ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Railway Recruitment Board

ADVERTISEMENT

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 898 ಹುದ್ದೆಗಳ ಭರ್ತಿಗೆ ರೈಲ್ವೆಯಿಂದ ಅರ್ಜಿ

Railway Jobs: ವಾಯುವ್ಯ ರೈಲ್ವೆಯಲ್ಲಿ 898 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 3ರಿಂದ ಪ್ರಾರಂಭವಾಗಿದ್ದು, ನವೆಂಬರ್ 2 ಕೊನೆಯ ದಿನಾಂಕ. ಅರ್ಜಿಗೆ www.rrcactapp.in ಭೇಟಿ ನೀಡಿ.
Last Updated 6 ಅಕ್ಟೋಬರ್ 2025, 11:05 IST
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 898 ಹುದ್ದೆಗಳ ಭರ್ತಿಗೆ ರೈಲ್ವೆಯಿಂದ ಅರ್ಜಿ

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ: ಆಯ್ಕೆ ಪ್ರಕ್ರಿಯೆ ಹೇಗೆ?

Railway Jobs: ಭಾರತೀಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ 17 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಸೀನಿಯರ್ ಡೈರೆಕ್ಟರ್ ಜನರಲ್, ಡೆಪ್ಯೂಟಿ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅ.16ರೊಳಗೆ ಅರ್ಜಿ ಸಲ್ಲಿಸಬಹುದು.
Last Updated 3 ಅಕ್ಟೋಬರ್ 2025, 12:24 IST
ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ: ಆಯ್ಕೆ ಪ್ರಕ್ರಿಯೆ ಹೇಗೆ?

ರೈಲ್ವೆ | ಕನ್ನಡದಲ್ಲೂ ಪರೀಕ್ಷೆ: ಸೋಮಣ್ಣ

ಸುತ್ತೋಲೆ ಹೊರಡಿಸಲು ರೈಲ್ವೆ ಮಂಡಳಿಗೆ ಸಚಿವರ ಸೂಚನೆ
Last Updated 4 ಆಗಸ್ಟ್ 2024, 0:09 IST
ರೈಲ್ವೆ | ಕನ್ನಡದಲ್ಲೂ ಪರೀಕ್ಷೆ: ಸೋಮಣ್ಣ

ರೈಲ್ವೆಯಲ್ಲಿ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳು;ನೇಮಕಾತಿ ಪ್ರಕ್ರಿಯೆ ಹೇಗಿದೆ?

ರೈಲ್ವೆ ಇಲಾಖೆಯ ‘ರೈಲ್ವೆ ನೇಮಕಾತಿ ಮಂಡಳಿಗಳಿಂದ‘ (RRBs) 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
Last Updated 24 ಜನವರಿ 2024, 23:30 IST
ರೈಲ್ವೆಯಲ್ಲಿ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳು;ನೇಮಕಾತಿ ಪ್ರಕ್ರಿಯೆ ಹೇಗಿದೆ?

ನೇಮಕಾತಿ: ರೈಲ್ವೆಯಿಂದ ಅಗ್ನಿವೀರರಿಗೆ ಶೇ 15ರಷ್ಟು ಮೀಸಲಾತಿ

ವಯೋಮಾನದಲ್ಲಿ ಸಡಿಲಿಕೆ, ದೈಹಿಕ ಪರೀಕ್ಷೆಯಿಂದ ವಿನಾಯಿತಿ
Last Updated 11 ಮೇ 2023, 19:31 IST
ನೇಮಕಾತಿ: ರೈಲ್ವೆಯಿಂದ ಅಗ್ನಿವೀರರಿಗೆ ಶೇ 15ರಷ್ಟು ಮೀಸಲಾತಿ

ರೈಲ್ವೆಯಲ್ಲಿ 2,98,428 ಹುದ್ದೆಗಳು ಖಾಲಿ: ಸಚಿವ ಅಶ್ವಿನಿ ವೈಷ್ಣವ್

ಭಾರತೀಯ ರೈಲ್ವೆಯಲ್ಲಿ ಒಟ್ಟು 2,98,428 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Last Updated 16 ಮಾರ್ಚ್ 2022, 16:06 IST
ರೈಲ್ವೆಯಲ್ಲಿ 2,98,428 ಹುದ್ದೆಗಳು ಖಾಲಿ: ಸಚಿವ ಅಶ್ವಿನಿ ವೈಷ್ಣವ್

