ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಆನೆ ಹಾವಳಿ ತಡೆಯಲು ರೈಲು ಕಂಬಿ ತಡೆಗೋಡೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಆನೆ ಮತ್ತು ಮಾನವನ ಸಂಘರ್ಷ ತಡೆಯಲು ಅರಣ್ಯ ಇಲಾಖೆಯು ರೈಲು ಕಂಬಿಗಳನ್ನು ಬಳಸಿ ತಡೆಗೋಡೆ ನಿರ್ಮಿಸುವ ಮೂಲಕ ಆನೆಗಳನ್ನು ತಡೆಯುವ ತಂತ್ರ ಬಳಸುತ್ತಿದ್ದು ಯಶಸ್ವಿಯಾಗಿದೆ.Last Updated 5 ಡಿಸೆಂಬರ್ 2019, 19:45 IST