ನಾಗ್ಪುರದಲ್ಲಿ ಕುರಾನ್ ಸುಟ್ಟಿಲ್ಲ; ಗಲಭೆಕೋರರು ಸಮಾಧಿಯಲ್ಲಿದ್ದರೂ ಬಿಡಲ್ಲ: CM
ನಾಗ್ಪುರ ಗಲಭೆ ಕುರಿತಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಸ್ಪಷ್ಟನೆ: ‘ಕುರಾನ್ ಸುಟ್ಟಿಲ್ಲ’ ಎಂದು ಹೇಳಿದ್ದಾರೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆLast Updated 19 ಮಾರ್ಚ್ 2025, 15:31 IST