ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ
Karnataka Health Crisis: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ವೈಫಲ್ಯದಿಂದ ಆರೋಗ್ಯ ಹಕ್ಕು ಹಾನಿಯಾಗುತ್ತಿದೆ.Last Updated 15 ಫೆಬ್ರುವರಿ 2026, 23:30 IST