ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Raghaveshwara swamiji

ADVERTISEMENT

‘ಜೀವನದಲ್ಲಿ ತಾಳ್ಮೆ ಅಮೂಲ್ಯ ಸಂಪತ್ತು’

ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ 11ನೇ ದಿನವಾದ ಶನಿವಾರ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
Last Updated 23 ಜುಲೈ 2022, 13:05 IST
‘ಜೀವನದಲ್ಲಿ ತಾಳ್ಮೆ ಅಮೂಲ್ಯ ಸಂಪತ್ತು’

ಸೇವೆಗಿರುವ ಶಕ್ತಿ ಶಾಶ್ವತ: ರಾಘವೇಶ್ವರ ಶ್ರೀ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ ಸಡಗರ
Last Updated 12 ಏಪ್ರಿಲ್ 2022, 2:26 IST
ಸೇವೆಗಿರುವ ಶಕ್ತಿ ಶಾಶ್ವತ: ರಾಘವೇಶ್ವರ ಶ್ರೀ

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವ್ಯ ಭವಿಷ್ಯದ ಸೂಚಕ: ರಾಘವೇಶ್ವರ ಭಾರತೀ ಸ್ವಾಮೀಜಿ

ಗೋಕರ್ಣದಲ್ಲಿ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆ
Last Updated 2 ಸೆಪ್ಟೆಂಬರ್ 2020, 13:44 IST
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವ್ಯ ಭವಿಷ್ಯದ ಸೂಚಕ: ರಾಘವೇಶ್ವರ ಭಾರತೀ ಸ್ವಾಮೀಜಿ

ಶರಾವತಿ ನೀರು ಬೆಂಗಳೂರಿಗೆ; ತುಘಲಕ್ ದರ್ಬಾರ್‌ನ ಸಂಕೇತ: ರಾಘವೇಶ್ವರ ಭಾರತೀ ಶ್ರೀ

‘ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಚನೆ ಸರ್ಕಾರಕ್ಕೆ ಬಂದಿರುವುದು ತುಘಲಕ್ ದರ್ಬಾರ್‌ನ ಸಂಕೇತವಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಟೀಕಿಸಿದ್ದಾರೆ.
Last Updated 14 ಜುಲೈ 2019, 20:00 IST
ಶರಾವತಿ ನೀರು ಬೆಂಗಳೂರಿಗೆ; ತುಘಲಕ್ ದರ್ಬಾರ್‌ನ ಸಂಕೇತ: ರಾಘವೇಶ್ವರ ಭಾರತೀ ಶ್ರೀ

ಮೇಲ್ಮನವಿ ಹಿಂದೆ ಪಡೆದ ರಾಘವೇಶ್ವರ ಸ್ವಾಮೀಜಿ

ಹೆಚ್ಚುವರಿ ದಾಖಲೆಗಳ ಸಲ್ಲಿಕೆ ಕೋರಿದ್ದ ಅರ್ಜಿ ವಜಾಗೊಳಿಸಿ ಕರ್ನಾಟಕ ಹೈಕೋರ್ಟ್‌ 2018ರ ಸೆಪ್ಟೆಂಬರ್‌ 11ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಲಾಗಿತ್ತು.
Last Updated 1 ಜುಲೈ 2019, 16:21 IST
ಮೇಲ್ಮನವಿ ಹಿಂದೆ ಪಡೆದ ರಾಘವೇಶ್ವರ ಸ್ವಾಮೀಜಿ

ಪಾಪದ ಫಲವನ್ನು ಅನುಭವಿಸಲೇಬೇಕು: ರಾಘವೇಶ್ವರ ಶ್ರೀ

‘ಮಾಡಿದ ಪಾಪ ಹಾಗೂ ತಪ್ಪಿನ ಫಲವನ್ನು ಜೀವನದಲ್ಲಿ ಅನುಭವಿಸಿಯೇ ಹೋಗಬೇಕು, ಅದು ವಿಧಿ’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 5 ಸೆಪ್ಟೆಂಬರ್ 2018, 12:19 IST
ಪಾಪದ ಫಲವನ್ನು ಅನುಭವಿಸಲೇಬೇಕು: ರಾಘವೇಶ್ವರ ಶ್ರೀ

ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ: ಮಾಧ್ಯಮ ಪ್ರಕಟಣೆ ಮೂಲಕ ಆರೋಪಿಗಳಿಗೆ ನೋಟಿಸ್‌

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳಿಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವ ಮೂಲಕ ನೋಟಿಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
Last Updated 24 ಆಗಸ್ಟ್ 2018, 17:31 IST
ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ: ಮಾಧ್ಯಮ ಪ್ರಕಟಣೆ ಮೂಲಕ ಆರೋಪಿಗಳಿಗೆ ನೋಟಿಸ್‌
ADVERTISEMENT

ರಾಘವೇಶ್ವರ ಶ್ರೀ ಅತ್ಯಾಚಾರ ಆರೋಪ ಮುಕ್ತ ಅರ್ಜಿ ವಿಚಾರಣೆ ಮುಂದೂಡಿಕೆ

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇದೇ 17ಕ್ಕೆ ಮುಂದೂಡಿದೆ.
Last Updated 14 ಆಗಸ್ಟ್ 2018, 11:55 IST
ರಾಘವೇಶ್ವರ ಶ್ರೀ ಅತ್ಯಾಚಾರ ಆರೋಪ ಮುಕ್ತ ಅರ್ಜಿ ವಿಚಾರಣೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT