ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Purandara dasa

ADVERTISEMENT

ದಾಸ ಶ್ರೇಷ್ಠ ಕನಕ–ಪುರಂದರ ದಾಸರ ಸ್ಮರಣೆ; ಮೂರು ದಿನಗಳ ಸಂಗೀತ ಉತ್ಸವಕ್ಕೆ ಚಾಲನೆ

ನಾಡಿನ ಶ್ರೇಷ್ಠ ದಾಸಪರಂಪರೆಯ ಕನಕ-ಪುರಂದರ ದಾಸರ ಸಾಹಿತ್ಯವನ್ನು ಮನೆ, ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹೆಜ್ಜೆ ಇಟ್ಟಿದ್ದು, ಸಂಘದಿಂದ 15ನೇ ವರ್ಷದ ಕನಕ ಪುರಂದರ ಸಂಗೀತ ಉತ್ಸವಕ್ಕೆ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಚಾಲನೆ ದೊರೆಯಿತು.
Last Updated 27 ಜನವರಿ 2024, 22:28 IST
ದಾಸ ಶ್ರೇಷ್ಠ ಕನಕ–ಪುರಂದರ ದಾಸರ ಸ್ಮರಣೆ; ಮೂರು ದಿನಗಳ ಸಂಗೀತ ಉತ್ಸವಕ್ಕೆ ಚಾಲನೆ

ಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕ–ಪುರಂದರ ಪರಿಚಯಕ್ಕೂ ಕತ್ತರಿ!

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು 7 ನೇ ತರಗತಿ ಸಮಾಜ ವಿಜ್ಞಾನದ ಭಾಗ–1 ರಲ್ಲಿದ್ದ ಸಂತ ಶಿಶುನಾಳ ಶರೀಫರು, ಕನಕದಾಸರು, ಅಕ್ಕಮಹಾದೇವಿ ಮತ್ತು ಪುರಂದರ ದಾಸರ ವಿವರಗಳನ್ನು ತೆಗೆದುಹಾಕಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
Last Updated 8 ಜೂನ್ 2022, 19:45 IST
ಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕ–ಪುರಂದರ ಪರಿಚಯಕ್ಕೂ ಕತ್ತರಿ!

ವಿಜಯನಗರ | ದಾಸರ ಪದ ಮನುಕುಲಕ್ಕೆ ದಾರಿದೀಪ: ಸಚಿವೆ ಶಶಿಕಲಾ ಜೊಲ್ಲೆ

ಪುರಂದರದಾಸರ ಆರಾಧನಾ ಉತ್ಸವ
Last Updated 1 ಫೆಬ್ರುವರಿ 2022, 17:04 IST
ವಿಜಯನಗರ | ದಾಸರ ಪದ ಮನುಕುಲಕ್ಕೆ ದಾರಿದೀಪ: ಸಚಿವೆ ಶಶಿಕಲಾ ಜೊಲ್ಲೆ

ಇಂದು ಆರಾಧನೆ: ದಾಸರೆಂದರೆ ಪುರಂದರದಾಸರಯ್ಯಾ

‘ದಾಸರೆಂದರೆ ಶ್ರೀ ಪುರಂದರದಾಸರಯ್ಯಾ’ ಎಂದು ಹೇಳಿದವರು ದಾಸರ ದೀಕ್ಷಾಗುರುಗಳಾದ ಶ್ರೀ ವ್ಯಾಸರಾಜರು.
Last Updated 31 ಜನವರಿ 2022, 19:28 IST
ಇಂದು ಆರಾಧನೆ: ದಾಸರೆಂದರೆ ಪುರಂದರದಾಸರಯ್ಯಾ

Prajavani Live | ಸಂತ ಪುರಂದರದಾಸರ ಸಂಗೀತ ಆರಾಧನೆ, ಸಂಗೀತ ಕಾರ್ಯಕ್ರಮ

ಪುರಂದರದಾಸರ ಸಂಗೀತ ಆರಾಧನೆ ಪ್ರಯುಕ್ತ ಪ್ರಜಾವಾಣಿ ನೇರ ಪ್ರಸಾರದಲ್ಲಿಸಂಗೀತ, ನೃತ್ಯ ವಿದ್ವಾಂಸರಿಂದ ಕಾರ್ಯಕ್ರಮ, ಹಿಂದೂಸ್ತಾನಿ ಗಾಯನ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ರಂಗಗೀತೆ, ಕೂಚುಪುಡಿ, ಭಾವಗೀತೆಗಳ ‘ನವರತ್ನ ಮಾಲಿಕೆ’.
Last Updated 24 ಅಕ್ಟೋಬರ್ 2021, 5:12 IST
Prajavani Live | ಸಂತ ಪುರಂದರದಾಸರ ಸಂಗೀತ ಆರಾಧನೆ, ಸಂಗೀತ ಕಾರ್ಯಕ್ರಮ

