Kaho Naa Pyaar Hai ಸಿನಿಮಾಗೆ 25 ವರ್ಷ: ಚಿತ್ರದ ನಿರ್ಮಾಣ ನೆನೆದ ಹೃತಿಕ್ ರೋಷನ್
ಶಾರುಕ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರಂಥ ಸ್ಟಾರ್ ನಟರು ಮಾಡುತ್ತಾರೆ ಎಂದುಕೊಂಡಿದ್ದ ‘ಕಹೋ ನಾ ಪ್ಯಾರ್ ಹೇ’ ಕಥೆಯಲ್ಲಿ ನೀನು ನಾಯಕ ಎಂದು ತಂದೆ ರಾಕೇಶ್ ರೋಷನ್ ಹೇಳಿದ ಮಾತು ನನ್ನಲ್ಲಿ ಅಚ್ಚರಿ, ಕುತೂಹಲ, ಭಯ ಎಲ್ಲವನ್ನೂ ಮೂಡಿಸಿತ್ತು.Last Updated 10 ಜನವರಿ 2025, 10:15 IST