ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RakshitShetty

ADVERTISEMENT

777 ಚಾರ್ಲಿ: ‘ಜರ್ನಿ ಸಾಂಗ್‘ ಲಿರಿಕಲ್ ವಿಡಿಯೊ ಬಿಡುಗಡೆ

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಜೂನ್ 10ರಂದು ಬಿಡುಗಡೆಯಾಗುತ್ತಿದೆ.
Last Updated 31 ಮೇ 2022, 14:29 IST
777 ಚಾರ್ಲಿ: ‘ಜರ್ನಿ ಸಾಂಗ್‘ ಲಿರಿಕಲ್ ವಿಡಿಯೊ ಬಿಡುಗಡೆ

777 Charlie | ರಕ್ಷಿತ್ ಶೆಟ್ಟಿ ಸಿನಿಮಾದ ಟ್ರೇಲರ್‌ ಬಿಡುಗಡೆ

ಚಾರ್ಲಿಯ ತುಂಟಾಟದ ಜತೆ ಹೊಸ ಕಥೆ ಹೇಳಲು ಹೊರಟ ರಕ್ಷಿತ್ ಶೆಟ್ಟಿ
Last Updated 16 ಮೇ 2022, 7:49 IST
777 Charlie | ರಕ್ಷಿತ್ ಶೆಟ್ಟಿ ಸಿನಿಮಾದ ಟ್ರೇಲರ್‌ ಬಿಡುಗಡೆ

‘777 ಚಾರ್ಲಿ’ ಡಿಜಿಟಲ್‌ ಹಕ್ಕು ಪಡೆದ ವೂಟ್‌

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ನಟ ರಕ್ಷಿತ್‌ ಶೆಟ್ಟಿ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ವಿಶ್ವದಾದ್ಯಂತ ಜೂನ್‌ 10ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತಕ್ಕೆ ಕಲರ್ಸ್‌ ಕನ್ನಡ ಹಾಗೂ ವೂಟ್‌ ಪಡೆದುಕೊಂಡಿದೆ. ಆದರೆ ಮೊತ್ತವನ್ನು ಪರವಃ ಸ್ಟುಡಿಯೋಸ್‌ ಬಹಿರಂಗಪಡಿಸಿಲ್ಲ.
Last Updated 26 ಏಪ್ರಿಲ್ 2022, 6:40 IST
‘777 ಚಾರ್ಲಿ’ ಡಿಜಿಟಲ್‌ ಹಕ್ಕು ಪಡೆದ ವೂಟ್‌

ಕನ್ನಡ ಚಿತ್ರರಂಗಕ್ಕೆ 'ಚಾರ್ಲಿ ಶೆಟ್ಟಿ'ಯನ್ನು ಪರಿಚಯಿಸಿದ ಕಿಚ್ಚ ಸುದೀಪ

ಎರಡು ನಿಮಿಷದ ಟೀಸರ್‌ನಲ್ಲಿ ಮೀನಿನ ಮಾರುಕಟ್ಟೆಯಲ್ಲಿ ಬಂಗುಡೆ ಮೀನು ಕದಿಯುವ ಚಾರ್ಲಿಯ ತುಂಟತನ, ಮುಗ್ಧತೆ, ಏಕತಾನತೆಯ ಭಾವಗಳು ಅದ್ಭುತವಾಗಿ ಮೂಡಿಬಂದಿದೆ.
Last Updated 7 ಜೂನ್ 2021, 9:30 IST
ಕನ್ನಡ ಚಿತ್ರರಂಗಕ್ಕೆ 'ಚಾರ್ಲಿ ಶೆಟ್ಟಿ'ಯನ್ನು ಪರಿಚಯಿಸಿದ ಕಿಚ್ಚ ಸುದೀಪ

ರಕ್ಷಿತ್‌–ರಶ್ಮಿಕಾ ಲವ್ ಬ್ರೇಕಪ್‌: ಕಿಚ್ಚ ಸುದೀಪ್ ಕಿಡಿಕಾರಿದ್ದು ಯಾರ ವಿರುದ್ಧ?

ಚಂದನವನದ ಕ್ಯೂಟ್ ಜೋಡಿ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಲವ್‌ ಬ್ರೇಕಪ್‌ ವದಂತಿಗಳಿಗೆ ಸಂಬಂಧಿಸಿದಂತೆ ನಟ ರಕ್ಷಿತ್‌ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿರುವ ಬೆನ್ನಲೇ ಕಿಚ್ಚ ಸುದೀಪ್‌ ಇದೀಗ ರಕ್ಷಿತ್ ಶೆಟ್ಟಿಗೆ ನೈತಿಕ ಬೆಂಬಲ ನೀಡಿದ್ದಾರೆ.
Last Updated 13 ಸೆಪ್ಟೆಂಬರ್ 2018, 14:41 IST
ರಕ್ಷಿತ್‌–ರಶ್ಮಿಕಾ ಲವ್ ಬ್ರೇಕಪ್‌: ಕಿಚ್ಚ ಸುದೀಪ್ ಕಿಡಿಕಾರಿದ್ದು ಯಾರ ವಿರುದ್ಧ?

ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

ಲವ್‌ ಬ್ರೇಕಪ್‌ ಬಗೆಗಿನ ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟ
Last Updated 12 ಸೆಪ್ಟೆಂಬರ್ 2018, 7:57 IST
ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

ರಕ್ಷಿತ್– ರಶ್ಮಿಕಾ ಸಂಬಂಧ ಮುರಿದುಹೋಯ್ತಾ?

‘ಇಬ್ಬರ ಪ್ರೇಮಸಂಬಂಧ ಕೊನೆಗೊಂಡಿದೆ’ ಎಂದು ಅವರ ಆಪ್ತಮೂಲಗಳೇ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಂಬಂಧ ಮುರಿದು ಬೀಳುವುದಕ್ಕೆ ಬಣ್ಣದ ಬುದುಕಿನ ಕಾರಣಗಳೇ ಮುಖ್ಯಪಾತ್ರ ವಹಿಸಿವೆ ಎಂದೂ ಹೇಳಲಾಗುತ್ತಿದೆ.
Last Updated 11 ಸೆಪ್ಟೆಂಬರ್ 2018, 7:49 IST
ರಕ್ಷಿತ್– ರಶ್ಮಿಕಾ ಸಂಬಂಧ ಮುರಿದುಹೋಯ್ತಾ?
ADVERTISEMENT
ADVERTISEMENT
ADVERTISEMENT
ADVERTISEMENT