Prajavani Live | ಸಂತ ಪುರಂದರ ದಾಸರ ಸಂಗೀತ ಆರಾಧನೆ

ಸಂಗೀತ, ನೃತ್ಯ ವಿದ್ವಾಂಸರಿಂದ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಗಾಯನ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ರಂಗಗೀತೆ, ಕೂಚುಪುಡಿ, ಭಾವಗೀತೆಗಳ ‘ನವರತ್ನ ಮಾಲಿಕೆ’
Last Updated 22 ಅಕ್ಟೋಬರ್ 2021, 10:29 IST
Prajavani Live | ಸಂತ ಪುರಂದರ ದಾಸರ ಸಂಗೀತ ಆರಾಧನೆ

Prajavani Live | ಸಂತ ಪುರಂದರ ದಾಸರ ಸಂಗೀತ ಆರಾಧನೆ

ಸಂಗೀತ, ನೃತ್ಯ ವಿದ್ವಾಂಸರಿಂದ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಗಾಯನ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ರಂಗಗೀತೆ, ಕೂಚುಪುಡಿ, ಭಾವಗೀತೆಗಳ ‘ನವರತ್ನ ಮಾಲಿಕೆ’
Last Updated 21 ಅಕ್ಟೋಬರ್ 2021, 11:33 IST
Prajavani Live | ಸಂತ ಪುರಂದರ ದಾಸರ ಸಂಗೀತ ಆರಾಧನೆ
ADVERTISEMENT

ಅ.24ರ ವರೆಗೆ ಪುರಂದರದಾಸರ ಸಂಗೀತ ಆರಾಧನೆ: ಪ್ರಜಾವಾಣಿಯಲ್ಲಿ ನೇರ ಪ್ರಸಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಸಂತ ಪುರಂದರದಾಸರ ಆರಾಧನಾ ಸಮಿತಿ’ ಸಹಯೋಗದಲ್ಲಿ ಅಕ್ಟೋಬರ್‌ 20ರಿಂದ 24ರ ವರೆಗೆ ಪುರಂದರದಾಸರ 'ಸಂಗೀತ ಆರಾಧನೆ' ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 21 ಅಕ್ಟೋಬರ್ 2021, 1:55 IST
ಅ.24ರ ವರೆಗೆ ಪುರಂದರದಾಸರ ಸಂಗೀತ ಆರಾಧನೆ: ಪ್ರಜಾವಾಣಿಯಲ್ಲಿ ನೇರ ಪ್ರಸಾರ

Prajavani Live: ಪುರಂದರದಾಸರ ಸಂಗೀತ ಆರಾಧನೆ ಕಾರ್ಯಕ್ರಮಗಳ ನೇರ ಪ್ರಸಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಸಂತ ಪುರಂದರದಾಸರ ಆರಾಧನಾ ಸಮಿತಿ’ ಸಹಯೋಗದಲ್ಲಿ ಅಕ್ಟೋಬರ್‌ 20ರಿಂದ 24ರ ವರೆಗೆ ಪುರಂದರದಾಸರ 'ಸಂಗೀತ ಆರಾಧನೆ' ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರವಾಗುತ್ತಿವೆ.
Last Updated 20 ಅಕ್ಟೋಬರ್ 2021, 11:04 IST
Prajavani Live: ಪುರಂದರದಾಸರ ಸಂಗೀತ ಆರಾಧನೆ ಕಾರ್ಯಕ್ರಮಗಳ ನೇರ ಪ್ರಸಾರ

21ರಿಂದ ಪುರಂದರದಾಸರ ಸಂಗೀತ ಆರಾಧನೆ

ಸಂತ ಪುರಂದರದಾಸರ ಆರಾಧನಾ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇದೇ 20ರಿಂದ 24ರವರೆಗೆ ‘ಪುರಂದರದಾಸರ ಸಂಗೀತ ಆರಾಧನೆ’ ಕಾರ್ಯಕ್ರಮವನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಹಮ್ಮಿಕೊಂಡಿದೆ.
Last Updated 16 ಅಕ್ಟೋಬರ್ 2021, 19:32 IST
fallback
ADVERTISEMENT
ADVERTISEMENT
ADVERTISEMENT