ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Rajkot

ADVERTISEMENT

ಗುಜರಾತ್: 22 ಕೆ.ಜಿ ಚಿನ್ನ, ₹ 3 ಕೋಟಿ ನಗದು ಜಪ್ತಿ

ರಾಜಕೋಟ್‌ನ ಪಟ್ಟಣ ಯೋಜನಾಧಿಕಾರಿಯ ತಮ್ಮನ ಕಚೇರಿಯಿಂದ ₹16 ಕೋಟಿ ಮೌಲ್ಯದ 22 ಕೆ.ಜಿ ಚಿನ್ನ ಮತ್ತು ₹ 3 ಕೋಟಿ ನಗದನ್ನು ಗುಜರಾತ್‌ ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಜಪ್ತಿ ಮಾಡಿದೆ.
Last Updated 2 ಜುಲೈ 2024, 16:05 IST
ಗುಜರಾತ್: 22 ಕೆ.ಜಿ ಚಿನ್ನ, ₹ 3 ಕೋಟಿ ನಗದು ಜಪ್ತಿ

ಧಾರಾಕಾರ ಮಳೆ: ರಾಜ್‌ಕೋಟ್‌ ವಿಮಾನ ನಿಲ್ದಾಣದ ಚಾವಣಿ ಕುಸಿತ

ಭಾರಿ ಮಳೆಯಿಂದಾಗಿ ರಾಜ್‌ಕೋಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಪಿಕಪ್‌ ಮತ್ತು ಡ್ರಾಪ್‌ ಪ್ರದೇಶದಲ್ಲಿದ್ದ ಚಾವಣಿ ಶನಿವಾರ ಕುಸಿದುಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜೂನ್ 2024, 15:55 IST
ಧಾರಾಕಾರ ಮಳೆ: ರಾಜ್‌ಕೋಟ್‌ ವಿಮಾನ ನಿಲ್ದಾಣದ ಚಾವಣಿ ಕುಸಿತ

ರಾಜ್‌ಕೋಟ್‌ ಗೇಮ್‌ಜೋನ್‌ ಅಗ್ನಿದುರಂತ: ಎಸ್‌ಐಟಿ ಮಧ್ಯಂತರ ವರದಿ ಸಲ್ಲಿಕೆ

27 ಜನರ ಜೀವ ಬಲಿತೆಗೆದುಕೊಂಡ ರಾಜ್‌ಕೋಟ್‌ನ ಟಿಆರ್‌ಪಿ ಗೇಮ್‌ಜೋನ್‌ ಅಗ್ನಿ ದುರಂತದ ತನಿಖೆಗೆ ಗುಜರಾತ್‌ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನ್ನ ಮಧ್ಯಂತರ ವರದಿಯನ್ನು ಶುಕ್ರವಾರ ಗೃಹಖಾತೆ ರಾಜ್ಯ ಸಚಿವ ಹರ್ಷ್‌ ಸಾಂಘ್ವಿ ಅವರಿಗೆ ಸಲ್ಲಿಸಿದೆ.
Last Updated 21 ಜೂನ್ 2024, 15:01 IST
ರಾಜ್‌ಕೋಟ್‌ ಗೇಮ್‌ಜೋನ್‌ ಅಗ್ನಿದುರಂತ: ಎಸ್‌ಐಟಿ ಮಧ್ಯಂತರ ವರದಿ ಸಲ್ಲಿಕೆ

ರಾಜ್‌ಕೋಟ್‌ ಗೇಮ್‌ ಜೋನ್‌ ಅಗ್ನಿ ಅವಘಡ: ದಾಖಲೆ ತಿರುಚಿದ ಇಬ್ಬರ ಬಂಧನ

ಕಳೆದ ತಿಂಗಳು ನಡೆದ ಅಗ್ನಿ ಅವಘಡದಲ್ಲಿ 27 ಮಂದಿ ಮೃತಪಟ್ಟ ನಂತರ, ಟಿಆರ್‌ಪಿ ಗೇಮ್‌ ಜೋನ್‌ಗೆ ಸಂಬಂಧಿಸಿದ ದಾಖಲೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ ಆರೋಪದ ಮೇಲೆ ರಾಜ್‌ಕೋಟ್‌ ಮಹಾನಗರ ಪಾಲಿಕೆಯ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 16 ಜೂನ್ 2024, 14:01 IST
ರಾಜ್‌ಕೋಟ್‌ ಗೇಮ್‌ ಜೋನ್‌ ಅಗ್ನಿ ಅವಘಡ: ದಾಖಲೆ ತಿರುಚಿದ ಇಬ್ಬರ ಬಂಧನ

ರಾಜ್‌ಕೋಟ್ ಅಗ್ನಿ ದುರಂತ: ದಾಖಲೆ ತಿದ್ದಿದ ಆರೋಪದಲ್ಲಿ ಪಾಲಿಕೆಯ ಇಬ್ಬರ ಬಂಧನ

ಕಳೆದ ತಿಂಗಳು 27 ಜನರ ಸಾವಿಗೆ ಕಾರಣವಾದ ಅಗ್ನಿ ದುರಂತ ಸಂಭವಿಸಿದ ಇಲ್ಲಿನ ಗೇಮ್‌ ಝೋನ್‌ಗೆ ಸಂಬಂಧಿಸಿದ ದಾಖಲೆಗಳನ್ನು ತಿದ್ದಿದ ಆರೋಪದಲ್ಲಿ ರಾಜ್‌ಕೋಟ್‌ ನಗರ ಪಾಲಿಕೆಯ (ಆರ್‌ಎಂಸಿ) ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 16 ಜೂನ್ 2024, 7:42 IST
ರಾಜ್‌ಕೋಟ್ ಅಗ್ನಿ ದುರಂತ: ದಾಖಲೆ ತಿದ್ದಿದ ಆರೋಪದಲ್ಲಿ ಪಾಲಿಕೆಯ ಇಬ್ಬರ ಬಂಧನ

