ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Ragini Dwivedi

ADVERTISEMENT

PHOTOS: ಮಳೆ ಬಂತು.. ಬೆಂಗಳೂರು ಕೂಲ್ ಆಗ್ತಿದೆ ಎಂದ ರಾಗಿಣಿ

ಚಿತ್ರ ನಟಿ ರಾಗಿಣಿ ದ್ವಿವೇದಿ ಅವರು ತಮ್ಮ ಇನ್‌ಸ್ಟಾದಲ್ಲಿ ಹೊಸ ಚಿತ್ರಗಳನ್ನು ಹಂಚಿಕೊಂಡು, ಮಳೆಯಿಂದ ಬೆಂಗಳೂರು ಕೂಲ್ ಆಗಿ ಬದಲಾಗ್ತಿದೆ ಎಂದಿದ್ದಾರೆ.
Last Updated 12 ಮೇ 2024, 7:58 IST
PHOTOS: ಮಳೆ ಬಂತು.. ಬೆಂಗಳೂರು ಕೂಲ್ ಆಗ್ತಿದೆ ಎಂದ ರಾಗಿಣಿ
err

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳ ಪರ ನಟಿ ರಾಗಿಣಿ ರೋಡ್ ಶೋ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ನಟಿ ರಾಗಿಣಿ ಸೋಮವಾರ ರೋಡ್‌ ಶೋ ನಡೆಸಿದರು.
Last Updated 22 ಏಪ್ರಿಲ್ 2024, 16:29 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳ ಪರ ನಟಿ ರಾಗಿಣಿ ರೋಡ್ ಶೋ

ರಾಗಿಣಿ ‘ಇಮೇಲ್’ಗೆ ಪ್ರಜ್ವಲ್ ದೇವರಾಜ್ ಸಾಥ್‌

ನಟಿ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ ‘ಇಮೇಲ್‌’ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಪ್ರಜ್ವಲ್ ದೇವರಾಜ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ತಂಡಕ್ಕೆ ಶುಭ ಹಾರೈಸಿದರು.
Last Updated 7 ಜನವರಿ 2024, 13:26 IST
ರಾಗಿಣಿ ‘ಇಮೇಲ್’ಗೆ ಪ್ರಜ್ವಲ್ ದೇವರಾಜ್ ಸಾಥ್‌

ನಾವು ನೋಡಿದ ಸಿನಿಮಾ | ತುರುಕಿದ ಸರಕಿನ ನೀರಸ ಅನುಭವ

‘ಶೀಲ’ ರೆಸಾರ್ಟ್‌ ಮಾಲಕಿ. ಕೇರಳದಲ್ಲಿ ಅಪ್ಪ ಮಾಡಿಟ್ಟಿರುವ ರೆಸಾರ್ಟ್‌ ಮಾರಬೇಕೆಂದು ಈಕೆ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಾಳೆ ಎಂಬಲ್ಲಿಂದ ಕಥೆ ಪ್ರಾರಂಭವಾಗುತ್ತದೆ. ಕೇರಳದ ಟೀ ಎಸ್ಟೇಟ್‌ನ ಸುಂದರ ದೃಶ್ಯಗಳೊಂದಿಗೆ ಛಾಯಾಗ್ರಾಹಕ ಅರುಣ್‌ ಮೊದಲ ಫ್ರೇಮ್‌ನಿಂದಲೇ ಸಿನಿಮಾವನ್ನು ಚೆಂದವಾಗಿಸುತ್ತಾರೆ.
Last Updated 5 ಆಗಸ್ಟ್ 2023, 0:00 IST
ನಾವು ನೋಡಿದ ಸಿನಿಮಾ | ತುರುಕಿದ ಸರಕಿನ ನೀರಸ ಅನುಭವ

ಸಂದರ್ಶನ | ‘ಶೀಲ’ವೆಂಬುದು ಹೆಣ್ಣಿನ ಅಸ್ತಿತ್ವ: ರಾಗಿಣಿ 

ನಟಿ ರಾಗಿಣಿ ದ್ವಿವೇದಿ ಅಭಿನಯದ ‘ಶೀಲ’ ಚಿತ್ರ ಇಂದು (ಆ.4) ತೆರೆ ಕಾಣುತ್ತಿದೆ. 4 ವರ್ಷಗಳ ವಿರಾಮದ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ತುಪ್ಪದ ಬೆಡಗಿ ತಮ್ಮ ಸಿನಿ ಪಯಣದ ಕುರಿತು ವಿನಾಯಕ ಕೆ.ಎಸ್‌ ಅವರೊಂದಿಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ...
Last Updated 3 ಆಗಸ್ಟ್ 2023, 22:30 IST
ಸಂದರ್ಶನ | ‘ಶೀಲ’ವೆಂಬುದು ಹೆಣ್ಣಿನ ಅಸ್ತಿತ್ವ: ರಾಗಿಣಿ 

