ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prepaid auto

ADVERTISEMENT

ಬ್ರ್ಯಾಂಡ್ ಬೆಂಗಳೂರು: ಪ್ರೀಪೇಯ್ಡ್ ಆಟೊ ಬೂತ್‌: ಮತ್ತಷ್ಟು ಸ್ಮಾರ್ಟ್‌ 

‘ಆಟೊರಿಕ್ಷಾ ಚಾಲಕರು ಹೆಚ್ಚಿನ ಹಣ ಕೇಳುತ್ತಾರೆ. ಕರೆದ ಸ್ಥಳಗಳಿಗೆ ಬರುವುದಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ’ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದ್ದವು. ಇದಕ್ಕೆ ಪರಿಹಾರ ಎಂಬಂತೆ ಪ್ರೀಪೇಯ್ಡ್ ಆಟೊ ಬೂತ್ ತೆರೆದಿದ್ದ ಸಂಚಾರ ಪೊಲೀಸರು, ನಿಗದಿತ ಸ್ಥಳದಲ್ಲಿ ಆಟೊಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆ ಸೇವೆ ಸಿಗುವಂತೆ ಮಾಡುತ್ತಿದ್ದರು.
Last Updated 2 ಜನವರಿ 2023, 22:37 IST
ಬ್ರ್ಯಾಂಡ್ ಬೆಂಗಳೂರು: ಪ್ರೀಪೇಯ್ಡ್ ಆಟೊ ಬೂತ್‌: ಮತ್ತಷ್ಟು ಸ್ಮಾರ್ಟ್‌ 

ಪ್ರಿಪೇಯ್ಡ್‌ ಆಟೊ ನಿಲ್ದಾಣದ ಸುತ್ತಮುತ್ತ...

ಬಿಎಂಟಿಸಿ, ಮೆಟ್ರೊ ರೈಲು ಸಾರಿಗೆ ಸೇವೆ ಇದ್ದರೂ ಆಟೊಗಳಿಗೆ ಬೇಡಿಕೆ ಕುಂದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಿಪೇಯ್ಡ್ ಆಟೊ ನಿಲ್ದಾಣಗಳೂ ಇವೆ. ಆದರೆ, ಅಲ್ಲೂ ಪ್ರಯಾಣಿಕರು ಕರೆದ ಕಡೆಗೆ ಆಟೊದವರು ಬರೋದಿಲ್ಲ ಅಂತಾರೆ. ಪ್ರಯಾಣಿಕರು ಮತ್ತು ಆಟೊಚಾಲಕರ ನಡುವಿನ ಸಮಸ್ಯೆಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ
Last Updated 8 ಜುಲೈ 2018, 20:16 IST
ಪ್ರಿಪೇಯ್ಡ್‌ ಆಟೊ ನಿಲ್ದಾಣದ ಸುತ್ತಮುತ್ತ...
ADVERTISEMENT
ADVERTISEMENT
ADVERTISEMENT
ADVERTISEMENT