ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

PrakashRai

ADVERTISEMENT

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ: ನಟ ಪ್ರಕಾಶ್‌ ರಾಜ್‌

‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನನ್ನ ಅಪ್ಪ–ಅಮ್ಮನಿಗೆ ಹುಟ್ಟಿದ್ದೇನೆ. ನಾನು ಧರ್ಮದ ವಿರುದ್ಧ ಅಲ್ಲ. ಆದರೆ ಸಂಸತ್‌ನಲ್ಲಿ ಹೋಮ–ಹವನ ಮಾಡಬಾರದು. ಇಂದು ಗೌರಿಯ ದಿನ. ನಮ್ಮ ಧ್ವನಿ ಹತ್ತಿಕ್ಕಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದರು.
Last Updated 6 ಸೆಪ್ಟೆಂಬರ್ 2023, 5:33 IST
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ: ನಟ ಪ್ರಕಾಶ್‌ ರಾಜ್‌

ಎಲ್ಲಿದೆ ಉದ್ಯೋಗ: ಪ್ರಕಾಶ್‌ ರೈ ಪ್ರಶ್ನೆ

ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ನಗರದಲ್ಲಿ ‘ಉದ್ಯೋಗಕ್ಕಾಗಿ ಯುವಜನರು’ ಮತ್ತು ‘ಗುತ್ತಿಗೆ ನೌಕರರ ಒಕ್ಕೂಟ’ವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವಜನರ ಸಮಸ್ಯೆಗಳಿಗೆ ಸಂಬಂಧಿಸದ ಪ್ರಣಾಳಿಕೆಯನ್ನು ನಟ ಪ್ರಕಾಶ್‌ ರಾಜ್‌ ಶುಕ್ರವಾರ ಬಿಡುಗಡೆಗೊಳಿಸಿದರು.
Last Updated 15 ಫೆಬ್ರುವರಿ 2019, 20:30 IST
ಎಲ್ಲಿದೆ ಉದ್ಯೋಗ: ಪ್ರಕಾಶ್‌ ರೈ ಪ್ರಶ್ನೆ

ಪ್ರಕಾಶ್‌ ರೈನ ಟ್ವಿಟರ್‌, ಫೇಸ್‌ಬುಕ್‌ನ ಹಿಂದಿ ಲೋಗೊಗೆ ಜಾಲತಾಣಗಳಲ್ಲಿ ಅಸಮಾಧಾನ

ನಟ ಪ್ರಕಾಶ್‌ ರೈ ತಮ್ಮ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಯಲ್ಲಿನ ಪ್ರೊಫೈಲ್‌ ಲೋಗೊ ಹಾಗೂ ಬ್ಯಾನರ್‌ ಅನ್ನು ಹಿಂದಿಯಲ್ಲಿ ಬರೆದುಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.
Last Updated 6 ಫೆಬ್ರುವರಿ 2019, 9:39 IST
ಪ್ರಕಾಶ್‌ ರೈನ ಟ್ವಿಟರ್‌, ಫೇಸ್‌ಬುಕ್‌ನ ಹಿಂದಿ ಲೋಗೊಗೆ ಜಾಲತಾಣಗಳಲ್ಲಿ ಅಸಮಾಧಾನ

ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್‌

‘ಅಮ್ಮ’ ಪ್ರಶಸ್ತಿ ಸ್ವೀಕರಿಸಿದ ಪ್ರಕಾಶ್‌ ರೈ
Last Updated 26 ನವೆಂಬರ್ 2018, 20:04 IST
ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್‌

ನಡೆದ ದಾರಿ ರೂಪಿಸಿದ ನನ್ನ ನಡೆ– ನುಡಿ

ನನ್ನ ಕಣ್ಣಿಗೊಂದು ದಿಗಂತ ಕಾಣಿಸಿತು. ಅದನ್ನು ತಲುಪಬೇಕು ಅಂದುಕೊಂಡೆ. ಅಲ್ಲಿಗೆ ಹೋಗಿ ಮುಟ್ಟಿದ್ದೇ ತಡ, ಮತ್ತೊಂದು ದಿಗಂತ ಕಾಣತೊಡಗಿತು. ಅಲ್ಲಿಗೆ ಹೋದಾಗ ಇನ್ನೊಂದು ದಿಗಂತ.
Last Updated 24 ನವೆಂಬರ್ 2018, 20:00 IST
ನಡೆದ ದಾರಿ ರೂಪಿಸಿದ ನನ್ನ ನಡೆ– ನುಡಿ