‘ಶೀಲ’ದ ಹಿಂದೆ ರಾಗಿಣಿ: ಶೀಲ ಚಿತ್ರ ಜುಲೈ 28ಕ್ಕೆ ತೆರೆಗೆ

ಬಾಲು ನಾರಾಯಣನ್ ಆ್ಯಕ್ಷನ್‌–ಕಟ್‌
Last Updated 9 ಜುಲೈ 2023, 19:14 IST
‘ಶೀಲ’ದ ಹಿಂದೆ ರಾಗಿಣಿ: ಶೀಲ ಚಿತ್ರ ಜುಲೈ 28ಕ್ಕೆ ತೆರೆಗೆ

Yoga Day: ಯೋಗದ ವಿಡಿಯೊ ಹಂಚಿಕೊಂಡ ನಟಿ ರಾಗಿಣಿ– ‘ನೀವು ಯೋಗಿಣಿ’ ಎಂದ ಅಭಿಮಾನಿಗಳು

ತುಪ್ಪದ ಬೆಡಗಿ ನಟಿ ರಾಗಿಣಿ ಕೂಡ ಸದಾ ಫಿಟ್‌ನೆಸ್ ಬಯಸುವವರು
Last Updated 21 ಜೂನ್ 2023, 10:59 IST
Yoga Day: ಯೋಗದ ವಿಡಿಯೊ ಹಂಚಿಕೊಂಡ ನಟಿ ರಾಗಿಣಿ– ‘ನೀವು ಯೋಗಿಣಿ’ ಎಂದ ಅಭಿಮಾನಿಗಳು
ADVERTISEMENT

ಕಾಲೆಳೆಯುತ್ತಾರೆ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ, ಚಂದನ್‌ ಶೆಟ್ಟಿ ಜತೆ ‘ಎಲ್ರ ಕಾಲೆಳೆಯತ್ತೆ ಕಾಲ’ತಂಡ ಸೇರಿಕೊಂಡಿದ್ದಾರೆ. ಕಾಲೆಳೆಯಲು ಇಬ್ಬರು ನಾಯಕಿಯರಾ ಎಂಬ ಅನುಮಾನ ಬೇಡ. ಚಿತ್ರದ ಪ್ರಚಾರಕ್ಕಾಗಿ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಅದರಲ್ಲಿ ನಟ ಚಂದನ್‌ ಶೆಟ್ಟಿ ಮತ್ತು ರಾಗಿಣಿ ಜತೆಯಾಗಿ ನಟಿಸಿದ್ದಾ
Last Updated 13 ಏಪ್ರಿಲ್ 2023, 19:30 IST
ಕಾಲೆಳೆಯುತ್ತಾರೆ ರಾಗಿಣಿ ದ್ವಿವೇದಿ

‘ಬಿಂಗೊ’ ರಾಗಿಣಿ ಬಂದರು ದಾರಿಬಿಡಿ

‘ಬಿಂಗೋ’ ಎನ್ನುತ್ತಾ ಬಂದಿದ್ದಾರೆ ರಾಗಿಣಿ ದ್ವಿವೇದಿ. ಆರ್‌.ಕೆ. ಚಂದನ್‌ ರಾಗಿಣಿಗೆ ನಾಯಕ. ಈಗ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನ ದೇವರಾಜ ಎಸ್ಟೇಟ್‌ನಲ್ಲಿ ನಡೆದಿದೆ. ರಾಗಿಣಿ ಅವರು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 7 ಮಾರ್ಚ್ 2023, 10:29 IST
‘ಬಿಂಗೊ’ ರಾಗಿಣಿ ಬಂದರು ದಾರಿಬಿಡಿ

ಲಂಡನ್‌ನಲ್ಲಿ ಚಿತ್ರೀಕರಣ ಮುಗಿಸಿದ ರಾಗಿಣಿ ದ್ವಿವೇದಿ

ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ 'ವಾಕ್ರೋ ಹೌಸ್' ಎಂಬ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಲಂಡನ್‌ನಲ್ಲಿ ಪೂರ್ಣಗೊಂಡಿದೆ.
Last Updated 11 ಜನವರಿ 2023, 12:47 IST
 ಲಂಡನ್‌ನಲ್ಲಿ ಚಿತ್ರೀಕರಣ ಮುಗಿಸಿದ ರಾಗಿಣಿ ದ್ವಿವೇದಿ
ADVERTISEMENT
ADVERTISEMENT
ADVERTISEMENT