ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pratham

ADVERTISEMENT

‘ದೆವ್ವ’ದೊಂದಿಗೆ ಪ್ರಥಮ್‌ ಫಸ್ಟ್‌ನೈಟ್‌!

ಬಿಗ್ ಬಾಸ್’ ಖ್ಯಾತಿಯ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ ‘ಫಸ್ಟ್‌ನೈಟ್ ವಿತ್ ದೆವ್ವ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 1 ಮಾರ್ಚ್ 2024, 0:23 IST
‘ದೆವ್ವ’ದೊಂದಿಗೆ ಪ್ರಥಮ್‌ ಫಸ್ಟ್‌ನೈಟ್‌!

Bigg Boss Kannada 10: ಈ ಸೀಸನ್‌ನಲ್ಲಿ ಮನೆಗೆ ಭೇಟಿಯಿತ್ತ ಅತಿಥಿಗಳಿವರು...

ಬಿಗ್‌ಬಾಸ್‌ ಸೀಸನ್‌ 10 ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. 15ನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಅನೇಕ ವಿಭಿನ್ನ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸ್ಪರ್ಧಿಗಳ ನಗು, ಅಳುವಿನೊಂದಿಗೆ ಮನೆಗೆ ಭೇಟಿ ನೀಡಿದ ಒಂದಷ್ಟು ಅತಿಥಿಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.
Last Updated 17 ಜನವರಿ 2024, 9:43 IST
Bigg Boss Kannada 10: ಈ ಸೀಸನ್‌ನಲ್ಲಿ ಮನೆಗೆ ಭೇಟಿಯಿತ್ತ ಅತಿಥಿಗಳಿವರು...

ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್: ನನ್ನ ಕೈಹಿಡಿಯುವವರು ಸಿಂಪಲ್ ಎಂದ ‘ಒಳ್ಳೆ ಹುಡುಗ‘

ನಟ ಪ್ರಥಮ್ (ಒಳ್ಳೆ ಹುಡುಗ ಪ್ರಥಮ್) ಅವರು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ನೋಡಿ ನಿಶ್ಚಯ ಮಾಡಿರುವ ಯುವತಿ ಜೊತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 14 ಜೂನ್ 2023, 5:52 IST
ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್: ನನ್ನ ಕೈಹಿಡಿಯುವವರು ಸಿಂಪಲ್ ಎಂದ ‘ಒಳ್ಳೆ ಹುಡುಗ‘

ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ₹25,000 ಸಹಾಯ ಮಾಡುವೆ ಎಂದ ಪ್ರಥಮ್‌

ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ₹25 ಸಾವಿರ ನೆರವು ನೀಡುವುದಾಗಿ ನಟ ಪ್ರಥಮ್‌ ಹೇಳಿದ್ದಾರೆ.
Last Updated 22 ಫೆಬ್ರುವರಿ 2022, 11:14 IST
ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ₹25,000 ಸಹಾಯ ಮಾಡುವೆ ಎಂದ ಪ್ರಥಮ್‌

‘ಕರ್ನಾಟಕದ ಅಳಿಯ’ ಪ್ರಥಮ್‌

ನಟ ಪ್ರಥಮ್‌ ಈಗ ‘ಕರ್ನಾಟಕದ ಅಳಿಯ’ ಆಗುವತ್ತ ಹೆಜ್ಜೆ ಹಾಕಿದ್ದಾರೆ. ಇಂದು (ಫೆ. 24) ಸಂಜೆ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಾಗಿಯೂ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
Last Updated 24 ಫೆಬ್ರುವರಿ 2021, 8:39 IST
‘ಕರ್ನಾಟಕದ ಅಳಿಯ’ ಪ್ರಥಮ್‌

ನಟ ಪ್ರಥಮ್‌ಗೆ ಪೊಲೀಸ್ ನೋಟಿಸ್‌

ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪೋಸ್ಟ್ ಪ್ರಕಟಿಸಿದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ನಟ ಪ್ರಥಮ್ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.
Last Updated 18 ಆಗಸ್ಟ್ 2020, 20:02 IST
ನಟ ಪ್ರಥಮ್‌ಗೆ ಪೊಲೀಸ್ ನೋಟಿಸ್‌

‘ಒಳ್ಳೆಯ ಹುಡುಗ’ ಪ್ರಥಮ್‌ ಭಯಂಕರ ಹಾರರ್‌!

‘ಒಳ್ಳೆಯ ಹುಡುಗ’ ಪ್ರಥಮ್‌ ಅವರ ಅಭಿನಯದ ಮೊದಲೆರಡು ಸಿನಿಮಾಗಳಾದ ‘ಎಂಎಲ್‌ಎ’, ‘ದೇವ್ರಂಥ ಮನುಷ್ಯ’ ನಿರೀಕ್ಷಿತ ಯಶಸ್ಸು ತಂದುಕೊಡದಿದ್ದರೂ ನಿರಾಸೆಯಲ್ಲಿ ಕೈಕಟ್ಟಿ ಕೂರದೆ, ನಟ ಭಯಂಕರ ಸಿನಿಮಾಕ್ಕೆ ಕೈಹಾಕಿದ್ದಾರೆ.
Last Updated 29 ಏಪ್ರಿಲ್ 2019, 20:00 IST
‘ಒಳ್ಳೆಯ ಹುಡುಗ’ ಪ್ರಥಮ್‌ ಭಯಂಕರ ಹಾರರ್‌!
ADVERTISEMENT

ಸಿನಿಮಾಕ್ಕೆ ಒಳ್ಳೆಯ ಹುಡುಗನ ಗುಡ್‌ ಬೈ!

ಬಿಗ್‌ ಬಾಸ್‌ ಮೂಲಕ ಕಿರುತೆರೆ ಮೇಲೆ ಕಾಣಿಸಿಕೊಂಡ, ಆ ಮೂಲಕವೇ ಹಿರಿತೆರೆಗೆ ದಾರಿ ಮಾಡಿಕೊಂಡ ಪ್ರಥಮ್ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಲಿದ್ದಾರೆ. ಅಷ್ಟೇ ಅಲ್ಲ, ಅವರು ಬೆಂಗಳೂರು ಜೀವನಕ್ಕೇ ವಿದಾಯ ಹೇಳಲಿದ್ದಾರೆ.
Last Updated 2 ನವೆಂಬರ್ 2018, 12:13 IST
ಸಿನಿಮಾಕ್ಕೆ ಒಳ್ಳೆಯ ಹುಡುಗನ ಗುಡ್‌ ಬೈ!

ಪ್ರಥಮ್‌ಗೆ ಬೆಂಗಳೂರು ಸಾಕಾಗಿದೆಯಂತೆ!

‘ತುಂಬಾ ಮುಖ್ಯವಾದ ವಿಚಾರ. ನಟಭಯಂಕರ ಚಿತ್ರವು ಬಹಳ ಅದ್ದೂರಿಯಾಗಿ, ಅಚ್ಚುಕಟ್ಟಾಗಿ ಬರ್ತಾ ಇದೆ. ಬಹಳ ಮುಖ್ಯವಾಗಿ ಇದು ನನ್ನ ಚಿತ್ರರಂಗದ ಕೊನೆಯ ಸಿನಿಮಾ...’
Last Updated 29 ಅಕ್ಟೋಬರ್ 2018, 19:30 IST
ಪ್ರಥಮ್‌ಗೆ ಬೆಂಗಳೂರು ಸಾಕಾಗಿದೆಯಂತೆ!
ADVERTISEMENT
ADVERTISEMENT
ADVERTISEMENT