ಸ್ಥಗಿತಗೊಂಡಿರುವ ಟ್ರಾಫಿಕ್ ಸಿಗ್ನಲ್ ದೀಪಗಳು
ಹೊತ್ತಿಕೊಳ್ಳದ ಸಿಗ್ನಲ್ ದೀಪಗಳು
ಹಿರಿಯೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾಗಿರುವುದು

ಟ್ರಾಫಿಕ್ ಸಿಗ್ನಲ್ ದೀಪಗಳ ಅಳವಡಿಕೆ ಸಂಬಂಧ ಸಂಚಾರ ಪೊಲೀಸರಿಂದ ಮನವಿ ಬಂದಿದೆ. ಆದಷ್ಟು ಬೇಗ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು
ಎಸ್.ಲಕ್ಷ್ಮಿ ನಗರಸಭೆ ಪೌರಾಯುಕ್ತೆ ಚಿತ್ರದುರ್ಗ