ಭಾನುವಾರ, 5 ಅಕ್ಟೋಬರ್ 2025
×
ADVERTISEMENT

Rakesh Tikait

ADVERTISEMENT

ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್‌ ಟಿಕಾಯತ್‌

ಸಂಯುಕ್ತ ಕಿಸಾನ್‌ ಮೋರ್ಚಾದ ರಾಷ್ಟ್ರೀಯ ನಾಯಕರು ಎಚ್ಚರಿಕೆ
Last Updated 3 ಜುಲೈ 2025, 16:24 IST
ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್‌ ಟಿಕಾಯತ್‌

ದೇಶದಲ್ಲಿ ಬೇರೂರುತ್ತಿರುವ ಬಂಡವಾಳಶಾಹಿ ವಾದ: ರಾಕೇಶ್‌ ಟಿಕಾಯತ್‌

‘ದೇಶದಲ್ಲಿ ಬಂಡವಾಳಶಾಹಿ ವಾದವು ತೀವ್ರವಾಗಿ ನೆಲೆಗೊಳ್ಳುತ್ತಿದೆ. ಸಣ್ಣ ರೈತರ ಜಮೀನುಗಳನ್ನು ಉದ್ಯಮಪತಿಗಳ ಕೈಗೆ ಇಡಲಾಗುತ್ತಿದೆ’ ಎಂದು ಭಾರತೀಯ ಕಿಸಾನ್‌ ಸಂಘಟನೆಯ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್‌ ಟಿಕಾಯತ್‌ ಬುಧವಾರ ಅಭಿಪ್ರಾಯಪಟ್ಟರು.
Last Updated 11 ಜೂನ್ 2025, 15:55 IST
ದೇಶದಲ್ಲಿ ಬೇರೂರುತ್ತಿರುವ ಬಂಡವಾಳಶಾಹಿ ವಾದ: ರಾಕೇಶ್‌ ಟಿಕಾಯತ್‌

ಟಿಕಾಯತ್ ತಲೆ ಕಡಿದವರಿಗೆ ₹5 ಲಕ್ಷ ಬಹುಮಾನ ಎಂದಿದ್ದ ವ್ಯಕ್ತಿ ವಿರುದ್ಧ FIR

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಶಿರಚ್ಛೇದ ಮಾಡಿದವರಿಗೆ ಬಹುಮಾನ ನೀಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಮೇ 2025, 6:08 IST
ಟಿಕಾಯತ್ ತಲೆ ಕಡಿದವರಿಗೆ ₹5 ಲಕ್ಷ ಬಹುಮಾನ ಎಂದಿದ್ದ ವ್ಯಕ್ತಿ ವಿರುದ್ಧ FIR

ಉತ್ತರ ಪ್ರದೇಶ: ರೈತ ನಾಯಕ ರಾಕೇಶ್ ಟಿಕಾಯತ್ ಕಾರಿಗೆ ಡಿಕ್ಕಿಯಾದ ನೀಲ್‍ಗಾಯ್

ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ರಾಷ್ಟ್ರೀಯ ವಕ್ತಾರ ಹಾಗೂ ರೈತನಾಯಕ ರಾಕೇಶ್‌ ಟಿಕಾಯತ್‌ ಅವರ ಕಾರಿಗೆ ನೀಲ್‍ಗಾಯ್ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 15 ಮಾರ್ಚ್ 2025, 6:44 IST
ಉತ್ತರ ಪ್ರದೇಶ: ರೈತ ನಾಯಕ ರಾಕೇಶ್ ಟಿಕಾಯತ್ ಕಾರಿಗೆ ಡಿಕ್ಕಿಯಾದ ನೀಲ್‍ಗಾಯ್

MSP ಖಾತರಿಗೆ ಕಾನೂನು ತರಲು ಆಗ್ರಹ: ರಾಷ್ಟ್ರವ್ಯಾಪಿ ಚಳವಳಿಗೆ ಟಿಕಾಯತ್‌ ಕರೆ

ದೇಶದ ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಸಂಬಂಧ ಕಾನೂನು ಖಾತ್ರಿ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ರಾಷ್ಟ್ರವ್ಯಾಪಿ ಚಳವಳಿಗೆ ಕರೆ ನೀಡಿದ್ದಾರೆ.
Last Updated 13 ಫೆಬ್ರುವರಿ 2025, 3:15 IST
MSP ಖಾತರಿಗೆ ಕಾನೂನು ತರಲು ಆಗ್ರಹ: ರಾಷ್ಟ್ರವ್ಯಾಪಿ ಚಳವಳಿಗೆ ಟಿಕಾಯತ್‌ ಕರೆ

