ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Pulwama Terrorist attack

ADVERTISEMENT

ಪುಲ್ವಾಮಾ ದಾಳಿಗೆ 4 ವರ್ಷ: ಆ 'ಕರಾಳ ದಿನ' ನಡೆದಿದ್ದೇನು? ಇಲ್ಲಿದೆ ಮಾಹಿತಿ..

ಪುಲ್ವಾಮಾ ಬಾಂಬ್‌ ಸ್ಫೋಟ ನಡೆದು ಇಂದಿಗೆ (ಫೆ.14) ನಾಲ್ಕು ವರ್ಷ. 40 ಜನ ಭಾರತೀಯ ವೀರ ಯೋಧರನ್ನು ಬಲಿ ತೆಗೆದುಕೊಂಡಿದ್ದ ಆ ಘಟನೆ ಭಾರತದ ಪಾಲಿಗೆ ಕಹಿನೆನಪು. ಆ ಕರಾಳ ದಿನದ ಕಹಿ ನೆನಪಿನ ಮಾಹಿತಿ ಇಲ್ಲಿದೆ...
Last Updated 14 ಫೆಬ್ರವರಿ 2023, 9:40 IST
ಪುಲ್ವಾಮಾ ದಾಳಿಗೆ 4 ವರ್ಷ: ಆ 'ಕರಾಳ ದಿನ' ನಡೆದಿದ್ದೇನು? ಇಲ್ಲಿದೆ ಮಾಹಿತಿ..

ಪುಲ್ವಾಮಾ ದಾಳಿಗೆ 4 ವರ್ಷ: ಗಣ್ಯರಿಂದ ಹುತಾತ್ಮರಿಗೆ ಗೌರವ ನಮನ

ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಗೆ ಇಂದಿಗೆ (ಫೆ.14) ನಾಲ್ಕು ವರ್ಷವಾಗಿದೆ.
Last Updated 14 ಫೆಬ್ರವರಿ 2023, 6:51 IST
ಪುಲ್ವಾಮಾ ದಾಳಿಗೆ 4 ವರ್ಷ: ಗಣ್ಯರಿಂದ ಹುತಾತ್ಮರಿಗೆ ಗೌರವ ನಮನ

ಜಮ್ಮು ಬಸ್‌ ನಿಲ್ದಾಣದಲ್ಲಿ 7 ಕೆಜಿ ಸುಧಾರಿತ ಸ್ಫೋಟಕ ಪತ್ತೆ; ತಪ್ಪಿದ ಅನಾಹುತ

ಜಮ್ಮು: ಜಮ್ಮುವಿನ ಬಸ್ ನಿಲ್ದಾಣದಲ್ಲಿ ಭಾನುವಾರ ಏಳು ಕಿಲೋಗ್ರಾಂ ತೂಕದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದೆ. ಜನಸಂದಣೆ ಇರುವ ಬಸ್‌ ನಿಲ್ದಾಣ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ಈ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. 2019ರ ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆಯ ಪ್ರಯುಕ್ತ ಮತ್ತೊಂದು ಸ್ಫೋಟ ನಡೆಸುವ ಉಗ್ರರ ಯೋಜನೆಯು ವಿಫಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಫೆಬ್ರವರಿ 2021, 9:43 IST
ಜಮ್ಮು ಬಸ್‌ ನಿಲ್ದಾಣದಲ್ಲಿ 7 ಕೆಜಿ ಸುಧಾರಿತ ಸ್ಫೋಟಕ ಪತ್ತೆ; ತಪ್ಪಿದ ಅನಾಹುತ

ಕಾಶ್ಮೀರದಲ್ಲಿ ಮುಂದುವರಿದ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್‌ ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ.
Last Updated 18 ಜೂನ್ 2019, 4:17 IST
ಕಾಶ್ಮೀರದಲ್ಲಿ ಮುಂದುವರಿದ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

ಬಾಲಾಕೋಟ್ ವಾಯುದಾಳಿಯಲ್ಲಿ ಸತ್ತ ಉಗ್ರರ ಮೃತದೇಹ ತೋರಿಸಿ: ಯೋಧರ ಕುಟುಂಬ ಒತ್ತಾಯ

ವಾಯುದಾಳಿ ಆಗಿದೆ ಎಂಬುದು ನಿಜ ಆದರೆ ಎಲ್ಲಿ? ಹೇಗೆ ನಡೆಯಿತು? ಅದಕ್ಕೊಂದು ಪುರಾವೆ ಬೇಕಲ್ಲವೇ? ದಾಖಲೆ ಸಿಗದೆ ನಾವು ಅದನ್ನು ನಂಬುವುದಾದರೂ ಹೇಗೆ? ಅಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ.
Last Updated 8 ಮಾರ್ಚ್ 2019, 4:01 IST
ಬಾಲಾಕೋಟ್ ವಾಯುದಾಳಿಯಲ್ಲಿ ಸತ್ತ ಉಗ್ರರ ಮೃತದೇಹ ತೋರಿಸಿ: ಯೋಧರ ಕುಟುಂಬ ಒತ್ತಾಯ

