ಶನಿವಾರ, 6 ಡಿಸೆಂಬರ್ 2025
×
ADVERTISEMENT

Profit

ADVERTISEMENT

Airtel Profit: ಏರ್‌ಟೆಲ್‌ಗೆ ₹8,651 ಕೋಟಿ ಲಾಭ

Telecom Earnings: ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹8,651 ಕೋಟಿ ನಿವ್ವಳ ಲಾಭ ಗಳಿಸಿದೆ. ವರಮಾನ ₹52,145 ಕೋಟಿಗೆ ಏರಿಕೆಯಾಗಿದೆ. ಗ್ರಾಹಕರ ಸಂಖ್ಯೆ ಮತ್ತು ಡೇಟಾ ಬಳಕೆ ಹೆಚ್ಚಳವೇ ಲಾಭದ ಪ್ರಮುಖ ಕಾರಣ.
Last Updated 3 ನವೆಂಬರ್ 2025, 15:38 IST
Airtel Profit: ಏರ್‌ಟೆಲ್‌ಗೆ ₹8,651 ಕೋಟಿ ಲಾಭ

ಬೆಂಗಳೂರು| ಕೆಎಸ್‌ಡಿಎಲ್‌: ಸರ್ಕಾರಕ್ಕೆ ₹135 ಕೋಟಿ ಹಸ್ತಾಂತರ

State Dividend Transfer: ಬೆಂಗಳೂರು: ಸಾರ್ವಜನಿಕ ವಲಯದ ಉದ್ದಿಮೆಯಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) 2024-25ನೇ ಸಾಲಿನ ಲಾಭಾಂಶದ ಪಾಲು ₹135 ಕೋಟಿಯನ್ನು ಸರ್ಕಾರಕ್ಕೆ ನೀಡಿದೆ.
Last Updated 24 ಅಕ್ಟೋಬರ್ 2025, 16:08 IST
ಬೆಂಗಳೂರು| ಕೆಎಸ್‌ಡಿಎಲ್‌: ಸರ್ಕಾರಕ್ಕೆ ₹135 ಕೋಟಿ ಹಸ್ತಾಂತರ

₹2 ಲಕ್ಷ ಕೋಟಿ ದಾಟಿದ ಕರೂರು ವೈಶ್ಯ ಬ್ಯಾಂಕ್‌ ವಹಿವಾಟು

KVB Business Growth: ತಮಿಳುನಾಡು ಮೂಲದ ಕರೂರು ವೈಶ್ಯ ಬ್ಯಾಂಕ್‌ನ ಒಟ್ಟು ವ್ಯವಹಾರ ಸೆ‍ಪ್ಟೆಂಬರ್ ತ್ರೈಮಾಸಿಕದಲ್ಲಿ ₹2 ಲಕ್ಷ ಕೋಟಿ ದಾಟಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್ ಬಾಬು ಬಿ. ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 15:52 IST
₹2 ಲಕ್ಷ ಕೋಟಿ ದಾಟಿದ ಕರೂರು ವೈಶ್ಯ ಬ್ಯಾಂಕ್‌ ವಹಿವಾಟು

ಯೆಸ್‌ ಬ್ಯಾಂಕ್‌ ಲಾಭ ಶೇ 18ರಷ್ಟು ಹೆಚ್ಚಳ

Yes Bank Earnings: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಯೆಸ್‌ ಬ್ಯಾಂಕ್‌ನ ನಿವ್ವಳ ಲಾಭವು ಶೇ 18.3ರಷ್ಟು ಏರಿಕೆಯಾಗಿದ್ದು, ₹654 ಕೋಟಿ ಆಗಿದೆ.
Last Updated 18 ಅಕ್ಟೋಬರ್ 2025, 13:09 IST
ಯೆಸ್‌ ಬ್ಯಾಂಕ್‌ ಲಾಭ ಶೇ 18ರಷ್ಟು ಹೆಚ್ಚಳ

