ಝೈದ್‌ಗೆ ರಚಿತಾ, ಮಲೈಕಾ ಸಾಥ್
‘ಬನಾರಸ್’ ಸಿನಿಮಾ ಬಳಿಕ ನಟ ಝೈದ್ ಖಾನ್‌ಗೆ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಘೋಷಣೆಯಾಗಿದ್ದ ‘ಕಲ್ಟ್’ ಎಂಬ ಈ ಚಿತ್ರಕ್ಕೆ ಇದೀಗ ಇಬ್ಬರು ನಾಯಕಿಯರ ಸೇರ್ಪಡೆಯಾಗಿದೆ. Last Updated 6 ಸೆಪ್ಟೆಂಬರ್ 2024, 0:30 IST