ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Prakash rai

ADVERTISEMENT

ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ:ಮೋದಿ ಕಾಲೆಳೆದ ಪ್ರಕಾಶ್

ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವ ಮೂಲಕ ಚಿತ್ರನಟ ಪ್ರಕಾಶ್ ರಾಜ್ ಅವರು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.
Last Updated 8 ಜೂನ್ 2024, 6:05 IST
ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ:ಮೋದಿ ಕಾಲೆಳೆದ ಪ್ರಕಾಶ್

ಸೋಲಿನ ಹತಾಶೆಯಿಂದ ಕೀಳುಮಟ್ಟದ ಮಾತಾಡುತ್ತಿರುವ ಪ್ರಧಾನಿ ಮೋದಿ: ಪ್ರಕಾಶ್‌ ರಾಜ್‌

ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸುಳಿವು ಸಿಕ್ಕಿದ್ದರಿಂದ ಹತಾಶೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಕೀಳುಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದರು.
Last Updated 23 ಏಪ್ರಿಲ್ 2024, 16:01 IST
ಸೋಲಿನ ಹತಾಶೆಯಿಂದ ಕೀಳುಮಟ್ಟದ ಮಾತಾಡುತ್ತಿರುವ ಪ್ರಧಾನಿ ಮೋದಿ: ಪ್ರಕಾಶ್‌ ರಾಜ್‌

ಮನ್ ಕಿ ಬಾತ್‌ನಲ್ಲಿ ಎಷ್ಟು ವಸೂಲಿ ಮಾಡಿದ್ರಿ: ಮೋದಿ ವಿರುದ್ಧ ಪ್ರಕಾಶ್‌ ರಾಜ್ ಗರಂ

ಚುನಾವಣಾ ಬಾಂಡ್‌ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
Last Updated 17 ಮಾರ್ಚ್ 2024, 14:45 IST
ಮನ್ ಕಿ ಬಾತ್‌ನಲ್ಲಿ ಎಷ್ಟು ವಸೂಲಿ ಮಾಡಿದ್ರಿ: ಮೋದಿ ವಿರುದ್ಧ ಪ್ರಕಾಶ್‌ ರಾಜ್ ಗರಂ

ಹಿಂದುತ್ವಕ್ಕೆ ಅಂಬೇಡ್ಕರ್‌ ವಾದವೇ ಪರ್ಯಾಯ: ಸಚಿವ ಸಂತೋಷ್‌ ಲಾಡ್‌

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಮತ
Last Updated 9 ಮಾರ್ಚ್ 2024, 23:30 IST
ಹಿಂದುತ್ವಕ್ಕೆ ಅಂಬೇಡ್ಕರ್‌ ವಾದವೇ ಪರ್ಯಾಯ: ಸಚಿವ ಸಂತೋಷ್‌ ಲಾಡ್‌

ಮಣಿಪುರ ಹಿಂಸಾಚಾರ | ನಾಯಕನ ಅಂಧಾನುಕರಣೆಯಿಂದ ಸಮಾಜ ಹಾಳು: ನಟ ಪ್ರಕಾಶ್ ರಾಜ್

ಕೋಮುಗಲಭೆಯಿಂದ ಮಹಿಳೆ, ಮಕ್ಕಳಿಗೆ ತೊಂದರೆ– ನಟ ಅಭಿಮತ
Last Updated 10 ಸೆಪ್ಟೆಂಬರ್ 2023, 16:17 IST
ಮಣಿಪುರ ಹಿಂಸಾಚಾರ | ನಾಯಕನ ಅಂಧಾನುಕರಣೆಯಿಂದ ಸಮಾಜ ಹಾಳು: ನಟ ಪ್ರಕಾಶ್ ರಾಜ್

ಶ್ರೀರಂಗಪಟ್ಟಣ: ಬಹುಭಾಷಾ ನಟ ಪ್ರಕಾಶ್‌ ರೈ ತೋಟದ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ, ಲೋಕಪಾವನಿ ನದಿ ದಡದಲ್ಲಿರುವ ಬಹುಭಾಷಾ ನಟ ಹಾಗೂ ನಿರ್ದೇಶಕ ಪ್ರಕಾಶ್‌ ರೈ ಅವರ ತೋಟದ ಮನೆಯಲ್ಲಿ ಸೋಮವಾರ ಮಧ್ಯಾಹ್ನ ನಾಗರಹಾವು ಕಾಣಿಸಿಕೊಂಡಿದೆ.
Last Updated 17 ಜುಲೈ 2023, 16:32 IST
ಶ್ರೀರಂಗಪಟ್ಟಣ: ಬಹುಭಾಷಾ ನಟ ಪ್ರಕಾಶ್‌ ರೈ ತೋಟದ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ

ನಟ ಪ್ರಕಾಶ್ ರೈ ಅವರ ನಿರ್ದಿಗಂತ ಎಂಬ ಕಾವು ಗೂಡು!

ಶ್ರೀರಂಗಪಟ್ಟಣದ ಬಳಿಯ ಲೋಕಪಾವನಿ ನದಿತಟದಲ್ಲಿ ನಟ ಪ್ರಕಾಶ್ ರೈ ‘ನಿರ್ದಿಗಂತ’ ಎನ್ನುವ ಹೊಸ ರಂಗದ ಗೂಡು ಕಟ್ಟಿದ್ದಾರೆ. ರಂಗಕರ್ಮಿಗಳಿಗೆ ಘನತೆ ದಕ್ಕಿಸಿಕೊಡುವ ಉಮೇದು ಅವರದ್ದು.
Last Updated 18 ಜೂನ್ 2023, 0:19 IST
ನಟ ಪ್ರಕಾಶ್ ರೈ ಅವರ ನಿರ್ದಿಗಂತ ಎಂಬ ಕಾವು ಗೂಡು!
ADVERTISEMENT

‘ನಿರ್ದಿಗಂತ’ ದೊಂದಿಗೆ ಪ್ರಕಾಶ್ ರೈ ರಂಗಭೂಮಿಗೆ ಕಮ್‌ಬ್ಯಾಕ್‌

ಕುವೆಂಪು ಅವರು ‘ವಿಶ್ವಮಾನವ’ ಕವಿತೆಯಲ್ಲಿ, ನಿರ್ದಿಗಂತವಾಗಿ ಏರುತ್ತಾ ಅನಿಕೇತನವಾಗುವ ಚೇತನದ ಸಾಧ್ಯತೆಯ ಕಡೆಗೆ ವಿಶಿಷ್ಟವಾಗಿ ಗಮನ ಸೆಳೆದವರು. ಆ ಮಹಾಕವಿಯನ್ನು ಎದೆಯಾಳಕ್ಕಿಳಿಸಿಕೊಂಡು ನಟ ಪ್ರಕಾಶ್‌ ರೈ ರಂಗಭೂಮಿಗೆ ವಾಪಸು ಬಂದಿದ್ದಾರೆ.
Last Updated 17 ಜೂನ್ 2023, 13:37 IST
‘ನಿರ್ದಿಗಂತ’ ದೊಂದಿಗೆ ಪ್ರಕಾಶ್ ರೈ ರಂಗಭೂಮಿಗೆ ಕಮ್‌ಬ್ಯಾಕ್‌

ಲಂಕೇಶ್ ಎಲ್ಲ ಕಾಲಕ್ಕೂ ಪ್ರಸ್ತುತ: ನಟ ಪ್ರಕಾಶ್ ರೈ

‘ಪಿ. ಲಂಕೇಶ್ ಸಮಗ್ರ ಕಥೆಗಳು’ ಕೃತಿ ಬಿಡುಗಡೆ
Last Updated 8 ಮಾರ್ಚ್ 2023, 20:44 IST
ಲಂಕೇಶ್ ಎಲ್ಲ ಕಾಲಕ್ಕೂ ಪ್ರಸ್ತುತ: ನಟ ಪ್ರಕಾಶ್ ರೈ

ಬಲಪಂಥೀಯತೆ ಅಲ್ಪಕಾಲಿಕ: ನಟ ಪ‍್ರಕಾಶ್‌ರಾಜ್‌

ಭೀಮಾ ಕೋರೆಗಾಂವ್‌ ವಿಜಯೋತ್ಸವ, ದಲಿತರ ಸ್ವಾಭಿಮಾನ ಜಾಗೃತಿ ದಿನಾಚರಣೆ
Last Updated 1 ಜನವರಿ 2023, 16:32 IST
ಬಲಪಂಥೀಯತೆ ಅಲ್ಪಕಾಲಿಕ: ನಟ ಪ‍್ರಕಾಶ್‌ರಾಜ್‌
ADVERTISEMENT
ADVERTISEMENT
ADVERTISEMENT