ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Question

ADVERTISEMENT

ಕೆ–ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿಲ್ಲದ ಪ್ರಶ್ನೆಗಳು!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ನಡೆಸಿದ ಕೆ–ಸಿಇಟಿಯಲ್ಲಿನ ಜೀವವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಪಠ್ಯದಿಂದ ಕೈಬಿಟ್ಟಿರುವ ವಿಷಯಗಳಿಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು
Last Updated 18 ಏಪ್ರಿಲ್ 2024, 14:26 IST
ಕೆ–ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿಲ್ಲದ ಪ್ರಶ್ನೆಗಳು!

ಸಂಗತ: ಪ್ರಶ್ನೆಗಳು ಬೇಡವಾದ ಹೊತ್ತಿನಲ್ಲಿ...

ಧರ್ಮ ಮತ್ತು ದೇವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗದ ಸಂದರ್ಭ ಸೃಷ್ಟಿಸುವಲ್ಲಿ ಸಫಲವಾಗುತ್ತಿದೆ
Last Updated 14 ಜುಲೈ 2022, 19:30 IST
ಸಂಗತ: ಪ್ರಶ್ನೆಗಳು ಬೇಡವಾದ ಹೊತ್ತಿನಲ್ಲಿ...

ಸಂಗತ: ಪ್ರಶ್ನೆ ಎತ್ತುವ ಸ್ವಾಧ್ಯಾಯದ ಕಲಿಕೆ

ಮಕ್ಕಳು ಪ್ರಶ್ನೆ ಕೇಳುವುದನ್ನು ತಡೆಯದೆ, ಅವರ ಕುತೂಹಲ ತಣಿಸುವಂತೆ ಸಾವಧಾನವಾಗಿ ಉತ್ತರಿಸುವ ಹೊಣೆಗಾರಿಕೆ ದೊಡ್ಡವರದ್ದು
Last Updated 10 ಅಕ್ಟೋಬರ್ 2021, 19:50 IST
ಸಂಗತ: ಪ್ರಶ್ನೆ ಎತ್ತುವ ಸ್ವಾಧ್ಯಾಯದ ಕಲಿಕೆ

ಪರಿಣಾಮಕಾರಿ ಕಲಿಕೆಗೆ ಇರಲಿ ಪ್ರಶ್ನಿಸುವ ಕಲೆ

ಪರಿಣಾಮಕಾರಿ ಕಲಿಕೆಗೆ ಪ್ರಶ್ನೆ ಕೇಳುವುದು ಕಡ್ಡಾಯವಾಗಿರಬೇಕು. ಅಂದರೆ ಮಾತ್ರ ವಿದ್ಯಾರ್ಥಿಯ ಸಂಪೂರ್ಣವಾದ ಕಲಿಕೆಗೆ, ಜ್ಞಾನ ವೃದ್ಧಿಗೆ ಸಹಾಯವಾಗುತ್ತದೆ. ಇಂತಹ ಪ್ರಶ್ನೆಗಳನ್ನು ಕೇಳುವ ಕಲೆಯನ್ನು ಕರಗತಗೊಳಿಸಿ ಕೊಳ್ಳುವುದು ಹೇಗೆ?
Last Updated 23 ಮೇ 2021, 19:30 IST
ಪರಿಣಾಮಕಾರಿ ಕಲಿಕೆಗೆ ಇರಲಿ ಪ್ರಶ್ನಿಸುವ ಕಲೆ

ಬೆರಗಿನ ಬೆಳಕು: ಅರ್ಥವಾಗದ ಪ್ರಶ್ನೆ

ಮಹೋಷಧಕುಮಾರ ಯಾಕೆ ಹೀಗೆ ತಪ್ಪಿಸಿಕೊಂಡು ಹೋದ ಎಂದು ಅಮರಾದೇವಿ ಚಿಂತಿಸಿದಳು. ಆಕೆಗೆ ಕಾರಣ ಹೊಳೆಯಿತು. ಈ ರಾಜರಿಗೆ ಬುದ್ಧಿ ಕಡಿಮೆ, ಕೋಪ ಜಾಸ್ತಿ. ಆ ಕೋಪದ ಕ್ಷಣಗಳಲ್ಲಿ ಆತನ ಕೈ, ಕಾಲುಗಳನ್ನೋ ಅಥವಾ ತಲೆಯನ್ನೇ ಕತ್ತರಿಸಿಬಿಟ್ಟರೆ ಏನು ಮಾಡುವುದು? ಆದ್ದರಿಂದ ಆ ಕೋಪದ ಕ್ಷಣಗಳು ಕಳೆದುಹೋಗುವ ತನಕ ರಾಜನ ಕಣ್ಣಮುಂದೆ ಬರಬಾರದೆಂದು ಹೀಗೆ ಮಾಡಿದ್ದಾನೆ ಎಂದು ತಿಳಿದಳು. ಆ ಸಮಯದಲ್ಲಿ ರಾಜ್ಯದ ದೇವಿಗೆ, ಬೋಧಿಸತ್ವನಾದ ಮಹೋಷಧಕುಮಾರನ ಧರ್ಮಬೋಧೆ ದೊರೆಯದೆ, ಅವನನ್ನು ಕರೆತರುವ ಉಪಾಯ ಮಾಡಿದಳು. ಅರಮನೆಯ ನಾಲ್ಕನೆಯ ಮಹಡಿಯ ನಿಪಾತದಲ್ಲಿ ನಿಂತುಕೊಂಡು, ‘ರಾಜಾ ನಾನು ನಾಲ್ಕು ಪ್ರಶ್ನೆಗಳನ್ನು ಕೇಳುತ್ತೇನೆ. ನಿನ್ನ ಅಮಾತ್ಯರಲ್ಲಿ ಯಾರಾದರೂ ಬುದ್ಧಿವಂತರಾಗಿದ್ದಾರೆ ಅವುಗಳಿಗೆ ಉತ್ತರ ಹೇಳಲಿ.
Last Updated 30 ಮಾರ್ಚ್ 2021, 19:30 IST
ಬೆರಗಿನ ಬೆಳಕು: ಅರ್ಥವಾಗದ ಪ್ರಶ್ನೆ

‘ಪುನುಗು’ ಯಾವ ಮೂಲದ ಸುಗಂಧ ದ್ರವ್ಯ?

ಪ್ರಜಾವಾಣಿ ಕ್ವಿಜ್ 101
Last Updated 10 ಡಿಸೆಂಬರ್ 2019, 19:30 IST
‘ಪುನುಗು’ ಯಾವ ಮೂಲದ ಸುಗಂಧ ದ್ರವ್ಯ?

ಸಂಚಾರ ನಿಯಮ ಮತ್ತು ಪ್ರಶ್ನಿಸುವ ಹಕ್ಕು

ಬದಲಾವಣೆಗೆ ಜನರನ್ನು ಅಣಿಗೊಳಿಸುವುದು ಪ್ರಜಾಪ್ರಭುತ್ವದ ಜೀವಾಳ
Last Updated 11 ಸೆಪ್ಟೆಂಬರ್ 2019, 4:52 IST
ಸಂಚಾರ ನಿಯಮ ಮತ್ತು ಪ್ರಶ್ನಿಸುವ ಹಕ್ಕು
ADVERTISEMENT
ADVERTISEMENT
ADVERTISEMENT
ADVERTISEMENT