ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajasthan cabinet

ADVERTISEMENT

Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

ಬಿಜೆಪಿಯ ಹಿರಿಯ ನಾಯಕ ಕಿರೋಡಿ ಲಾಲ್‌ ಮೀಣಾ, ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಸೇರಿ ಪಕ್ಷದ 22 ಶಾಸಕರು ರಾಜಸ್ಥಾನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ 17 ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
Last Updated 30 ಡಿಸೆಂಬರ್ 2023, 10:59 IST
Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

ಕತ್ರೀನಾ ಕೆನ್ನೆಯಂತಹ ರಸ್ತೆಗಳು ಬೇಕೆಂದ ರಾಜಸ್ಥಾನ ಸಚಿವ ರಾಜೇಂದ್ರ

ಜೈಪುರ: ಇತ್ತೀಚೆಗಷ್ಟೇ ರಾಜಸ್ಥಾನ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜೇಂದ್ರ ಸಿಂಗ್‌ ಗುಢಾ ಅವರು ರಸ್ತೆ ನಿರ್ಮಾಣದ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ನುಣುಪು ರಸ್ತೆಗಳನ್ನು ನಟಿ ಕತ್ರೀನಾ ಕೈಫ್‌ ಕೆನ್ನೆಗಳಿಗೆ ಹೋಲಿಸಿ ಮಾತನಾಡಿರುವ ವಿಡಿಯೊ ವೈರಲ್‌ ಆಗಿದೆ.
Last Updated 24 ನವೆಂಬರ್ 2021, 12:16 IST
ಕತ್ರೀನಾ ಕೆನ್ನೆಯಂತಹ ರಸ್ತೆಗಳು ಬೇಕೆಂದ ರಾಜಸ್ಥಾನ ಸಚಿವ ರಾಜೇಂದ್ರ

ರಾಜಸ್ಥಾನ: ಆಯುಷ್‌ ನೀತಿ –2020ಕ್ಕೆ ಸಂಪುಟ ಅಂಗೀಕಾರ

ರಾಜಸ್ಥಾನ ಸಚಿವ ಸಂಪುಟವು ಆಯುಷ್‌ ನೀತಿ –2020ಕ್ಕೆ ಅಂಗೀಕಾರ ನೀಡಿದ್ದು, ಈ ಮೂಲಕ ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಉತ್ತೇಜನ ನೀಡಲು ಮುಂದಾಗಿದೆ.
Last Updated 10 ಫೆಬ್ರುವರಿ 2021, 4:05 IST
ರಾಜಸ್ಥಾನ: ಆಯುಷ್‌ ನೀತಿ –2020ಕ್ಕೆ ಸಂಪುಟ ಅಂಗೀಕಾರ

ರಾಜಸ್ಥಾನ ರಾಜಕೀಯ: ಮುಖ್ಯಮಂತ್ರಿ ಗೆಹ್ಲೋಟ್ ನಿವಾಸದಲ್ಲಿ ಕ್ಯಾಬಿನೆಟ್ ಸಭೆ ಆರಂಭ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ಸಚಿವ ಸಂಪುಟ ಸಭೆ ಆರಂಭವಾಗಿದೆ.
Last Updated 28 ಜುಲೈ 2020, 6:13 IST
ರಾಜಸ್ಥಾನ ರಾಜಕೀಯ: ಮುಖ್ಯಮಂತ್ರಿ ಗೆಹ್ಲೋಟ್ ನಿವಾಸದಲ್ಲಿ ಕ್ಯಾಬಿನೆಟ್ ಸಭೆ ಆರಂಭ

ರಾಜಸ್ಥಾನ: ಪೈಲಟ್, 18 ಶಾಸಕರ ವಿರುದ್ಧ ಮಂಗಳವಾರದ ವರೆಗೂ ಸ್ಪೀಕರ್ ಕ್ರಮ ಇಲ್ಲ

ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಶಾಸಕತ್ವವನ್ನು ಅನರ್ಹಗೊಳಿಸುವ ಸಂಬಂಧ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ನೋಟಿಸ್‌ ಜಾರಿ ಮಾಡಿದ್ದರು.
Last Updated 17 ಜುಲೈ 2020, 12:11 IST
ರಾಜಸ್ಥಾನ: ಪೈಲಟ್, 18 ಶಾಸಕರ ವಿರುದ್ಧ ಮಂಗಳವಾರದ ವರೆಗೂ ಸ್ಪೀಕರ್ ಕ್ರಮ ಇಲ್ಲ

ರಾಜಸ್ಥಾನ ಸಚಿವ ಸಂಪುಟದಲ್ಲಿ 3 ಪಿಎಚ್‍ಡಿ, 2ಎಂಬಿಎ, 6 ಎಲ್‌ಎಲ್‍ಬಿ ಪದವೀಧರರು!

ರಾಜಸ್ಥಾನ ಸಚಿವ ಸಂಪುಟದಲ್ಲಿರುವಸಚಿವರಲ್ಲಿ ಮೂವರು ಸಚಿವರು ಪಿಎಚ್‍ಡಿ, ಇಬ್ಬರು ಎಂಬಿಎ, ಆರು ಸಚಿವರು ಎಲ್‍ಎಲ್‍ಬಿ ಮತ್ತು ಒಬ್ಬರು ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ.
Last Updated 26 ಡಿಸೆಂಬರ್ 2018, 2:29 IST
ರಾಜಸ್ಥಾನ ಸಚಿವ ಸಂಪುಟದಲ್ಲಿ 3 ಪಿಎಚ್‍ಡಿ, 2ಎಂಬಿಎ, 6 ಎಲ್‌ಎಲ್‍ಬಿ ಪದವೀಧರರು!
ADVERTISEMENT
ADVERTISEMENT
ADVERTISEMENT
ADVERTISEMENT