ಗುರುವಾರ, 16 ಅಕ್ಟೋಬರ್ 2025
×
ADVERTISEMENT

777 Charlie

ADVERTISEMENT

ಅತ್ಯುತ್ತಮ ನಟ ಪ್ರಶಸ್ತಿ: ಈ ಮೂವರಿಗೆ ಧನ್ಯವಾದ ತಿಳಿಸಿದ ರಕ್ಷಿತ್‌ ಶೆಟ್ಟಿ

Kannada Cinema: ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಅವರು ನಿರ್ದೇಶಕ ಕಿರಣ್ ರಾಜ್ ಕೆ, ಸಂಕಲನಕಾರರು ಪ್ರತೀಕ್ ಹಾಗೂ ನಾಗಾರ್ಜುನ್ ಶರ್ಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2025, 7:48 IST
ಅತ್ಯುತ್ತಮ ನಟ ಪ್ರಶಸ್ತಿ: ಈ ಮೂವರಿಗೆ ಧನ್ಯವಾದ ತಿಳಿಸಿದ ರಕ್ಷಿತ್‌ ಶೆಟ್ಟಿ

6 ಮರಿಗಳಿಗೆ ಜನ್ಮ ನೀಡಿದ '‌777 ಚಾರ್ಲಿ’: ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಚಂದನವನದಲ್ಲಿ ಸೂಪರ್‌ ಹಿಟ್‌ ಆಗಿದ್ದ ‘ಚಾರ್ಲಿ 777’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ ನಾಯಿ ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.
Last Updated 16 ಮೇ 2024, 5:09 IST
6 ಮರಿಗಳಿಗೆ ಜನ್ಮ ನೀಡಿದ '‌777 ಚಾರ್ಲಿ’: ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾವು ಜಪಾನ್‌ ದೇಶದ ಪ್ರಮುಖ ನಗರಗಳಲ್ಲಿ ತೆರೆಕಾಣಲಿದೆ.
Last Updated 1 ಮೇ 2024, 13:08 IST
ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’

Photos: ರಗಡ್ ಲುಕ್‌ನಲ್ಲಿ ಬಿಗ್‌ಬಾಸ್ ‘ಸಿಂಹಿಣಿ’ ಸಂಗೀತಾ ಶೃಂಗೇರಿ

ಬಿಗ್‌ಬಾಸ್ ‘ಸಿಂಹಿಣಿ’ ಸಂಗೀತಾ ಶೃಂಗೇರಿ ರಗಡ್ ಲುಕ್‌
Last Updated 10 ಮಾರ್ಚ್ 2024, 13:18 IST
Photos: ರಗಡ್ ಲುಕ್‌ನಲ್ಲಿ ಬಿಗ್‌ಬಾಸ್ ‘ಸಿಂಹಿಣಿ’ ಸಂಗೀತಾ ಶೃಂಗೇರಿ
err

ಕನ್ನಡಕ್ಕೆ ನಾಲ್ಕು ಪ್ರಶಸ್ತಿ ಲಭಿಸಿರುವುದು ನಮ್ಮ ಹೆಮ್ಮೆ ಹೆಚ್ಚಿಸಿದೆ: ಡಿಕೆಶಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿರುವುದು ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Last Updated 25 ಆಗಸ್ಟ್ 2023, 10:49 IST
ಕನ್ನಡಕ್ಕೆ ನಾಲ್ಕು ಪ್ರಶಸ್ತಿ ಲಭಿಸಿರುವುದು ನಮ್ಮ ಹೆಮ್ಮೆ ಹೆಚ್ಚಿಸಿದೆ: ಡಿಕೆಶಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ಅತ್ಯುತ್ತಮ ಚಿತ್ರ ‘ಚಾರ್ಲಿ 777’

