ಗುರುವಾರ, 2 ಅಕ್ಟೋಬರ್ 2025
×
ADVERTISEMENT

Qatar

ADVERTISEMENT

ಕತಾರ್‌ ರಕ್ಷಣೆಗೆ ಟ್ರಂಪ್‌ ಕಾರ್ಯಕಾರಿ ಆದೇಶ

US Executive Order: ಇಸ್ರೇಲ್ ದಾಳಿಯ ನಂತರ ಕತಾರ್ ರಕ್ಷಣೆಗೆ ಅಮೆರಿಕ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದು, ಮಿಲಿಟರಿ ಕ್ರಮಕ್ಕೂ ಸಿದ್ಧತೆಯಿದೆ.
Last Updated 2 ಅಕ್ಟೋಬರ್ 2025, 16:08 IST
ಕತಾರ್‌ ರಕ್ಷಣೆಗೆ ಟ್ರಂಪ್‌ ಕಾರ್ಯಕಾರಿ ಆದೇಶ

Israel-Iran: ಟ್ರಂಪ್ ಕದನ ವಿರಾಮ ಘೋಷಣೆ; ಅಮೆರಿಕದ ಉನ್ನತ ಅಧಿಕಾರಿಗಳಿಗೂ ಅಚ್ಚರಿ

Trump Ceasefire Surprise: ಕತಾರ್ ಮಧ್ಯಸ್ಥಿಕೆಯಿಂದ ಟ್ರಂಪ್ ಘೋಷಣೆ ಮಾಡಿದ ಇಸ್ರೇಲ್–ಇರಾನ್ ಕದನ ವಿರಾಮ, ಆದರೆ ಅಮೆರಿಕದ ಅಧಿಕಾರಿಗಳಿಗೆ ಸಹ ಗೊತ್ತಿರಲಿಲ್ಲ ಎನ್ನುವುದು ಅಚ್ಚರಿ ತಂದಿದೆ
Last Updated 24 ಜೂನ್ 2025, 5:02 IST
Israel-Iran: ಟ್ರಂಪ್ ಕದನ ವಿರಾಮ ಘೋಷಣೆ; ಅಮೆರಿಕದ ಉನ್ನತ ಅಧಿಕಾರಿಗಳಿಗೂ ಅಚ್ಚರಿ

ಕತಾರ್ ವಾಯು ಪ್ರದೇಶ ಬಂದ್: ವಿಮಾನ ಸಂಚಾರ ಅಸ್ತವ್ಯಸ್ತ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಆತಂಕದಿಂದಾಗಿ ಕತಾರ್‌ನ ವಾಯುಪ್ರದೇಶ ಮುಚ್ಚಲಾಗಿದೆ.
Last Updated 24 ಜೂನ್ 2025, 2:12 IST
ಕತಾರ್ ವಾಯು ಪ್ರದೇಶ ಬಂದ್: ವಿಮಾನ ಸಂಚಾರ ಅಸ್ತವ್ಯಸ್ತ

ಕತಾರ್‌, ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಕತಾರ್‌ ಹಾಗೂ ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್‌ ಸೋಮವಾರ ಕ್ಷಿಪಣಿ ದಾಳಿ ನಡೆಸಿತು.
Last Updated 23 ಜೂನ್ 2025, 18:51 IST
ಕತಾರ್‌, ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಬ್ಯಾಂಕರ್‌, ಬೈಕರ್‌, ಪರ್ವತಾರೋಹಿ: ಎವರೆಸ್ಟ್ ಏರಿದ ಕೇರಳದ ಮೊದಲ ಮಹಿಳೆ ಸಫ್ರಿನಾ

Women Mountaineer: ಪರ್ವತಾರೋಹಣದ ಕಠಿಣ ಸವಾಲುಗಳನ್ನು ಎದುರಿಸಿ ಎವರೆಸ್ಟ್ ತಲುಪಿದ ಕೇರಳದ ಮಹಿಳೆ ಸಫ್ರಿನಾ ಲತೀಫ್ ಅವರ ಸಾಹಸಯಾತ್ರೆ
Last Updated 23 ಮೇ 2025, 12:33 IST
ಬ್ಯಾಂಕರ್‌, ಬೈಕರ್‌, ಪರ್ವತಾರೋಹಿ: ಎವರೆಸ್ಟ್ ಏರಿದ ಕೇರಳದ ಮೊದಲ ಮಹಿಳೆ ಸಫ್ರಿನಾ

