ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Pranayama

ADVERTISEMENT

ಪ್ರಾಣಾಯಾಮ: ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನ ನೋಡಿ ದಾಖಲೆ ಬರೆದ ಬದರಿ ನಾರಾಯಣ್‌

ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಬದರಿ ನಾರಾಯಣ್‌ ಅವರು, ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು.
Last Updated 25 ಜನವರಿ 2023, 3:39 IST
ಪ್ರಾಣಾಯಾಮ: ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನ ನೋಡಿ ದಾಖಲೆ ಬರೆದ ಬದರಿ ನಾರಾಯಣ್‌

ಆಮ್ಲಜನಕಮಟ್ಟ ಹೆಚ್ಚಿಸಲು ಪ್ರಾಣಾಯಾಮ

ಉಸಿರಾಟದಸಮಸ್ಯೆ ಕಾಡಿದಾಗ ಆಮ್ಲಜನಕಮಟ್ಟ ಏರಿಸಲು ಸಹಕರಿಸುವ ಪ್ರಾಣಾಯಾಮಗಳು
Last Updated 10 ಮೇ 2021, 19:30 IST
ಆಮ್ಲಜನಕಮಟ್ಟ ಹೆಚ್ಚಿಸಲು ಪ್ರಾಣಾಯಾಮ

PV Web Exclusive: ಚಳಿಚಳಿಯೆನ್ನದಿರಿ...ಯೋಗ, ವ್ಯಾಯಾಮ ಮರೆಯದಿರಿ...

ಈಗ ಎಲ್ಲೆಲ್ಲೂ ಬಗೆ ಬಗೆಯ ರೋಗಗಳದ್ದೇ ಮಾತು. ಅದರಲ್ಲೂ ಈ ವರ್ಷ ಕೊರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲ. ಸೋಂಕು ವ್ಯಾಪಿಸದಂತೆ ಜನರೇ ಸ್ವಯಂ ಆಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಅನಿವಾರ್ಯ ಈಗಲೂ ಇದೆ. ಈಗಷ್ಟೇ ಚಳಿಗಾಲವೂ ಆರಂಭವಾಗಿರುವುದರಿಂದ ಇನ್ನೆರಡು ತಿಂಗಳು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ. ಶೀತದಿಂದ ಮರಗಟ್ಟುವ ದೇಹ ಬೆಚ್ಚಗಾಗಿಟ್ಟುಕೊಳ್ಳಲು ವ್ಯಾಯಾಮ, ಯೋಗ, ಪ್ರಾಣಾಯಾಮದ ಮೊರೆ ಹೋಗುವುದು ಪರಿಣಾಮಕಾರಿ ಎನ್ನುವುದು ಯೋಗ ಶಿಕ್ಷಕರ ಅಭಿಮತ...
Last Updated 27 ನವೆಂಬರ್ 2020, 3:07 IST
PV Web Exclusive: ಚಳಿಚಳಿಯೆನ್ನದಿರಿ...ಯೋಗ, ವ್ಯಾಯಾಮ ಮರೆಯದಿರಿ...

ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗಾ ಯೋಗ
Last Updated 19 ಜೂನ್ 2019, 16:49 IST
ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಹಲ್ಲಿನ ಆರೋಗ್ಯ ಕಾಪಾಡುವಸದಂತ ಪ್ರಾಣಾಯಾಮ

‘ಸದಂತ ಪ್ರಾಣಾಯಾಮ’ ಎಂಬುದು ಹಲ್ಲುಗಳ ಮೂಲಕ ಉಸಿರಾಡುವ (ಗಾಳಿಯನ್ನು ತೆಗೆದುಕೊಳ್ಳುವ) ತಂತ್ರವಾಗಿದೆ. ಇದು ಒಂದು ಅತ್ಯುತ್ತಮವಾದ (ದೇಹ ಮತ್ತು ಮನಸ್ಸು) ತಂಪಾನ್ನಾಗಿಸುವ ಪ್ರಾಣಾಯಾಮವಾಗಿದೆ. ನಿಧಾನವಾಗಿ ಹಿಸ್ ಶಬ್ದದಂತೆ ಗಾಳಿಯನ್ನು ಹಲ್ಲುಗಳ ಅಂತರದಲ್ಲಿ ತೆಗೆದುಕೊಳ್ಳಬೇಕು. ಅಭ್ಯಾಸ ಕ್ರಮ: ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಂಡು, (ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿಬೇಕು) ಬಾಯಿಯನ್ನು ತುಸು ಅಗಲಿಸಿ ಮೇಲಿನ ಹಾಗೂ ಕೆಳಗಿನ ಹಲ್ಲುಗಳನ್ನು ಜೋಡಿಸಬೇಕು. ನಂತರ ಹಲ್ಲುಗಳ ಸಂಧಿಗಳ ಮೂಲಕ ಗಾಳಿಯನ್ನು ಒಳಕ್ಕೆ ಎಳೆದುಕೊಂಡು ತುಸು ಹೊತ್ತು ಒಳಗೆ ಹಿಡಿದಿಡಿ. ಆಮೇಲೆ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹಿಂದಕ್ಕೆ ಬಿಡಿ. ಈ ರೀತಿ 3, 6 ಅಥವಾ 9ಬಾರಿ ಅಭ್ಯಾಸ ಮಾಡಬೇಕು.
Last Updated 7 ಏಪ್ರಿಲ್ 2019, 19:45 IST
ಹಲ್ಲಿನ ಆರೋಗ್ಯ ಕಾಪಾಡುವಸದಂತ ಪ್ರಾಣಾಯಾಮ
ADVERTISEMENT
ADVERTISEMENT
ADVERTISEMENT
ADVERTISEMENT