Ashok Leyland: ಅಶೋಕ್‌ ಲೇಲ್ಯಾಂಡ್‌ಗೆ ಜೂನ್‌ ತ್ರೈಮಾಸಿಕದಲ್ಲಿ ₹657 ಕೋಟಿ ಲಾಭ

Ashok Leyland Profit Growth: ನವದೆಹಲಿ: ವಾಣಿಜ್ಯ ವಾಹನ ತಯಾರಿಕಾ ಕಂಪನಿ ಅಶೋಕ್‌ ಲೇಲ್ಯಾಂಡ್‌ ಜೂನ್‌ ತ್ರೈಮಾಸಿಕದಲ್ಲಿ ₹657 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 19ರಷ್ಟು ಏರಿಕೆ...
Last Updated 14 ಆಗಸ್ಟ್ 2025, 13:59 IST
Ashok Leyland: ಅಶೋಕ್‌ ಲೇಲ್ಯಾಂಡ್‌ಗೆ ಜೂನ್‌ ತ್ರೈಮಾಸಿಕದಲ್ಲಿ ₹657 ಕೋಟಿ ಲಾಭ

ಕರ್ಣಾಟಕ ಬ್ಯಾಂಕ್‌: ₹292 ಕೋಟಿ ಲಾಭ

Banking News: ಜೂನ್‌ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್‌ ₹292.40 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹400.33 ಕೋಟಿ ನಿವ್ವಳ ಲಾಭ ದಾಖಲಿಸಿತ್ತು.
Last Updated 12 ಆಗಸ್ಟ್ 2025, 18:38 IST
ಕರ್ಣಾಟಕ ಬ್ಯಾಂಕ್‌: ₹292 ಕೋಟಿ ಲಾಭ

ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಾಭ ಹೆಚ್ಚಳ

ಬ್ಯಾಂಕೇತರ ಹಣಕಾಸು ಕಂಪನಿ ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಿಮಿಟೆಡ್‌, ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹181 ಕೋಟಿ ತೆರಿಗೆ ನಂತರದ ಲಾಭ (ಪಿಎಟಿ) ಗಳಿಸಿದೆ.
Last Updated 31 ಜುಲೈ 2025, 14:39 IST
ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಾಭ ಹೆಚ್ಚಳ
ADVERTISEMENT

Maruti Suzuki profit: ಮಾರುತಿ ಸುಜುಕಿಗೆ ₹3,792 ಕೋಟಿ ಲಾಭ

ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾ ₹3,792 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 31 ಜುಲೈ 2025, 13:09 IST
Maruti Suzuki profit: ಮಾರುತಿ ಸುಜುಕಿಗೆ ₹3,792 ಕೋಟಿ ಲಾಭ

ಹುಂಡೈ ಲಾಭ ಇಳಿಕೆ

Hyundai Earnings: ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆ ಹುಂಡೈ ಮೋಟಾರ್ ಕಂಪನಿಯ ಲಾಭದಲ್ಲಿ ಇಳಿಕೆಯಾಗಿದ್ದು, ಈ ಆರ್ಥಿಕ ವರ್ಷದಲ್ಲಿನ ಮೊದಲ ತ್ರೈಮಾಸಿಕದಲ್ಲಿ 8 ಶೇಕಡಾ ಇಳಿಕೆಯಾಗಿದೆ.
Last Updated 30 ಜುಲೈ 2025, 15:55 IST
ಹುಂಡೈ ಲಾಭ ಇಳಿಕೆ

ಮಹೀಂದ್ರ ಲಾಭ ಶೇ 24ರಷ್ಟು ಹೆಚ್ಚಳ

Mahindra Profit Increase: ಮಹೀಂದ್ರ ಕಂಪನಿಯ ಶುದ್ಧ ಲಾಭ ಶೇಕಡಾ 24ರಷ್ಟು ಹೆಚ್ಚಾಗಿ 4,083 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಟ್ಟು ಆದಾಯ 45,529 ಕೋಟಿ ರೂಪಾಯಿ ತಲುಪಿದೆ ಎಂದು ಕಂಪನಿ ಮಾಹಿತಿ ನೀಡಿದೆ.
Last Updated 30 ಜುಲೈ 2025, 15:15 IST
ಮಹೀಂದ್ರ ಲಾಭ ಶೇ 24ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT