ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

777 ಚಾರ್ಲಿ: ‘ಜರ್ನಿ ಸಾಂಗ್‘ ಲಿರಿಕಲ್ ವಿಡಿಯೊ ಬಿಡುಗಡೆ

ಅಕ್ಷರ ಗಾತ್ರ

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ನಟ ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ ಸಿನಿಮಾದ ಜರ್ನಿ ಸಾಂಗ್ ಲಿರಿಕಲ್ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಚಿತ್ರದ ಮೇಕಿಂಗ್ ಸನ್ನಿವೇಶಗಳೂ ಇದರಲ್ಲಿದ್ದು, ನಾಯಕ ರಕ್ಷಿತ್ ಶೆಟ್ಟಿ ಅವರ ’ಧರ್ಮ‘ ಪಾತ್ರದ ಜತೆ ಬರುವ ಚಾರ್ಲಿ ಹೆಸರಿನ ನಾಯಿಯೊಂದಿಗೆ ಸಿನಿಮಾ ಮುಂದೆ ಸಾಗುತ್ತದೆ.

ಚಾರ್ಲಿಯ ತುಂಟಾಟ ಮತ್ತು ಧರ್ಮನಿಗೆ ಸಂಕಟ ತರುವ ಪ್ರಸಂಗಗಳನ್ನು ಜರ್ನಿ ಸಾಂಗ್ ಮೂಲಕ ತೋರಿಸಲಾಗಿದೆ.

777 ಚಾರ್ಲಿ ಐದು ಭಾಷೆಗಳಲ್ಲಿ ಜೂನ್ 10ರಂದು ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT