ಶುಕ್ರವಾರ, 4 ಜುಲೈ 2025
×
ADVERTISEMENT

public transport

ADVERTISEMENT

'ದೆಹಲಿ ಮೆಟ್ರೋ'ದಲ್ಲಿ ವಿಶೇಷ ವರ್ಗದ ಪ್ರಯಾಣಿಕರಿಗೆ ಆದ್ಯತೆಯ ತಪಾಸಣಾ ಸೌಲಭ್ಯ

ದೆಹಲಿ ಮೆಟ್ರೋ' ನಿಲ್ದಾಣಗಳಲ್ಲಿ ವಿಶೇಷ ವರ್ಗದ ಪ್ರಯಾಣಿಕರಿಗಾಗಿ ಆದ್ಯತೆಯ ತಪಾಸಣೆ ಸೌಲಭ್ಯವನ್ನು ಕಲ್ಪಿಸಲಾಗಿದೆ‌.
Last Updated 1 ಜೂನ್ 2025, 13:03 IST
'ದೆಹಲಿ ಮೆಟ್ರೋ'ದಲ್ಲಿ ವಿಶೇಷ ವರ್ಗದ ಪ್ರಯಾಣಿಕರಿಗೆ ಆದ್ಯತೆಯ ತಪಾಸಣಾ ಸೌಲಭ್ಯ

ಮೊಳಕಾಲ್ಮುರು: ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ

ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ, ಭವಿಷ್ಯಕ್ಕೆ ಕುತ್ತು
Last Updated 26 ಮೇ 2025, 6:44 IST
ಮೊಳಕಾಲ್ಮುರು: ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ

ಸಾರ್ವಜನಿಕ ಸಾರಿಗೆ ಬಳಕೆ ಉತ್ತೇಜನಕ್ಕೆ ‘ಸ್ಟ್ಯಾಂಪ್’

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಜನರು ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸುವ ಬದಲು ನಮ್ಮ ಮೆಟ್ರೊದಂಥ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸುವಂತೆ ಉತ್ತೇಜನ ನೀಡುವ ‘ಸ್ಟ್ಯಾಂಪ್‌’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
Last Updated 11 ಏಪ್ರಿಲ್ 2025, 16:15 IST
ಸಾರ್ವಜನಿಕ ಸಾರಿಗೆ ಬಳಕೆ ಉತ್ತೇಜನಕ್ಕೆ ‘ಸ್ಟ್ಯಾಂಪ್’

ಸಂಗತ | ಶೌಚಾಲಯ ವ್ಯವಸ್ಥೆ: ಅಲಕ್ಷ್ಯದ ಅವಸ್ಥೆ

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರ ಶೌಚಾಲಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಇರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ
Last Updated 24 ಫೆಬ್ರುವರಿ 2025, 18:58 IST
ಸಂಗತ | ಶೌಚಾಲಯ ವ್ಯವಸ್ಥೆ: ಅಲಕ್ಷ್ಯದ ಅವಸ್ಥೆ

ರಸ್ತೆ ಸುರಕ್ಷತೆ: 'ಸೇಫಥಾನ್‌' ಮಾರ್ಚ್‌ 1ಕ್ಕೆ

ಸಾರಿಗೆ ಇಲಾಖೆಯ ವತಿಯಿಂದ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ರಸ್ತೆಗಳನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಮಾ.1ರಂದು ಬೆಳಿಗ್ಗೆ 5ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ 5 ಕಿ.ಮೀವರೆಗಿನ ಸೇಫಥಾನ್‌ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ.
Last Updated 18 ಫೆಬ್ರುವರಿ 2025, 14:27 IST
ರಸ್ತೆ ಸುರಕ್ಷತೆ: 'ಸೇಫಥಾನ್‌' ಮಾರ್ಚ್‌ 1ಕ್ಕೆ

ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

‘ಬೆಂಗಳೂರು -ಬೆಳವಣಿಗೆ ಜೋರು’ ಗೋಷ್ಠಿಯಲ್ಲಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ
Last Updated 19 ಮಾರ್ಚ್ 2023, 21:22 IST
ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

ಸಾರ್ವಜನಿಕ ಸಾರಿಗೆಗೂ ಬೇಕು ಡಿಜಿಟಲ್‌ ಪೇ

ಅತಿ ಹೆಚ್ಚು ನಗದು ವ್ಯವಹಾರ ಮಾಡುವ ಸಾರ್ವಜನಿಕ ಸಾರಿಗೆಯಲ್ಲಿ ಸರ್ಕಾರದ ಆದಾಯ ಸೋರಿಕೆಯು ತಪ್ಪುತ್ತದೆ. ಸಾರ್ವಜನಿಕರು ಕೂಡ ಸಂತೋಷದಿಂದ ಪ್ರಯಾಣ ಮಾಡುತ್ತಾರೆ
Last Updated 13 ಸೆಪ್ಟೆಂಬರ್ 2021, 19:31 IST
fallback
ADVERTISEMENT

ಪೂರ್ಣ ಪ್ರಮಾಣದ ಸಾರಿಗೆ ಸೇವೆ ಆರಂಭ: ಬಸ್‌ಗಳಲ್ಲಿ ಎಲ್ಲ ಆಸನ ಭರ್ತಿಗೆ ಅವಕಾಶ

ಎಲ್ಲ ದಿನ ಮೆಟ್ರೊ ರೈಲು ಸೇವೆ
Last Updated 4 ಜುಲೈ 2021, 19:30 IST
ಪೂರ್ಣ ಪ್ರಮಾಣದ ಸಾರಿಗೆ ಸೇವೆ ಆರಂಭ: ಬಸ್‌ಗಳಲ್ಲಿ ಎಲ್ಲ ಆಸನ ಭರ್ತಿಗೆ ಅವಕಾಶ

ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭ- ಶೇ 50 ಆಸನ ಸಾಮರ್ಥ್ಯದೊಂದಿಗೆ ಸಂಚಾರ

13 ತಾಸು ಬಸ್‌ ಸಂಚಾರ
Last Updated 21 ಜೂನ್ 2021, 1:44 IST
ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭ- ಶೇ 50 ಆಸನ ಸಾಮರ್ಥ್ಯದೊಂದಿಗೆ ಸಂಚಾರ

Budget 2021: ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣ, ₹ 18 ಸಾವಿರ ಕೋಟಿ

ನಗರ ಪ್ರದೇಶಗಳಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಉನ್ನತೀಕರಿಸುವುದಕ್ಕಾಗಿ ₹18 ಸಾವಿರ ಕೋಟಿ ಹಣವನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2021, 8:01 IST
Budget 2021: ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣ, ₹ 18 ಸಾವಿರ ಕೋಟಿ
ADVERTISEMENT
ADVERTISEMENT
ADVERTISEMENT