ಬುಧವಾರ, 12 ನವೆಂಬರ್ 2025
×
ADVERTISEMENT

Raagi

ADVERTISEMENT

ಹೊಸದುರ್ಗ | ರಾಗಿ ಖರೀದಿಗೆ ನೋಂದಣಿ: ಸಾಲುಗಟ್ಟಿ ನಿಂತ ರೈತರು

Government Support Price: ತಾಲ್ಲೂಕಿನ ಶ್ರೀರಾಂಪುರ ಹಾಗೂ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರದಿಂದ ರಾಗಿ ಖರೀದಿಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭವಾಗಿದೆ.
Last Updated 12 ನವೆಂಬರ್ 2025, 5:55 IST
ಹೊಸದುರ್ಗ | ರಾಗಿ ಖರೀದಿಗೆ ನೋಂದಣಿ: ಸಾಲುಗಟ್ಟಿ ನಿಂತ ರೈತರು

ರಾಗಿ, ಜೋಳ, ತೊಗರಿಗೆ ಕನಿಷ್ಠ ಬೆಂಬಲ ಬೆಲೆ: ಸಚಿವ ಕೆ.ಎನ್. ರಾಜಣ್ಣ

‘ರಾಗಿ, ಜೋಳ, ತೊಗರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ತೀರ್ಮಾನಿಸಲಾಗಿದೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
Last Updated 27 ಮಾರ್ಚ್ 2025, 16:24 IST
ರಾಗಿ, ಜೋಳ, ತೊಗರಿಗೆ ಕನಿಷ್ಠ ಬೆಂಬಲ ಬೆಲೆ: ಸಚಿವ ಕೆ.ಎನ್. ರಾಜಣ್ಣ

ಚಿಕ್ಕನಾಯಕನಹಳ್ಳಿ: 5 ತಿಂಗಳಾದರೂ ಬಾರದ ರಾಗಿ ಹಣ

ನಾಫೆಡ್‌ ರಾಗಿ ಖರೀದಿ ಕೇಂದ್ರದ ಬಳಿ ಕಾದು ನಿಂತ ರೈತರು: ತಾಂತ್ರಿಕ ತೊಡಕಿನ ಕಾರಣ ಹೇಳುವ ಅಧಿಕಾರಿಗಳು
Last Updated 25 ಮೇ 2024, 15:44 IST
ಚಿಕ್ಕನಾಯಕನಹಳ್ಳಿ: 5 ತಿಂಗಳಾದರೂ ಬಾರದ ರಾಗಿ ಹಣ

ತುಮಕೂರು | ರಾಗಿ ಕೇಂದ್ರದಿಂದ ದೂರ ಉಳಿದ ರೈತರು

ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಪೈಪೋಟಿ ನಡೆಸಿ, ಹಗಲು–ರಾತ್ರಿ ಕಾದು ಕುಳಿತಿದ್ದ ರೈತರು ಈ ಬಾರಿ ರಾಗಿ ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ. ಖರೀದಿ ಕೇಂದ್ರಗಳು ಆರಂಭವಾಗಿದ್ದರೂ ಅತ್ಯಲ್ಪ ಮಂದಿ ಮಾತ್ರ ಮಾರಾಟಕ್ಕೆ ಆಸಕ್ತಿ ತೋರುತ್ತಿದ್ದಾರೆ.
Last Updated 4 ಜನವರಿ 2024, 6:17 IST
ತುಮಕೂರು | ರಾಗಿ ಕೇಂದ್ರದಿಂದ ದೂರ ಉಳಿದ ರೈತರು

ಹುಳಿಯಾರು | ಬಿಡುವು ಕೊಟ್ಟ ಮಳೆ; ರಾಗಿ ಬಿತ್ತನೆಗೆ ಹಿನ್ನೆಡೆ

ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಜೋರು ಮಳೆ ಬಾರದೆ ಹೋದರೂ ಸೋನೆ ಮಳೆ ಚಿಂಚನವಾಗುತ್ತಿದೆ. ಕಳೆದೆರಡು ದಿನಗಳಿಂದ ಸೋನೆ ಮಳೆ ಬಿಡುವು ಕೊಟ್ಟಿದ್ದು  ಹಿಂಗಾರು ಬಿತ್ತನೆ ಸಮಯ ಮೀರುವ ಭೀತಿಯಲ್ಲಿ ರಾಗಿ, ನವಣೆ ಸೇರಿದಂತೆ ಇತರ ಧಾನ್ಯಗಳ ಬಿರುಸಿನ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
Last Updated 1 ಆಗಸ್ಟ್ 2023, 7:20 IST
ಹುಳಿಯಾರು | ಬಿಡುವು ಕೊಟ್ಟ ಮಳೆ; ರಾಗಿ ಬಿತ್ತನೆಗೆ ಹಿನ್ನೆಡೆ

