ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

proceedings

ADVERTISEMENT

ಸಂಪಾದಕೀಯ Podcast: ಕೋರ್ಟ್ ಕಲಾಪದ ನೇರಪ್ರಸಾರ; ಹೈಕೋರ್ಟ್‌ ಕ್ರಮ ಸ್ವಾಗತಾರ್ಹ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ
Last Updated 7 ಜೂನ್ 2021, 3:49 IST
ಸಂಪಾದಕೀಯ Podcast: ಕೋರ್ಟ್ ಕಲಾಪದ ನೇರಪ್ರಸಾರ; ಹೈಕೋರ್ಟ್‌ ಕ್ರಮ ಸ್ವಾಗತಾರ್ಹ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಒಲವು: ಸಿಜೆಐ ರಮಣ

‘ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಎಂಬ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರಲು ಒಲವು ಹೊಂದಿದ್ದೇನೆ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ಗುರುವಾರ ಹೇಳಿದರು.
Last Updated 13 ಮೇ 2021, 11:17 IST
ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಒಲವು: ಸಿಜೆಐ ರಮಣ

ಎಂತಹ ದೌರ್ಭಾಗ್ಯ!

ವಿಧಾನಸಭೆಯ ಕಲಾಪದ ನೇರ ಪ್ರಸಾರ ಮಾಡದಂತೆ ವಿಧಾನಸಭೆ ಸಚಿವಾಲಯವು ಟಿ.ವಿ. ಸುದ್ದಿವಾಹಿನಿಗಳಿಗೆ ನಿರ್ಬಂಧ ವಿಧಿಸಿದೆ.
Last Updated 10 ಅಕ್ಟೋಬರ್ 2019, 20:01 IST
fallback

ರಫೆಲ್ ಖರೀದಿಗೆ 2008ರಲ್ಲೇ ಗುಪ್ತ ಒಪ್ಪಂದವಾಗಿದೆ: ನಿರ್ಮಲಾ ತಿರುಗೇಟು

ರಫೆಲ್‌ ವಿಮಾನ ಖರೀದಿಗೆ ಫ್ರಾನ್ಸ್‌ನಲ್ಲಿ 2008ರಲ್ಲೇ ಒಪ್ಪಂದವಾಗಿದೆ ಎಂದು ರಕ್ಷಣಾ ಸಚಿವೆನಿರ್ಮಲಾ ಸೀತಾರಾಮನ್‌ ಅವರು, ರಾಹುಲ್‌ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದರು. ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಕೆ. ಆ್ಯಂಟನಿ ಅವರು ಇದಕ್ಕೆ ಸಹಿಯನ್ನೂ ಹಾಕಿದ್ದಾರೆ ಎಂದು ದಾಖಲೆಯ ಪ್ರತಿಯನ್ನು ಸದನಕ್ಕೆ ತೋರಿಸಿದರು.
Last Updated 20 ಜುಲೈ 2018, 9:21 IST
ರಫೆಲ್ ಖರೀದಿಗೆ 2008ರಲ್ಲೇ ಗುಪ್ತ ಒಪ್ಪಂದವಾಗಿದೆ: ನಿರ್ಮಲಾ ತಿರುಗೇಟು

ರಫೆಲ್ ವಿಮಾನ ಖರೀದಿಯಲ್ಲಿ ಹಗರಣ: ರಾಹುಲ್‌ಗಾಂಧಿ ಆರೋಪ

‘ಕಣ್ಣಲ್ಲಿ ಕಣ್ಣಿಟ್ಟು ನೋಡಿ’ ಎಂದು ಪ್ರಧಾನಿಗೆ ರಾಹುಲ್ ಸವಾಲು
Last Updated 20 ಜುಲೈ 2018, 8:23 IST
ರಫೆಲ್ ವಿಮಾನ ಖರೀದಿಯಲ್ಲಿ ಹಗರಣ: ರಾಹುಲ್‌ಗಾಂಧಿ ಆರೋಪ

‘48 ವರ್ಷ ಕಾಂಗ್ರೆಸ್‌ನಿಂದ ಹಗರಣಗಳ ರಾಜಕೀಯ’

