲು ನಿಲ್ದಾಣ ನವೀಕರಣ
Last Updated 6 ಆಗಸ್ಟ್ 2023, 7:58 IST
ಅಳ್ನಾವರ ರೈಲು ನಿಲ್ದಾಣ ನವೀಕರಣ ಕಾಮಗಾರಿಗೆ ವರ್ಚುಯಲ್ ಮೂಲಕ PM ಶಂಕುಸ್ಥಾಪನೆ

ಉಗ್ರ ಕಸಬ್‌ ಸಾವಿಗಿಂತಲೂ ಮುನಿ ಹತ್ಯೆ ಭೀಕರ: ಪ್ರಹ್ಲಾದ ಜೋಶಿ

ಉಗ್ರವಾದಿ ಕಸಬ್‌ಗೆ ಗಲ್ಲುಶಿಕ್ಷೆ ನೀಡಿ, ದೇಹವನ್ನು ಮಣ್ಣು ಮಾಡಲಾಗಿದೆ. ಆದರೆ, ಸಮಾಜದ ಹಿತ ಕಾಯುತ್ತಿದ್ದ ಚಿಕ್ಕೋಡಿಯ ಕಾಮಕುಮಾರ ಜೈನ ಮುನಿಗಳ ಸಾವು ಅದಕ್ಕಿಂತ ಕ್ರೂರವಾಗಿದೆ. ಇದೊಂದು ಅಮಾನುಷ ಕೃತ್ಯ’ ಎಂದು ವರೂರಿನ ನವಗೃಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜ ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಜುಲೈ 2023, 15:53 IST
ಉಗ್ರ ಕಸಬ್‌ ಸಾವಿಗಿಂತಲೂ ಮುನಿ ಹತ್ಯೆ ಭೀಕರ: ಪ್ರಹ್ಲಾದ ಜೋಶಿ
ADVERTISEMENT
ADVERTISEMENT
ADVERTISEMENT