Dunki Vs Salaar | ಮತ್ತೆ ಮುಖಾಮುಖಿಯಾದ ಶಾರುಕ್ – ಪ್ರಶಾಂತ್ ನೀಲ್ ಸಿನಿಮಾ
ಬಾಲಿವುಡ್ ಬಾದ್ ಶಾಹ್ ಶಾರುಕ್ ಖಾನ್ ಅಭಿನಯದ 'ಡಂಕಿ' ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿದ್ದು, ಬೆಳ್ಳಿತೆರೆ ಮೇಲೆ ದೂಳೆಬ್ಬಿಸಲು ತಯಾರಾಗಿವೆ. ಪ್ರೇಕ್ಷಕ ಪ್ರಭು ಯಾವ ಸಿನಿಮಾಕ್ಕೆ ಮಣೆ ಹಾಕಲಿದ್ದಾನೆ ಎಂಬುವುದು ಕುತೂಹಲಕಾರಿಯಾಗಿದೆ.Last Updated 21 ಡಿಸೆಂಬರ್ 2023, 4:28 IST