ರೈತರ ಪ್ರತಿಭಟನೆ: ರಾಕೇಶ್‌ ಟಿಕಾಯತ್ ವಶಕ್ಕೆ

ರೈತ ಮುಖಂಡರ ಸಭೆಯಲ್ಲಿ ಭಾಗಿಯಾಗಲು ಗ್ರೇಟರ್‌ ನೊಯಿಡಾಗೆ ತೆರಳುತ್ತಿದ್ದ ಭಾರತೀಯ ಕಿಸಾನ್‌ ಯೂನಿಯನ್‌ನ (ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್ ಅವರನ್ನು ಅಲೀಗಢ ಪೊಲೀಸರು ಬುಧವಾರ ವಶಕ್ಕೆ ಪಡೆದರು.
Last Updated 4 ಡಿಸೆಂಬರ್ 2024, 12:19 IST
ರೈತರ ಪ್ರತಿಭಟನೆ: ರಾಕೇಶ್‌ ಟಿಕಾಯತ್ ವಶಕ್ಕೆ

ಕೇಂದ್ರ ಸರ್ಕಾರ ರೈತರನ್ನು ವಿಭಜಿಸುತ್ತಿದೆ: ರಾಕೇಶ್‌ ಟಿಕಾಯತ್‌

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಅನ್ನು ಕೇಂದ್ರ ಸರ್ಕಾರವು ಯೋಜಿಸಿ ವಿಭಜಿಸಿದೆ ಎಂದು ಆರೋಪಿಸಿದ ರೈತ ಮುಖಂಡ ರಾಕೇಶ್‌ ಟಿಕಾಯತ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 17 ಏಪ್ರಿಲ್ 2024, 14:39 IST
ಕೇಂದ್ರ ಸರ್ಕಾರ ರೈತರನ್ನು ವಿಭಜಿಸುತ್ತಿದೆ: ರಾಕೇಶ್‌ ಟಿಕಾಯತ್‌
ADVERTISEMENT

ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

‘ರಾಮ ಭಾರತೀಯರಲ್ಲಿರುವ ದೈವಿಕವಾದ ಅನುಭವವೇ ಹೊರತು, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ವಸ್ತುವಲ್ಲ. ಆದರೆ ಈ ವಿಷಯದಲ್ಲಿ ಈ ದೇಶದ ಹಿಂದೂಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಭಜಿಸಿದ್ದು, ನಾಗಪುರಿಯಾ ಹಾಗೂ ಭಾರತೀಯ ಎಂಬ ಎರಡು ಪಂಗಡವನ್ನಾಗಿಸಿದೆ’ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
Last Updated 16 ಏಪ್ರಿಲ್ 2024, 13:56 IST
ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

ಫೆ.16ರಂದು ರೈತ ಸಂಘಟನೆಗಳಿಂದ ಭಾರತ್ ಬಂದ್: ರಾಕೇಶ್ ಟಿಕಾಯತ್

ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಗಳು ಫೆಬ್ರುವರಿ 16ರಂದು ಭಾರತ್ ಬಂದ್ ನಡೆಸಲು ನಿರ್ಧರಿಸಿವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Last Updated 24 ಜನವರಿ 2024, 10:47 IST
ಫೆ.16ರಂದು ರೈತ ಸಂಘಟನೆಗಳಿಂದ ಭಾರತ್ ಬಂದ್: ರಾಕೇಶ್ ಟಿಕಾಯತ್

ಟ್ವಿಟರ್ ಮೇಲೆ ಸರ್ಕಾರ ಒತ್ತಡ ಹೇರುತ್ತಿದ್ದದ್ದು ಚಿಕ್ಕ ಮಕ್ಕಳಿಗೂ ಗೊತ್ತು: ಟಿಕಾಯತ್

ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಕುರಿತಂತೆ ಟ್ವೀಟ್ ಮಾಡಲಾಗುತ್ತಿದ್ದ ಖಾತೆಗಳನ್ನು ಬಂದ್ ಮಾಡಲಾಗುತ್ತಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Last Updated 13 ಜೂನ್ 2023, 12:44 IST
ಟ್ವಿಟರ್ ಮೇಲೆ ಸರ್ಕಾರ ಒತ್ತಡ ಹೇರುತ್ತಿದ್ದದ್ದು ಚಿಕ್ಕ ಮಕ್ಕಳಿಗೂ ಗೊತ್ತು: ಟಿಕಾಯತ್
ADVERTISEMENT
ADVERTISEMENT
ADVERTISEMENT