ಗುರುವಾರ, 3 ಜುಲೈ 2025
×
ADVERTISEMENT

PWD

ADVERTISEMENT

ಚಿಕ್ಕಬಳ್ಳಾಪುರ: ಭೂತ ಬಂಗಲೆಯಲ್ಲ, ಪಿಡಬ್ಲ್ಯುಡಿ ವಸತಿ ಗೃಹ

ಗೌರಿಬಿದನೂರು: ನಗರದ ಬಿ.ಎಚ್ ರಸ್ತೆಯ ಪ್ರವಾಸಿ ಮಂದಿರ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ‌‌ನಿರ್ಮಿಸಿರುವ ವಸತಿ ಗೃಹಗಳು ಶಿಥಿಲವಾಗಿವೆ. ಪಾಳು ಬೀಳುವ ಹಂತಕ್ಕೆ ತಲುಪಿವೆ. ಹೀಗೆ ಅಧ್ವಾನವಾಗಿರುವ ವಸತಿ ಗೃಹಗಳಲ್ಲಿಯೇ ಕೆಲವು ಸಿಬ್ಬಂದಿ ವಾಸಿಸುತ್ತಿದ್ದಾರೆ.
Last Updated 30 ಜೂನ್ 2025, 6:26 IST
ಚಿಕ್ಕಬಳ್ಳಾಪುರ: ಭೂತ ಬಂಗಲೆಯಲ್ಲ, ಪಿಡಬ್ಲ್ಯುಡಿ ವಸತಿ ಗೃಹ

MP: 90 ಡಿಗ್ರಿ ತಿರುವಿನ ಮೇಲ್ಸೇತುವೆ ನಿರ್ಮಿಸಿದ ಎಂಜಿನಿಯರ್‌ಗಳ ವಿರುದ್ಧ ಕ್ರಮ

Bridge Safety Issue: ಭೋಪಾಲ್‌ನ ಐಷ್‌ಬಾಗ್‌ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಹೊಸ ರೈಲ್ವೆ ಮೇಲ್ಸೇತುವೆಯ ದೋಷಪೂರಿತ ವಿನ್ಯಾಸದ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಎಂಟು ಎಂಜಿನಿಯರ್‌ಗಳ ವಿರುದ್ಧ ಮಧ್ಯಪ್ರದೇಶ ಸರ್ಕಾರ ಶನಿವಾರ ಕ್ರಮ ಕೈಗೊಂಡಿದೆ.
Last Updated 29 ಜೂನ್ 2025, 2:04 IST
MP: 90 ಡಿಗ್ರಿ ತಿರುವಿನ ಮೇಲ್ಸೇತುವೆ ನಿರ್ಮಿಸಿದ ಎಂಜಿನಿಯರ್‌ಗಳ ವಿರುದ್ಧ ಕ್ರಮ

ಲೋಕಾ ದಾಳಿ: PWD ಉತ್ತರ ವಲಯ ಮುಖ್ಯ ಎಂಜಿನಿಯರ್ ಸುರೇಶ್‌ ಬಳಿ ಅಪಾರ ಆಸ್ತಿ ಪತ್ತೆ

ಲೋಕೋಪಯೋಗಿ ಇಲಾಖೆ (ಉತ್ತರ ವಲಯ) ಮುಖ್ಯ ಎಂಜಿನಿಯರ್‌ ಎಚ್‌.ಸುರೇಶ್‌ ಅವರ ಕಚೇರಿ, ಸರ್ಕಾರಿ ವಸತಿ ಗೃಹಕ್ಕೆ ಲೋಕಾಯುಕ್ತ ತಂಡ ದಾಳಿ
Last Updated 31 ಮೇ 2025, 12:59 IST
ಲೋಕಾ ದಾಳಿ: PWD ಉತ್ತರ ವಲಯ ಮುಖ್ಯ ಎಂಜಿನಿಯರ್ ಸುರೇಶ್‌ ಬಳಿ ಅಪಾರ ಆಸ್ತಿ ಪತ್ತೆ

ಪಿಡಬ್ಲುಡಿ ಇಲಾಖೆಗೆ ₹25 ಸಾವಿರ ದಂಡ

ಗುತ್ತಿಗೆದಾರರ ಲೈಸನ್ಸ್ ನವೀಕರಣದಲ್ಲಿ ಸೇವಾ ನ್ಯೂನತೆ
Last Updated 4 ಏಪ್ರಿಲ್ 2025, 14:29 IST
fallback