70 ವರ್ದಷದಲ್ಲಿ ಕಾಂಗ್ರೆಸ್‌ ಮಾಡದ್ದನ್ನು ಬಿಜೆಪಿ ಮಾಡಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದೆ. 4 ವರ್ಷದಲ್ಲಿ 4 ಲಕ್ಷ ಕುಟುಂಬಗಳಿಗೆ ವಿದ್ಯುತ್‌ ಒದಗಿಸಿದ್ದೇವೆ. ಬಡವರ ₹5 ಲಕ್ಷ ವರೆಗಿನ ಚಿಕಿತ್ಸಾ ವೆಚ್ಚ ಭರಿಸುತ್ತಿದ್ದೇವೆ ಇದೆಲ್ಲಾ ಸರ್ಕಾರ ಜನ ಪರ ಮಾಡಿದ ಕಾರ್ಯಗಳಲ್ಲೇ ಎಂದು ಬಿಜೆಪಿ ಸಂಸದ ರಾಕೇಶ್‌ ಸಿಂಗ್‌ ವಿಕ್ಷಗಳನ್ನುಛೇಡಿಸಿದರು.
Last Updated 20 ಜುಲೈ 2018, 7:48 IST
‘48 ವರ್ಷ ಕಾಂಗ್ರೆಸ್‌ನಿಂದ ಹಗರಣಗಳ ರಾಜಕೀಯ’

ಕುಮಾರಸ್ವಾಮಿ ‘ಕಣ್ಣೀರು’ ಹಾಕಿದ್ದು ದೇಶವೇ ನೋಡಿದೆ: ಸಂಸತ್‌ನಲ್ಲಿ ರಾಕೇಶ್‌ ಸಿಂಗ್

ಸಂಸತ್‌ನಲ್ಲಿಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ, ಪ್ರತಿಕ್ರಿಯಿಸಿ ಮಾತನಾಡಿದ ಬಿಜೆಪಿ ಸಂಸದ ರಾಕೇಶ್‌ ಸಿಂಗ್‌, ‘ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ. ಅದನ್ನು ಇಡೀ ದೇಶವೇ ನೋಡಿದೆ’ ಎಂದು ಪ್ರಸ್ತಾಪಿಸಿದರು.
Last Updated 20 ಜುಲೈ 2018, 7:29 IST
ಕುಮಾರಸ್ವಾಮಿ ‘ಕಣ್ಣೀರು’ ಹಾಕಿದ್ದು ದೇಶವೇ ನೋಡಿದೆ: ಸಂಸತ್‌ನಲ್ಲಿ ರಾಕೇಶ್‌ ಸಿಂಗ್
ADVERTISEMENT

ಅವಿಶ್ವಾಸದ ಮೇಲೆ ಚರ್ಚೆ, ಹೊರನಡೆದ 19ಬಿಜೆಡಿ ಸದಸ್ಯರು, ‘ಧರ್ಮಯುದ್ಧ‘ ಎಂದ ಟಿಡಿಪಿ

ಬಿಜು ಜನತಾ ದಳದ(ಬಿಜೆಡಿ)19 ಸದಸ್ಯರು ಸಂಸತ್‌ ಕಲಾಪದಿಂದಹೊರ ನಡೆದರು. ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿದೆ. ಆಂಧ್ರದ ಜನರು ಮತ್ತು ಕೇಂದ್ರ ನಡುವೆ ‘ಧರ್ಮಯುದ್ಧ’ ನಡೆಯುತ್ತಿದೆ ಎಂದು ಟಿಡಿಪಿ ಸದಸ್ಯರು ಹೇಳಿದರು. ಆಂಧ್ರದ 5 ಕೋಟಿ ಜನರಿಗೆ ಅನ್ಯಾಯವಾಗಿದೆ. ಮೋದಿ ಸರ್ಕಾರ ಕೊಟ್ಟಿದ್ದ ಭರವಸೆಯಲ್ಲಿ ಈಡೇರಿಸಿಲ್ಲ ಎಂದು ಪ್ರತಿಪಾದಿಸಿದರು.
Last Updated 20 ಜುಲೈ 2018, 6:55 IST
ಅವಿಶ್ವಾಸದ ಮೇಲೆ ಚರ್ಚೆ, ಹೊರನಡೆದ 19ಬಿಜೆಡಿ ಸದಸ್ಯರು, ‘ಧರ್ಮಯುದ್ಧ‘ ಎಂದ ಟಿಡಿಪಿ
ADVERTISEMENT
ADVERTISEMENT
ADVERTISEMENT