ಮಾಗಡಿ | ಹೊಸ ರಾಗಿ ತಳಿ ಪರಿಚಯ

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಹೊಸರಾಗಿ ತಳಿ ಪರಿಚಯ ಕಾರ್ಯಕ್ರಮ ನಡೆಯಿತು. ‌
Last Updated 1 ಆಗಸ್ಟ್ 2023, 6:27 IST
ಮಾಗಡಿ | ಹೊಸ ರಾಗಿ ತಳಿ ಪರಿಚಯ

ರಾಗಿ ಕದ್ದ ಆರೋಪ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಶಾಸಕ ಶಿವಲಿಂಗೇಗೌಡ

ಹಾಸನ ಜಿಲ್ಲೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸೋಮವಾರ ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ
Last Updated 29 ಆಗಸ್ಟ್ 2022, 13:08 IST
ರಾಗಿ ಕದ್ದ ಆರೋಪ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಶಾಸಕ ಶಿವಲಿಂಗೇಗೌಡ
ADVERTISEMENT

ಬಿಳಿರಾಗಿಯಿಂದ ಬಿಪಿ, ಶುಗರ್‌ ನಿಯಂತ್ರಣ: ತಳಿ ಸಂಶೋಧಕ ಡಾ.ಸಿ.ಆರ್‌.ರವಿಶಂಕರ್‌

ರೈತರಿಗೆ ಬಿತ್ತನೆ ಬೀಜ ವಿತರಣೆ
Last Updated 21 ಆಗಸ್ಟ್ 2021, 12:55 IST
ಬಿಳಿರಾಗಿಯಿಂದ ಬಿಪಿ, ಶುಗರ್‌ ನಿಯಂತ್ರಣ: ತಳಿ ಸಂಶೋಧಕ ಡಾ.ಸಿ.ಆರ್‌.ರವಿಶಂಕರ್‌

ರಾಗಿ ಮಾರಾಟ: ರೈತರಿಗೆ ಸಂಕಷ್ಟ

ಕೃಷಿ ಚಟುವಟಿಕೆ ನಡೆಸಲು ಆರ್ಥಿಕ ಮುಗ್ಗಟ್ಟು: ಸರ್ಕಾರದತ್ತ ಕೃಷಿಕರ ಚಿತ್ತ
Last Updated 23 ಜೂನ್ 2021, 4:22 IST
ರಾಗಿ ಮಾರಾಟ: ರೈತರಿಗೆ ಸಂಕಷ್ಟ

ಮಾ.15ರವರೆಗೆ ರಾಗಿ ಖರೀದಿ

ತಾಲ್ಲೂಕಿನಲ್ಲಿ ರೈತರು ಬೆಳೆದ ಗುಣಮಟ್ಟದ ರಾಗಿಯನ್ನು ಸರ್ಕಾರವೇ ಖರೀದಿ ಮಾಡಿ ಉತ್ತಮ ಬೆಲೆಯನ್ನು ನೀಡಲಾಗುವುದು. ರಾಗಿಯನ್ನು ಖರೀದಿ ಪ್ರಕ್ರಿಯೆಯನ್ನು ಮಾರ್ಚ್ 15ರವರೆಗೂ ಅವಕಾಶ ಇದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ನಿಗಮದ ಪರಿವೀಕ್ಷಕ ಮೋಹನ್ ತಿಳಿಸಿದರು.
Last Updated 18 ಫೆಬ್ರುವರಿ 2021, 4:07 IST
ಮಾ.15ರವರೆಗೆ ರಾಗಿ ಖರೀದಿ
ADVERTISEMENT
ADVERTISEMENT
ADVERTISEMENT