ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Private school fees

ADVERTISEMENT

ಹುಬ್ಬಳ್ಳಿ | ಖಾಸಗಿ ಶಾಲೆಯಲ್ಲಿ ದುಬಾರಿ ಶುಲ್ಕ: ನಿಯಮ ಉಲ್ಲಂಘನೆ

ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆಗೆ ಪೋಷಕರ ಆಗ್ರಹ
Last Updated 2 ಜೂನ್ 2024, 5:17 IST
ಹುಬ್ಬಳ್ಳಿ | ಖಾಸಗಿ ಶಾಲೆಯಲ್ಲಿ ದುಬಾರಿ ಶುಲ್ಕ: ನಿಯಮ ಉಲ್ಲಂಘನೆ

ಡೋನೇಷನ್‌ ಹಾವಳಿ ತಡೆಯಲು ಡಿ. ಸ್ಯಾಮ್ಸನ್ ಆಗ್ರಹ

ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ, ಶೂ-ಸಾಕ್ಸ್, ಟೈ, ಬೆಲ್ಟ್, ಸ್ಮಾರ್ಟ್‌ಕ್ಲಾಸ್, ಭೋದನಾ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳನ್ನು ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡಲು ಮುಂದಾಗಿರುವುದು ಖಂಡನೀಯ...
Last Updated 29 ಮೇ 2024, 14:44 IST
fallback

ಖಾಸಗಿ ಶಾಲೆಗಳಿಗೆ ಶುಲ್ಕ ಪ್ರಕಟಣೆ ಕಡ್ಡಾಯ

ಖಾಸಗಿ ಶಾಲೆಗಳು ನಿಗದಿಪಡಿಸಿರುವ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಶಾಲಾ ಸೂಚನಾ ಫಲಕ ಹಾಗೂ ಇಲಾಖಾ ಜಾಲತಾಣದಲ್ಲಿ (ಎಸ್‌ಎಟಿಎಸ್‌) ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.
Last Updated 23 ಮೇ 2024, 15:24 IST
ಖಾಸಗಿ ಶಾಲೆಗಳಿಗೆ ಶುಲ್ಕ ಪ್ರಕಟಣೆ ಕಡ್ಡಾಯ

ಖಾಸಗಿ ಶಾಲಾ ಶುಲ್ಕ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆ

ಖಾಸಗಿ ಶಾಲೆಗಳು ನಿಗದಿಪಡಿಸಿರುವ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಕರಿಗೆ ಲಭ್ಯವಾಗುವಂತೆ ಶಾಲಾ ಸೂಚನಾ ಫಲಕ ಹಾಗೂ ಇಲಾಖಾ ಜಾಲತಾಣದಲ್ಲಿ (ಎಸ್‌ಎಟಿಎಸ್‌) ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.
Last Updated 23 ಮೇ 2024, 13:00 IST
ಖಾಸಗಿ ಶಾಲಾ ಶುಲ್ಕ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು | ಖಾಸಗಿ ಶಾಲಾ ಶುಲ್ಕ ಹೆಚ್ಚಳ: ಆಕ್ಷೇಪ

ರಾಜ್ಯದ ಬಹುತೇಕ ಅನುದಾನಿತ ಶಾಲೆಗಳು 2024–25ನೇ ಸಾಲಿನ ಶುಲ್ಕವನ್ನು ಶೇ 30ರಿಂದ 40ರಷ್ಟು ಶುಲ್ಕ ಹೆಚ್ಚಿಸಿವೆ.
Last Updated 16 ಮೇ 2024, 16:26 IST
ಬೆಂಗಳೂರು | ಖಾಸಗಿ ಶಾಲಾ ಶುಲ್ಕ ಹೆಚ್ಚಳ: ಆಕ್ಷೇಪ

ದೊಡ್ಡಬಳ್ಳಾಪುರ: ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿ; ಕಡಿವಾಣಕ್ಕೆ ಆಗ್ರಹ

ನಗರದ ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿ ಹಾಗೂ ಆಟದ ಮೈದಾನಗಳೇ ಇಲ್ಲದಿರುವ ಶಾಲೆಗಳ ಪರವಾನಿಗಿಯನ್ನು ರದ್ದು ಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌ ಆಗ್ರಹಿಸಿದರು.
Last Updated 20 ಜೂನ್ 2023, 6:28 IST
ದೊಡ್ಡಬಳ್ಳಾಪುರ: ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿ; ಕಡಿವಾಣಕ್ಕೆ ಆಗ್ರಹ

ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳು ಹೊರಗೆ: ಪ್ರಧಾನಿಗೆ ಪತ್ರ, ಬಳಿಕ ತರಗತಿಗೆ!

ಶಾಲೆಯ ವಿರುದ್ಧ ಪೋಷಕರೊಬ್ಬರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೊಡಗು ಜಿಲ್ಲಾಧಿಕಾರಿಗೆ ದೂರು
Last Updated 9 ಡಿಸೆಂಬರ್ 2021, 3:49 IST
ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳು ಹೊರಗೆ: ಪ್ರಧಾನಿಗೆ ಪತ್ರ, ಬಳಿಕ ತರಗತಿಗೆ!
ADVERTISEMENT

ಸಂಪಾದಕೀಯ Podcast: ಶುಲ್ಕ ವಸೂಲಿ, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಬೇಡ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಜುಲೈ 2021, 4:34 IST
ಸಂಪಾದಕೀಯ Podcast: ಶುಲ್ಕ ವಸೂಲಿ, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಬೇಡ

ಶುಲ್ಕ ಕಟ್ಟಿದರಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್‌ ಟಿಕೆಟ್‌: ಖಾಸಗಿ ಶಾಲೆಗಳು

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯದಲ್ಲಿ ಖಾಸಗಿ ಶಾಲೆಗಳ ಹೊಸ ಅಸ್ತ್ರ l ವಿದ್ಯಾರ್ಥಿ–ಪೋಷಕರಿಗೆ ಸಂಕಟ
Last Updated 14 ಜುಲೈ 2021, 3:14 IST
ಶುಲ್ಕ ಕಟ್ಟಿದರಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್‌ ಟಿಕೆಟ್‌: ಖಾಸಗಿ ಶಾಲೆಗಳು

ಶುಲ್ಕ ಗೊಂದಲ: ಮತ್ತೆ ಗುದ್ದಾಟ

ಪೂರ್ತಿ ಶುಲ್ಕ ಅನಿವಾರ್ಯ:ಖಾಸಗಿ ಶಾಲಾಡಳಿತ l ಸರ್ಕಾರವೇ ತೀರ್ಮಾನಿಸಲಿ: ಪೋಷಕರು
Last Updated 13 ಜೂನ್ 2021, 20:27 IST
ಶುಲ್ಕ ಗೊಂದಲ: ಮತ್ತೆ ಗುದ್ದಾಟ
ADVERTISEMENT
ADVERTISEMENT
ADVERTISEMENT