ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

priya anand

ADVERTISEMENT

ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ

ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ.ಹೌದು, ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾ, ‘ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
Last Updated 12 ಜುಲೈ 2022, 9:34 IST
ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ

ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ.
Last Updated 10 ಜುಲೈ 2022, 13:58 IST
ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

Podcast | ಸಿನಿ ಸುದ್ದಿ : ಸಿಂಪಲ್ ಮರ್ಡರ್‌ ಗುಟ್ಟು; ನಯನತಾರಾಗೆ ಲಕ್ಷ್ಮೀಕಟಾಕ್ಷ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 7 ಆಗಸ್ಟ್ 2020, 9:47 IST
Podcast | ಸಿನಿ ಸುದ್ದಿ : ಸಿಂಪಲ್ ಮರ್ಡರ್‌ ಗುಟ್ಟು; ನಯನತಾರಾಗೆ ಲಕ್ಷ್ಮೀಕಟಾಕ್ಷ

‘ಸಿಂಪಲ್‌ ಮರ್ಡರ್‌’ ಮಾಡ್ತಾರಂತೆ ಪುನೀತ್‌ ರಾಜ್‌ಕುಮಾರ್‌ ಹೀರೊಯಿನ್‌!

ಲಾಕ್‌ಡೌನ್‌ ಪರಿಣಾಮ ಪ್ರಿಯಾ ಆನಂದ್‌ ಸಿನಿಮಾ ಚಟುವಟಿಕೆಯಿಂದ ಬಿಡುವು ಪಡೆದಿದ್ದರು. ಈಗ ಹಿಂದಿಯ ವೆಬ್‌ ಸರಣಿ ಮೂಲಕ ಮತ್ತೆ ಆ್ಯಕ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸರಣಿಗೆ ‘ಸಿಂಪಲ್‌ ಮರ್ಡರ್‘ ಎಂಬ ಶೀರ್ಷಿಕೆ ಇಡಲಾಗಿದೆ.
Last Updated 6 ಆಗಸ್ಟ್ 2020, 10:38 IST
‘ಸಿಂಪಲ್‌ ಮರ್ಡರ್‌’ ಮಾಡ್ತಾರಂತೆ ಪುನೀತ್‌ ರಾಜ್‌ಕುಮಾರ್‌ ಹೀರೊಯಿನ್‌!

ಪ್ರಿಯಾ ಆನಂದ್ ಜತೆ ನಟಿಸಿದರೆ ಸಾಯ್ತಾರಾ?

‘ಗೋಲ್ಡನ್‌ ಸ್ಟಾರ್‌’ ಗಣೇಶ್‌ ಜತೆ ‘ಆರೆಂಜ್’ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್‌ ಈಗ ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಕಾರಣ, ‘ಪ್ರಿಯಾ ಆನಂದ್ ಜೊತೆ ನಟಿಸುವ ನಟ ನಟಿಯರು ಸಾಯುತ್ತಾರೆ, ಅವರ ಪಾಲಿಗೆ ಪ್ರಿಯಾ ನತದೃಷ್ಟೆ’ ಎಂಬ ಟ್ವೀಟ್‌!
Last Updated 24 ಏಪ್ರಿಲ್ 2019, 20:00 IST
ಪ್ರಿಯಾ ಆನಂದ್ ಜತೆ ನಟಿಸಿದರೆ ಸಾಯ್ತಾರಾ?

ಅದೃಷ್ಟವಂತೆ ಪ್ರಿಯಾ

ಗಣೇಶ್ ಅಭಿನಯದ ‘ಆರೆಂಜ್’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಇದರ ನಾಯಕಿ ಪ್ರಿಯಾ ಅವರಿಗೆ ಇದು ಕನ್ನಡದಲ್ಲಿ ಎರಡನೆಯ ಸಿನಿಮಾ. ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡ ಸಿನಿಲೋಕ ಪ್ರವೇಶಿಸಿದ ಪ್ರಿಯಾ, ‘ಮೊದಲ ಚಿತ್ರವೇ ಅಷ್ಟು ಹಿಟ್ ಆಗಿದ್ದಕ್ಕೆ ನಾನು ಅದೃಷ್ಟ ಮಾಡಿದ್ದೆ’ ಎಂದು ಹೇಳಿಕೊಳ್ಳುತ್ತಾರೆ.
Last Updated 7 ಡಿಸೆಂಬರ್ 2018, 5:19 IST
ಅದೃಷ್ಟವಂತೆ ಪ್ರಿಯಾ
ADVERTISEMENT
ADVERTISEMENT
ADVERTISEMENT
ADVERTISEMENT