ರಾಜರಾಜೇಶ್ವರಿನಗರ: ಕರಿಯಮ್ಮ, ಕಬ್ಬಾಳಮ್ಮ,ಮಾರಮ್ಮ ದೇವರ ಉತ್ಸವ
ಸೊರೆಕುಂಟೆ ಕರಿಯಮ್ಮ, ಕಬ್ಬಾಳಮ್ಮ,ಮಾರಮ್ಮ ದೇವರ ಉತ್ಸವ
ರಾಜರಾಜೇಶ್ವರಿನಗರ: ಸೊರೆಕುಂಟೆ ಕರಿಯಮ್ಮ ದೇವಿಯ ಉತ್ಸವ,ಜಾತ್ರಾ ಮಹೋತ್ಸವ ಮತ್ತು ಕಬ್ಬಾಳಮ್ಮ, ಮಾರಮ್ಮ ದೇವರುಗಳ ಉತ್ಸವ,ಪೂಜಾಕುಣಿತ,ಸೊರೆಕುಂಟೆ ಕರಿಯಮ್ಮ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ...Last Updated 8 ಜುಲೈ 2025, 16:26 IST