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(2021) ಶುಕ್ರವಾರ ಘೋಷಣೆಯಾಗಿದ್ದು, ಕನ್ನಡ ಭಾಷೆ ವಿಭಾಗದಲ್ಲಿ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ.
Last Updated 24 ಆಗಸ್ಟ್ 2023, 16:03 IST
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ಅತ್ಯುತ್ತಮ ಚಿತ್ರ ‘ಚಾರ್ಲಿ 777’

Video | ರಕ್ಷಿತ್‌ ಇಲ್ಲದಿದ್ದರೆ ಚಾರ್ಲಿ ಅರ್ಧಕ್ಕೆ ನಿಲ್ಲುತ್ತಿತ್ತು: ಕಿರಣ್‌ ರಾಜ್‌

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಆ್ಯಕ್ಟರ್‌ ಆಗಬೇಕು ಎಂದು ಕಾಲಿಟ್ಟವರು ಆದರೆ ಅವಕಾಶಗಳು ಸಿಗದಿದ್ದಾಗ, ತಮ್ಮ ಜೇವನದಲ್ಲಿ ಆದಂತಹ ಘಟನೆಗಳನ್ನು ಅವರು ಯಾಕೆ ಕತೆಯಾಗಿ ಹೇಳಬಾರದು ಎಂದು ಆಲೋಚಿಸಿ ನಿರ್ದೇಶನಕ್ಕೆ ಬಂದವರು ಕಿರಣ್‌ ರಾಜ್.
Last Updated 18 ಜೂನ್ 2023, 5:59 IST
Video |  ರಕ್ಷಿತ್‌ ಇಲ್ಲದಿದ್ದರೆ ಚಾರ್ಲಿ ಅರ್ಧಕ್ಕೆ ನಿಲ್ಲುತ್ತಿತ್ತು: ಕಿರಣ್‌ ರಾಜ್‌
ADVERTISEMENT

Year Ender 2022 | ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡಿದ ಕನ್ನಡದ 5 ಸಿನಿಮಾಗಳು

2022ರಲ್ಲಿ ರಾಜ್ಯ, ದೇಶದ ಗಡಿ ಮೀರಿ ಸದ್ದು ಮಾಡಿದ ಕನ್ನಡದ ಚಿತ್ರಗಳು
Last Updated 29 ಡಿಸೆಂಬರ್ 2022, 7:23 IST
Year Ender 2022 | ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡಿದ ಕನ್ನಡದ 5 ಸಿನಿಮಾಗಳು

ಜುಲೈ 29ಕ್ಕೆ ಒಟಿಟಿಯಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಬಿಡುಗಡೆ

ಕಳೆದ ಜೂನ್‌ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ನಟ ರಕ್ಷಿತ್‌ ಶೆಟ್ಟಿ ಅಭಿನಯದ, ಕಿರಣ್‌ರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಜುಲೈ 29ರಿಂದ ವೂಟ್‌ ಸೆಲೆಕ್ಟ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
Last Updated 22 ಜುಲೈ 2022, 6:43 IST
ಜುಲೈ 29ಕ್ಕೆ ಒಟಿಟಿಯಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಬಿಡುಗಡೆ

ದಾವಣಗೆರೆ: ಶ್ವಾನ ಖರೀದಿಗೆ ಪ್ರೇರಣೆಯಾದ ‘ಚಾರ್ಲಿ’

ಲ್ಯಾಬ್ರೆಡಾರ್‌ ತಳಿಯ ಶ್ವಾನ ಖರೀದಿಗೆ ಆಸಕ್ತಿ ತೋರುತ್ತಿರುವ ಪ್ರಾಣಿಪ್ರಿಯರು
Last Updated 25 ಜೂನ್ 2022, 7:07 IST
ದಾವಣಗೆರೆ: ಶ್ವಾನ ಖರೀದಿಗೆ ಪ್ರೇರಣೆಯಾದ ‘ಚಾರ್ಲಿ’
ADVERTISEMENT
ADVERTISEMENT
ADVERTISEMENT