ರಾಜ್‌ಕೋಟ್ ಅಗ್ನಿ ದುರಂತ | ಸಹಪಾಲುದಾರನ ಬಂಧನ: 10ಕ್ಕೇರಿದ ಬಂಧಿತರ ಸಂಖ್ಯೆ

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ, ಗೇಮ್ ಝೋನ್‌ನ ಸಹ-ಪಾಲುದಾರನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 14 ಜೂನ್ 2024, 6:27 IST
ರಾಜ್‌ಕೋಟ್ ಅಗ್ನಿ ದುರಂತ | ಸಹಪಾಲುದಾರನ ಬಂಧನ: 10ಕ್ಕೇರಿದ ಬಂಧಿತರ ಸಂಖ್ಯೆ

ರಾಜ್‌ಕೋಟ್‌ ಅಗ್ನಿ ದುರಂತ: ಮತ್ತೆ ಹೈಕೋರ್ಟ್‌ ಛೀಮಾರಿ

ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್‌ ಟಿಆರ್‌ಪಿ ಗೇಮ್‌ ಜೋನ್ ಅಗ್ನಿ ದುರಂತವನ್ನು ತಡೆಗಟ್ಟುವಲ್ಲಿ ಮುನ್ಸಿಪಲ್‌ ಕಮಿಷನರ್‌ಗಳಂತಹ ಹಿರಿಯ ಅಧಿಕಾರಿಗಳ ವಿರುದ್ಧ ಏಕೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಗುರುವಾರ ಮತ್ತೊಮ್ಮೆ ಅಲ್ಲಿನ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.
Last Updated 6 ಜೂನ್ 2024, 16:16 IST
ರಾಜ್‌ಕೋಟ್‌ ಅಗ್ನಿ ದುರಂತ: ಮತ್ತೆ ಹೈಕೋರ್ಟ್‌ ಛೀಮಾರಿ
ADVERTISEMENT

ರಾಜ್‌ಕೋಟ್‌ ಅಗ್ನಿ ದುರಂತ: ಮೃತದೇಹ ಹಸ್ತಾಂತರ

ರಾಜ್‌ಕೋಟ್‌ ಅಗ್ನಿ ದುರಂತದಲ್ಲಿ ಮೃತಪಟ್ಟ 27 ಮಂದಿಯ ಹೆಸರನ್ನು ಗುಜರಾತ್ ಸರ್ಕಾರವು ಬುಧವಾರ ಬಿಡುಗಡೆ ಮಾಡಿದೆ. ಮೃತಪಟ್ಟ ಎಲ್ಲರೂ 12ರಿಂದ 45 ವರ್ಷ ವಯಸ್ಸಿನ ನಡುವಿನವರು.
Last Updated 30 ಮೇ 2024, 13:39 IST
ರಾಜ್‌ಕೋಟ್‌ ಅಗ್ನಿ ದುರಂತ: ಮೃತದೇಹ ಹಸ್ತಾಂತರ

ರಾಜ್‌ಕೋಟ್ ದುರಂತ | ಅಧಿಕಾರಿಗಳ ವಿರುದ್ಧ FIR ದಾಖಲು ಕೋರಿ ಅರ್ಜಿ: SITಗೆ ನೋಟಿಸ್

ಗೇಮ್‌ಝೋನ್ ದುರಂತ ಸಂಬಂಧ ವರ್ಗಾವಣೆಗೊಂಡ ಹಾಗೂ ಅಮಾನತುಗೊಂಡ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಇಲ್ಲಿನ ನ್ಯಾಯಾಲಯ, ತನಿಖೆ ನಡೆಸುತ್ತಿರುವ ಎಸ್‌ಐಟಿಯಿಂದ ಮಾಹಿತಿ ಬಯಸಿ ನೋಟಿಸ್ ಜಾರಿ ಮಾಡಿದೆ.
Last Updated 30 ಮೇ 2024, 5:54 IST
ರಾಜ್‌ಕೋಟ್ ದುರಂತ | ಅಧಿಕಾರಿಗಳ ವಿರುದ್ಧ FIR ದಾಖಲು ಕೋರಿ ಅರ್ಜಿ: SITಗೆ ನೋಟಿಸ್

ರಾಜ್‌ಕೋಟ್‌ ಅಗ್ನಿ ದುರಂತ | ಹಿರಿಯ ಅಧಿಕಾರಿಗಳ ವಿಚಾರಣೆಗೆ ಎಸ್‌ಐಟಿಗೆ ಸೂಚನೆ

ಸಭೆ ನಡೆಸಿದ ಗೃಹ ಸಚಿವ
Last Updated 29 ಮೇ 2024, 13:46 IST
ರಾಜ್‌ಕೋಟ್‌ ಅಗ್ನಿ ದುರಂತ | ಹಿರಿಯ ಅಧಿಕಾರಿಗಳ ವಿಚಾರಣೆಗೆ ಎಸ್‌ಐಟಿಗೆ ಸೂಚನೆ
ADVERTISEMENT
ADVERTISEMENT
ADVERTISEMENT