ಸೇನಾ ನೇಮಕಾತಿಗೆ ಮುಗಿಬಿದ್ದ ಕಾಶ್ಮೀರಿ ಯುವಕರು

111 ಹುದ್ದೆಗೆ 2,500 ಮಂದಿ ಭಾಗಿ
Last Updated 19 ಫೆಬ್ರವರಿ 2019, 12:24 IST
ಸೇನಾ ನೇಮಕಾತಿಗೆ ಮುಗಿಬಿದ್ದ ಕಾಶ್ಮೀರಿ ಯುವಕರು

ಉಗ್ರರ ದಾಳಿ ಹೇಯ ಕೃತ್ಯ: ಯೋಜಿತ ಪ್ರತ್ಯುತ್ತರ ಅಗತ್ಯ

ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿ ಆಗಿಸುವ ಪ್ರಯತ್ನಕ್ಕೆ ಮತ್ತಷ್ಟು ವೇಗ ತುಂಬಬೇಕು
Last Updated 18 ಫೆಬ್ರವರಿ 2019, 9:36 IST
ಉಗ್ರರ ದಾಳಿ ಹೇಯ ಕೃತ್ಯ: ಯೋಜಿತ ಪ್ರತ್ಯುತ್ತರ ಅಗತ್ಯ
ADVERTISEMENT

ದೌರ್ಜನ್ಯದ ಆರೋಪ: ಕಾಶ್ಮೀರಿ ವಿದ್ಯಾರ್ಥಿಗಳಿಗಾಗಿ ಸಿಆರ್‌ಪಿಎಫ್‌ನಿಂದ ಸಹಾಯವಾಣಿ

ಪುಲ್ವಾಮಾ ದಾಳಿ ನಂತರದ ದೌರ್ಜನ್ಯ ತಡೆಗೆ ಸಿಆರ್‌ಪಿಎಫ್ ಕ್ರಮ
Last Updated 17 ಫೆಬ್ರವರಿ 2019, 4:48 IST
ದೌರ್ಜನ್ಯದ ಆರೋಪ: ಕಾಶ್ಮೀರಿ ವಿದ್ಯಾರ್ಥಿಗಳಿಗಾಗಿ ಸಿಆರ್‌ಪಿಎಫ್‌ನಿಂದ ಸಹಾಯವಾಣಿ

ನಿಮ್ಮ ನೋವು, ಆಕ್ರೋಶ ಅರ್ಥವಾಗಿದೆ, ಉಗ್ರರಿಗೆ ತಕ್ಕ ಶಾಸ್ತಿ ಮಾಡುತ್ತೇವೆ: ಮೋದಿ

ಪುಲ್ವಾಮದಲ್ಲಿ ಯೋಧರು ಹುತಾತ್ಮರಾಗಿರುವುದಕ್ಕೆ ಎಲ್ಲರೂ ಎಷ್ಟು ನೋವು ಅನುಭವಿಸಿದ್ದೀರಿ ಹಾಗೂ ನಿಮ್ಮ ನೋವು, ಆಕ್ರೋಶ, ಅಸಮಾಧಾನ ಏನೆಂಬುದು ನಮಗೆ ಅರ್ಥವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಹೇಳಿದರು.
Last Updated 16 ಫೆಬ್ರವರಿ 2019, 8:11 IST
ನಿಮ್ಮ ನೋವು, ಆಕ್ರೋಶ ಅರ್ಥವಾಗಿದೆ, ಉಗ್ರರಿಗೆ ತಕ್ಕ ಶಾಸ್ತಿ ಮಾಡುತ್ತೇವೆ: ಮೋದಿ

‍ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರ: ಸೇನೆಗೆ ಸರ್ವಾಧಿಕಾರ

ದಾಳಿಗೆ ಸರ್ವತ್ರ ಆಕ್ರೋಶ: ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ಘೋಷಣೆ
Last Updated 16 ಫೆಬ್ರವರಿ 2019, 1:01 IST
‍ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರ: ಸೇನೆಗೆ ಸರ್ವಾಧಿಕಾರ
ADVERTISEMENT
ADVERTISEMENT
ADVERTISEMENT