Prajavani Editorial: ಭಾರತ–ಕತಾರ್‌ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವಿಸ್ತರಣೆ

ಮುಕ್ತ ವ್ಯಾಪಾರ ಒಪ್ಪಂದದ ಸಾಧ್ಯತೆಗಳನ್ನು ಎರಡೂ ದೇಶಗಳು ಶೋಧಿಸಿವೆ. ಇದು, ದ್ವಿಪಕ್ಷೀಯ ವ್ಯಾಪಾರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಲಿದೆ
Last Updated 21 ಫೆಬ್ರುವರಿ 2025, 23:42 IST
Prajavani Editorial: ಭಾರತ–ಕತಾರ್‌ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವಿಸ್ತರಣೆ

ಮೋದಿ, ಕತಾರ್‌ನ ಅಮಿರ್ ಮಾತುಕತೆ: 5 ವರ್ಷಗಳಲ್ಲಿ ವಹಿವಾಟು ದುಪ್ಪಟ್ಟಿಗೆ ನಿರ್ಧಾರ

* ವಹಿವಾಟು 2.43 ಲಕ್ಷ ಕೋಟಿಗೆ ಹೆಚ್ಚಿಸಲು ತೀರ್ಮಾನ
Last Updated 18 ಫೆಬ್ರುವರಿ 2025, 15:21 IST
ಮೋದಿ, ಕತಾರ್‌ನ ಅಮಿರ್ ಮಾತುಕತೆ: 5 ವರ್ಷಗಳಲ್ಲಿ ವಹಿವಾಟು ದುಪ್ಪಟ್ಟಿಗೆ ನಿರ್ಧಾರ
ADVERTISEMENT

India-Qatar | ಕಾರ್ಯತಂತ್ರ ಪಾಲುದಾರಿಕೆ ವೃದ್ಧಿಗೆ ಭಾರತ-ಕತಾರ್ ಒಪ್ಪಂದ

ಭಾರತ ಮತ್ತು ಕತಾರ್ ದೇಶಗಳು ಇಂದು ಕಾರ್ಯತಂತ್ರದ ಪಾಲುದಾರಿಕೆಯನ್ನು ವೃದ್ಧಿಸುವ ಒಪ್ಪಂದಕ್ಕೆ ಇಂದು ಸಹಿ ಹಾಕಿವೆ.
Last Updated 18 ಫೆಬ್ರುವರಿ 2025, 10:14 IST
India-Qatar | ಕಾರ್ಯತಂತ್ರ ಪಾಲುದಾರಿಕೆ ವೃದ್ಧಿಗೆ ಭಾರತ-ಕತಾರ್ ಒಪ್ಪಂದ

ಇಂದು ಭಾರತಕ್ಕೆ ಭೇಟಿ ನೀಡಲಿರುವ ಕತಾರ್ ದೊರೆ

ಕತಾರ್‌ ದೊರೆ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್‌ ಥಾನಿ ಅವರು ಎರಡು ದಿನಗಳ ಭೇಟಿಗಾಗಿ ಇಂದು(ಸೋಮವಾರ) ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 17 ಫೆಬ್ರುವರಿ 2025, 4:42 IST
ಇಂದು ಭಾರತಕ್ಕೆ ಭೇಟಿ ನೀಡಲಿರುವ ಕತಾರ್ ದೊರೆ

ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ವಿಚಾರಣಾಧೀನ ಕೈದಿಗಳು ಸೇರಿದಂತೆ ಪ್ರಸ್ತುತ ವಿದೇಶಿ ಜೈಲುಗಳಲ್ಲಿ 10,152 ಮಂದಿ ಭಾರತೀಯ ಕೈದಿಗಳು ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು (ಶುಕ್ರವಾರ) ಸಂಸತ್ತಿಗೆ ತಿಳಿಸಿದೆ.
Last Updated 7 ಫೆಬ್ರುವರಿ 2025, 13:08 IST
ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ
ADVERTISEMENT
ADVERTISEMENT
ADVERTISEMENT