ಗುಂಪಿನಲ್ಲಿ ಗೋವಿಂದಾ... ಗೋವಿಂದ

ಗುಂಪಿನಲ್ಲಿದ್ದಾಗ ಯಾರ ಧ್ವನಿಯೂ ಗುರುತಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೂಗಬಹುದು. ಚೀರಬಹುದು, ಛೀಮಾರಿ ಹಾಕಬಹುದು. ಕೋರಸ್ಸಿಗೆ ಕರುಣೆಯಿಲ್ಲ. ಸಾಮಾಜಿಕ ಜಾಲತಾಣ ಅನ್ನುವುದು ಕೋರಸ್ಸು. ಅಲ್ಲಿ ಯಾರು ಏನೆಂದರು ಅನ್ನುವುದು ಗೊತ್ತಾಗುವುದಿಲ್ಲ. ಚಿವುಟಿದ್ದು ಯಾರೆಂದು ಗೊತ್ತಾಗದ ಜಾತ್ರೆಯ ಗುಂಪಿನಂತೆ ಇಲ್ಲೂ ತಮಗೆ ಬೇಕಾದ ಕಡೆ, ತಮಗೆ ಬೇಕಾದಷ್ಟು ಜಿಗುಟಿ ಹೋಗುತ್ತಾರೆ ಉಗುರು ಬೆಳೆಸಿಕೊಂಡವರು. ಆ ಉಗುರು ಕೂಡ ಸ್ವಂತದ್ದಲ್ಲ
Last Updated 27 ಅಕ್ಟೋಬರ್ 2018, 20:00 IST
ಗುಂಪಿನಲ್ಲಿ ಗೋವಿಂದಾ... ಗೋವಿಂದ

ಅರ್ಜುನ್‌ ಸರ್ಜಾ ಅಪರಾಧಿಯಲ್ಲ, ಶ್ರುತಿ ಅವಕಾಶವಾದಿ ಹೆಣ್ಣಲ್ಲ: ಪ್ರಕಾಶ್‌ ರೈ

ಮೀ ಟೂ ಅಭಿಯಾನದ ಆರಂಭದಲ್ಲಿ ನಟಿ ಶ್ರುತಿ ಹರಿಹರನ್ ಪರ ಬ್ಯಾಟ್‌ಮಾಡಿದ್ದ ಬಹುಭಾಷಾ ನಟ ಪ್ರಕಾಶ್ ರೈ, ಇದೀಗಅರ್ಜುನ್ ಸರ್ಜಾ ಅವರನ್ನು ಹೊಗಳಿದ್ದಾರೆ.
Last Updated 25 ಅಕ್ಟೋಬರ್ 2018, 9:28 IST
ಅರ್ಜುನ್‌ ಸರ್ಜಾ ಅಪರಾಧಿಯಲ್ಲ, ಶ್ರುತಿ ಅವಕಾಶವಾದಿ ಹೆಣ್ಣಲ್ಲ: ಪ್ರಕಾಶ್‌ ರೈ
ADVERTISEMENT

ಅರ್ಜುನ್ ಕ್ಷಮೆ ಕೇಳುವುದು ದೊಡ್ಡತನ, ನಾನು ಶ್ರುತಿ ಹರಿಹರನ್ ಪರ: ‍ಪ್ರಕಾಶ್‌ ರೈ

ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ..ದಿಟ್ಟ ಹೆಣ್ಣು. ಅರ್ಜುನ್ ಸರ್ಜಾ ಕೂಡ ಕನ್ನಡದ ಹೆಮ್ಮೆ. ನಾನು ಶ್ರುತಿ ಹರಿಹರನ್ ರವರ ಪರವಾಗಿ.. ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ ಎಂದು ನಟ ಪ್ರಕಾಶ್‌ ರೈ ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2018, 5:12 IST
ಅರ್ಜುನ್ ಕ್ಷಮೆ ಕೇಳುವುದು ದೊಡ್ಡತನ, ನಾನು ಶ್ರುತಿ ಹರಿಹರನ್ ಪರ: ‍ಪ್ರಕಾಶ್‌ ರೈ

ಕಾಮ ತುಳುಕುವ ಕಂಗಳು

ಯಾರಿಗೂ ಹೇಳಲಿಕ್ಕಾಗದೇ ಮುಚ್ಚಿಟ್ಟುಕೊಂಡ ಗಾಯಗಳನ್ನು ಒಬ್ಬೊಬ್ಬರಾಗಿ ಬಹಿರಂಗಗೊಳಿಸುತ್ತಿದ್ದಾರೆ. ಸಭ್ಯರೂ, ಸಂಭಾವಿತರೂ ಯಾವತ್ತೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ.
Last Updated 13 ಅಕ್ಟೋಬರ್ 2018, 19:47 IST
ಕಾಮ ತುಳುಕುವ ಕಂಗಳು

ಕಲಾವಿದರಿಗೆ ಮೂಳೆ ಬಿಸಾಡುವ ರಾಜಕೀಯ ಪಕ್ಷಗಳು: ನಟ ಪ್ರಕಾಶ್ ರೈ ಬೇಸರ

‘ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವ ಕಲಾವಿದರಿಗೆ, ಚುನಾವಣೆ ಬಳಿಕ ಮೂಳೆ ಬಿಸಾಡಿದಂತೆ ಅಧಿಕಾರವಿರುವ ಜಾಗದಲ್ಲಿ ಕೂರಿಸಲಾಗುತ್ತದೆ. ಕಲಾವಿದರಿಗೆ ಇದು ಸ್ವಾಭಿಮಾನ ತರುವ ವಿಚಾರವಲ್ಲ’ ಎಂದು ನಟ ಪ್ರಕಾಶ್ ರೈ ಬೇಸರ ವ್ಯಕ್ತಪಡಿಸಿದರು.
Last Updated 5 ಅಕ್ಟೋಬರ್ 2018, 17:09 IST
ಕಲಾವಿದರಿಗೆ ಮೂಳೆ ಬಿಸಾಡುವ ರಾಜಕೀಯ ಪಕ್ಷಗಳು: ನಟ ಪ್ರಕಾಶ್ ರೈ ಬೇಸರ
ADVERTISEMENT
ADVERTISEMENT
ADVERTISEMENT