ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Purandara Smarane

ADVERTISEMENT

ಮುಳಬಾಗಿಲು: ಪುರಂದರ ತ್ಯಾಗರಾಜರ ಆರಾಧನೆ

ತಾಲ್ಲೂಕು ದುಗ್ಗಸಂದ್ರ ಹೋಬಳಿಯ ಗುಜ್ಜನಹಳ್ಳಿಯಲ್ಲಿ 68ನೇ ವರ್ಷದ ಶ್ರೀಪುರಂದರ ತ್ಯಾಗರಾಜರ ಆರಾಧನೆಯನ್ನು ಸಂಗೀತ ಕಲಾವಿದ ಜಿ. ರಾಮರಾವ್ ಅವರ ಜ್ಞಾಪಕಾರ್ಥವಾಗಿ ರಾಮರಾವ್ ಸಂಗೀತ ವೇದಿಕೆಯಲ್ಲಿ ಫೆ. 21ರಂದು ಏರ್ಪಡಿಸಲಾಗಿದೆ.
Last Updated 19 ಫೆಬ್ರುವರಿ 2021, 4:04 IST
ಮುಳಬಾಗಿಲು: ಪುರಂದರ ತ್ಯಾಗರಾಜರ ಆರಾಧನೆ

ಓದಿನ ಸುಖ| ಪುರಂದರ ದರ್ಶನ

ಪುರಂದರದಾಸರು ಹರಿದಾಸರು; ಹರಿಯ ಸೇವೆಗೆಂದು ತಮ್ಮ ಬದುಕನ್ನೆಲ್ಲ ಮೀಸಲಾಗಿ ಇರಿಸಿದವರು. ತಮಗೆ ದೊರೆತಿರುವ ಶರೀರವು ಸಾಧನಾಶರೀರವೆಂದೂ, ಮಾನವಜನ್ಮವನ್ನು ಹಾನಿಮಾಡಿಕೊಳ್ಳದೆ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದೂ ಹರಿದಾಸರ ನಂಬಿಕೆ.
Last Updated 17 ಜನವರಿ 2020, 19:45 IST
ಓದಿನ ಸುಖ| ಪುರಂದರ ದರ್ಶನ

ಪುರಂದರದಾಸರ ಸಂಸ್ಮರಣೋತ್ಸವ

ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ಸಂಸ್ಮರಣೋತ್ಸವ ನಡೆಯಲಿದ್ದು, ರಾಮೋಹಳ್ಳಿ ಶ್ರೀ ಮಧ್ವನಾರಾಯಣ ಆಶ್ರಮದ ಸಂಸ್ಥಾಪಕ ವಿಶ್ವಭೂಷಣ ತೀರ್ಥ ಶ್ರೀಪಾದರು ಚಾಲನೆ ನೀಡುವರು.
Last Updated 28 ಫೆಬ್ರುವರಿ 2019, 20:00 IST
ಪುರಂದರದಾಸರ ಸಂಸ್ಮರಣೋತ್ಸವ
ADVERTISEMENT
ADVERTISEMENT
ADVERTISEMENT
ADVERTISEMENT