ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Raichur Lok Sabha

ADVERTISEMENT

ದೇವದುರ್ಗ: ಮತಗಟ್ಟೆ ಅಧಿಕಾರಿಯಾಗಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ (58) ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ಮೃತಪಟ್ಟಿದ್ದಾರೆ.
Last Updated 7 ಮೇ 2024, 12:41 IST
ದೇವದುರ್ಗ: ಮತಗಟ್ಟೆ ಅಧಿಕಾರಿಯಾಗಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ಸುರಪುರ ಉಪಚುನಾವಣೆ: ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ

ಸುರಪುರ ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ.
Last Updated 7 ಮೇ 2024, 11:39 IST
ಸುರಪುರ ಉಪಚುನಾವಣೆ: ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ

ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ದಲಿತ ಕಾಲೊನಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಪರಿಶಿಷ್ಟ ಜಾತಿ ಸಮುದಾಯದವರು ಚುನಾವಣೆ ಬಹಿಷ್ಕಾರ ಮಾಡಿದರು.
Last Updated 7 ಮೇ 2024, 11:31 IST
ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಲೋಕಸಭೆ ಚುನಾವಣೆ | ಮತದಾನಕ್ಕೆ ದಿನಗಣನೆ: ಗುಳೆ ಹೊರಟ ಜನ

ಮೇ 7ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಆದರೂ ಕೂಲಿ ಕಾರ್ಮಿಕರು ಕೆಲಸ ಅರಸಿ ಗುಳೆ‌ ಹೊರಟಿದ್ದಾರೆ.
Last Updated 5 ಮೇ 2024, 5:58 IST
ಲೋಕಸಭೆ ಚುನಾವಣೆ | ಮತದಾನಕ್ಕೆ ದಿನಗಣನೆ: ಗುಳೆ ಹೊರಟ ಜನ

ಲೋಕಸಭೆ ಚುನಾವಣೆ | ಮುಖಂಡರ ಮುನಿಸು: ಕಾರ್ಯಕರ್ತರಿಗೆ ಫಜೀತಿ

ಒಗ್ಗಟ್ಟು ಪ್ರದರ್ಶಿಸದ ಕಾಂಗ್ರೆಸ್‍: ಜೆಡಿಎಸ್‍—ಬಿಜೆಪಿ ಪ್ರತ್ಯೇಕ ಪ್ರಚಾರ
Last Updated 5 ಮೇ 2024, 5:51 IST
ಲೋಕಸಭೆ ಚುನಾವಣೆ | ಮುಖಂಡರ ಮುನಿಸು: ಕಾರ್ಯಕರ್ತರಿಗೆ ಫಜೀತಿ

ಲೋಕಸಭೆ ಚುನಾವಣೆ | ಮಾನ್ವಿ: ಗಮನ ಸೆಳೆಯುವ ವಿಶೇಷ ಮತಗಟ್ಟೆಗಳು

ಮತದಾರರ ಆಕರ್ಷಣೆಗೆ ವಿಷಯಾಧಾರಿತ ಮತದಾನ ಕೇಂದ್ರಗಳ ಸ್ಥಾಪನೆ
Last Updated 5 ಮೇ 2024, 5:49 IST
ಲೋಕಸಭೆ ಚುನಾವಣೆ | ಮಾನ್ವಿ: ಗಮನ ಸೆಳೆಯುವ ವಿಶೇಷ ಮತಗಟ್ಟೆಗಳು

ರಾಯಚೂರು ಲೋಕಸಭಾ: ಬಿಸಿಲೂರಲ್ಲಿ ಒಳಗಿನ, ಹೊರಗಿನವರ ಬಿಸಿ ಚರ್ಚೆ

ಅಭಿವೃದ್ಧಿಯ ವಿಶ್ವಾಸ: ಹೊರಗಿನ ನಾಲ್ವರನ್ನು ಗೆಲ್ಲಿಸಿದ್ದ ಮತದಾರರು
Last Updated 4 ಮೇ 2024, 8:46 IST
ರಾಯಚೂರು ಲೋಕಸಭಾ: ಬಿಸಿಲೂರಲ್ಲಿ ಒಳಗಿನ, ಹೊರಗಿನವರ ಬಿಸಿ ಚರ್ಚೆ
ADVERTISEMENT

ರಾಯಚೂರು ಲೋಕಸಭಾ ಚುನಾವಣೆ ‌| 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ

ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 10 ಅಭ್ಯರ್ಥಿಗಳ ಪೈಕಿ ಸೋಮವಾರ ಇಬ್ಬರು ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.
Last Updated 22 ಏಪ್ರಿಲ್ 2024, 15:54 IST
ರಾಯಚೂರು ಲೋಕಸಭಾ ಚುನಾವಣೆ ‌| 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ

ಸಂವಿಧಾನ ಉಳಿಸಲು ಕಾಂಗ್ರೆಸ್‌ ಬೆಂಬಲಿಸಿ: ಜಿ.ಕುಮಾರ ನಾಯಕ

ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕುಮಾರ ನಾಯಕ ಮನವಿ
Last Updated 22 ಏಪ್ರಿಲ್ 2024, 15:52 IST
ಸಂವಿಧಾನ ಉಳಿಸಲು ಕಾಂಗ್ರೆಸ್‌ ಬೆಂಬಲಿಸಿ: ಜಿ.ಕುಮಾರ ನಾಯಕ

ರಾಯಚೂರು: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೃಷಿ ಮಹಿಳೆ

ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರದಿಂದ ಆಯ್ಕೆ ಬಯಸಿ ದೇವದುರ್ಗ ತಾಲ್ಲೂಕಿನ ಸಂಕೇಶ್ವರಹಾಳದ ಯಲ್ಲಮ್ಮ‌ ಬಸವರಾಜ ಅವರು ಕೈಯಲ್ಲಿರುವ ₹ 5 ಲಕ್ಷ ಇಟ್ಟುಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 19 ಏಪ್ರಿಲ್ 2024, 15:41 IST
ರಾಯಚೂರು: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೃಷಿ ಮಹಿಳೆ
ADVERTISEMENT
ADVERTISEMENT
ADVERTISEMENT