ಭಾರತದಲ್ಲಿರಲು ಬಯಸಿದರೆ ‘ರಾಧೆ ರಾಧೆ’ ಎಂದು ಜಪಿಸಿ: UP ಸಚಿವರ ಹೇಳಿಕೆಗೆ ಕಿಡಿ
ಭಾರತದಲ್ಲಿ ವಾಸಿಸಲು ಬಯಸುವವರು ರಾಧೆ-ರಾಧೆ (ರಾಧಾ ಶ್ರೀಕೃಷ್ಣನ ಸಂಗಾತಿ) ಎಂಬುದಾಗಿ ಜಪಿಸಬೇಕು’ ಎಂದು ಉತ್ತರ ಪ್ರದೇಶದ ಸಚಿವ ಮಾಯಂಕೇಶ್ವರ್ ಶರಣ್ ಸಿಂಗ್ ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.Last Updated 3 ಡಿಸೆಂಬರ್ 2024, 10:50 IST