‘ಕಟ್ಟಡ ರೇಖೆ’ ನಿಯಮ ವಿಸ್ತರಣೆ: ‘ಇ–ಸ್ವತ್ತಿ’ಗೆ ಗ್ರಾಮೀಣರ ಪರದಾಟ

‘ಕಟ್ಟಡ ರೇಖೆ’ ನಿಯಮ: ಜಿಲ್ಲಾ ಮುಖ್ಯ ರಸ್ತೆಗೂ ವಿಸ್ತರಣೆ
Last Updated 17 ಮಾರ್ಚ್ 2025, 23:30 IST
‘ಕಟ್ಟಡ ರೇಖೆ’ ನಿಯಮ ವಿಸ್ತರಣೆ: ‘ಇ–ಸ್ವತ್ತಿ’ಗೆ ಗ್ರಾಮೀಣರ ಪರದಾಟ

ಲೋಕೋಪಯೋಗಿ ಇಲಾಖೆ ನಿರ್ಧಾರ ಸ್ವಾಗತಾರ್ಹ: ಗುರ್ಮೆ

ಲೋಕೋಪಯೋಗಿ ಇಲಾಖೆ ನಿರ್ಧಾರ ಸ್ವಾಗತಾರ್ಹ: ಗುರ್ಮೆ
Last Updated 20 ಫೆಬ್ರುವರಿ 2025, 14:49 IST
fallback

ಮಂಡ್ಯ | PWD ಕಚೇರಿ ಮೇಲೆ ಲೋಕಾಯುಕ್ತ ದಾಳಿ: ನಾಲ್ಕೂವರೆ ಗಂಟೆ ಕಡತಗಳ ಪರಿಶೀಲನೆ

ಲೋಕಾಯುಕ್ತ ಪೊಲೀಸರು ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ಸೋಮವಾರ ದಾಳಿ ನಡೆಸಿ ನಾಲ್ಕೂವರೆ ಗಂಟೆ ಕಡತಗಳ ಪರಿಶೀಲನೆ ನಡೆಸಿದ್ದಾರೆ.
Last Updated 3 ಫೆಬ್ರುವರಿ 2025, 16:15 IST
ಮಂಡ್ಯ | PWD ಕಚೇರಿ ಮೇಲೆ ಲೋಕಾಯುಕ್ತ ದಾಳಿ: ನಾಲ್ಕೂವರೆ ಗಂಟೆ ಕಡತಗಳ ಪರಿಶೀಲನೆ
ADVERTISEMENT

ಸತತ 4 ವರ್ಷಗಳಿಂದ ಸಭೆಗೆ ಹಾಜರಾಗದ ಪಿಡಬ್ಲ್ಯುಡಿ ಅಧಿಕಾರಿಗೆ ಬಿತ್ತು ₹5 ದಂಡ!

ಹಿಮಾಚಲ ಪ್ರದೇಶದ ತೌಣಿದೇವಿ ಮಂಡಲ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಸತತ ನಾಲ್ಕು ವರ್ಷಗಳಿಂದ ಪಂಚಾಯಿತಿ ಸಭೆಗಳಿಗೆ ಗೈರಾದ ಕಾರಣ ಅವರಿಗೆ ₹5 ದಂಡ ವಿಧಿಸಲಾಗಿದೆ.
Last Updated 21 ಜನವರಿ 2025, 13:09 IST
ಸತತ 4 ವರ್ಷಗಳಿಂದ ಸಭೆಗೆ ಹಾಜರಾಗದ ಪಿಡಬ್ಲ್ಯುಡಿ ಅಧಿಕಾರಿಗೆ ಬಿತ್ತು ₹5 ದಂಡ!

ದೆಹಲಿ ಚುನಾವಣೆ |ಮಾದರಿ ನೀತಿ ಸಂಹಿತೆ ಉಲ್ಲಂಘನೆ: PWD ಅಧಿಕಾರಿ ವಿರುದ್ಧ FIR

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲೋಕೋಪಯೋಗಿ ಇಲಾಖೆಯ (ಪಿಡಬ್ಲುಡಿ) ಅಧಿಕಾರಿಯೊಬ್ಬರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 14 ಜನವರಿ 2025, 7:46 IST
ದೆಹಲಿ ಚುನಾವಣೆ |ಮಾದರಿ ನೀತಿ ಸಂಹಿತೆ ಉಲ್ಲಂಘನೆ: PWD ಅಧಿಕಾರಿ ವಿರುದ್ಧ FIR

ಪಿಡಬ್ಲ್ಯುಡಿ: ಆರು ಎಂಜಿನಿಯರ್‌ಗಳಿಗೆ ನೋಟಿಸ್‌

ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಹೆಚ್ಚುವರಿ ಷರತ್ತು
Last Updated 8 ನವೆಂಬರ್ 2024, 23:37 IST
ಪಿಡಬ್ಲ್ಯುಡಿ: ಆರು ಎಂಜಿನಿಯರ್‌ಗಳಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT