ಪ್ರಜ್ವಲ್ ದೇವರಾಜ್ ಜನ್ಮದಿನ: 35ನೇ ವಸಂತಕ್ಕೆ ಮಾಫಿಯಾ, ವೀರಂ ಪೋಸ್ಟರ್ ಗಿಫ್ಟ್
ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) 35ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ.ಪ್ರಜ್ವಲ್ ಅಭಿನಯಿಸುತ್ತಿರುವ ‘ಮಾಫಿಯಾ’ ಹಾಗೂ ‘ವೀರಂ‘ ಚಿತ್ರದ ಪೋಸ್ಟರ್ಗಳು ಬಿಡುಗಡೆಯಾಗಿವೆ.Last Updated 4 ಜುಲೈ 2022, 6:12 IST