ರೈಲ್ವೆ ನೇಮಕಾತಿ ಪರೀಕ್ಷಾ ಅಕ್ರಮ: ತನಿಖೆಗೆ ರಾಜ್ಯಸಭೆಯಲ್ಲಿ ಆಗ್ರಹ

ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ಹಿಂಸಾಚಾರಕ್ಕೆ ಕಾರಣವಾದ ರೈಲ್ವೆ ತಾಂತ್ರಿಕೇತರ ಹುದ್ದೆಗಳ (ಎನ್‌ಟಿಪಿಸಿ) ಹಾಗೂ ‘ಲೆವೆಲ್‌ 1’ ಪರೀಕ್ಷೆಯಲ್ಲಿನ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಸಭಾ ಸದಸ್ಯರು ಬುಧವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated 2 ಫೆಬ್ರುವರಿ 2022, 11:29 IST
ರೈಲ್ವೆ ನೇಮಕಾತಿ ಪರೀಕ್ಷಾ ಅಕ್ರಮ: ತನಿಖೆಗೆ ರಾಜ್ಯಸಭೆಯಲ್ಲಿ ಆಗ್ರಹ
ADVERTISEMENT

ರೈಲ್ವೆ ನೇಮಕದಲ್ಲಿ ಆಕ್ರಮ ಆರೋಪ ‘ಬಿಹಾರ ಬಂದ್‌‘ಗೆ ಮಿಶ್ರ ಪ್ರತಿಕ್ರಿಯೆ

ರಾಜ್ಯದ ಬುಕ್ಸರ್‌, ಜೆಹಾನಾಬಾದ್‌, ಭಾಗಲ್ಪುರ, ಕತಿಹಾರ್, ಬೆಗುಸರಾಯ್‌, ಮುಂಗೆರ್‌ ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ಪ್ರತಿಭಟನೆ ನಡೆಯಿತು. ಆರ್‌ಜೆಡಿ, ಸಿಪಿಐ–ಎಂಎಲ್‌ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.
Last Updated 28 ಜನವರಿ 2022, 11:54 IST
ರೈಲ್ವೆ ನೇಮಕದಲ್ಲಿ ಆಕ್ರಮ ಆರೋಪ ‘ಬಿಹಾರ ಬಂದ್‌‘ಗೆ ಮಿಶ್ರ ಪ್ರತಿಕ್ರಿಯೆ

ಯುವಕರಿಂದ ಪಕೋಡ ಮಾರಿಸುವ ಪಕ್ಷ ಬಿಜೆಪಿ: ಮಾಯಾವತಿ ವಾಗ್ದಾಳಿ

ಬಿಜೆಪಿಯು ಯುವಕರಿಂದ ‘ಪಕೋಡ’ ಮಾರಾಟ ಮಾಡಿಸುವ ಸಂಕುಚಿತ ಮನೋಭಾವವನ್ನು ಹೊಂದಿದೆ ಎಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಗುರುವಾರ ವ್ಯಂಗ್ಯವಾಡಿದ್ದಾರೆ.
Last Updated 27 ಜನವರಿ 2022, 16:59 IST
ಯುವಕರಿಂದ ಪಕೋಡ ಮಾರಿಸುವ ಪಕ್ಷ ಬಿಜೆಪಿ: ಮಾಯಾವತಿ ವಾಗ್ದಾಳಿ

ಉದ್ಯೋಗ ವಾರ್ತೆ: ಭಾರತೀಯ ರೈಲ್ವೆ ಇಲಾಖೆಯಲ್ಲಿ 3591 ಹುದ್ದೆಗಳು

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆ ಇಲ್ಲದೇ ನೇರ ನೇಮಕಾತಿ ನಡೆಸಲಾಗುತ್ತಿದ್ದು 10ನೇ ತರಗತಿ ಹಾಗೂ ಐಟಿಐ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Last Updated 16 ಜೂನ್ 2021, 19:30 IST
ಉದ್ಯೋಗ ವಾರ್ತೆ: ಭಾರತೀಯ ರೈಲ್ವೆ ಇಲಾಖೆಯಲ್ಲಿ 3591 ಹುದ್ದೆಗಳು
ADVERTISEMENT
ADVERTISEMENT
ADVERTISEMENT