ಮಂಗಳವಾರ, 13 ಜನವರಿ 2026
×
ADVERTISEMENT

Ram Lalla

ADVERTISEMENT

450 ಕಿ.ಮೀ ಸ್ಕೇಟಿಂಗ್; ವಿಭಿನ್ನ ರೀತಿಯಲ್ಲಿ ರಾಮದರ್ಶನ ಪಡೆದ 9 ವರ್ಷದ ಬಾಲಕಿ

Ayodhya Ram Mandir: ದೇವಾಲಯಗಳಿಗೆ ಪಾದಯಾತ್ರೆ ಸಾಮಾನ್ಯವಾದರೆ, ಫಿರೋಜಾಬಾದ್‌ನ 9 ವರ್ಷದ ವಂಶಿಕಾ ಭಗವಾನ್ ಸ್ಕೇಟಿಂಗ್ ಮೂಲಕ 450 ಕಿಲೋಮೀಟರ್ ಪ್ರಯಾಣಿಸಿ ಆಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.
Last Updated 11 ಜನವರಿ 2026, 8:56 IST
450 ಕಿ.ಮೀ ಸ್ಕೇಟಿಂಗ್; ವಿಭಿನ್ನ ರೀತಿಯಲ್ಲಿ ರಾಮದರ್ಶನ ಪಡೆದ 9 ವರ್ಷದ ಬಾಲಕಿ

ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜನಾಥ್

Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಮ ಮಂದಿರ ಸಂಕೀರ್ಣದ ಅನ್ನಪೂರ್ಣ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
Last Updated 31 ಡಿಸೆಂಬರ್ 2025, 12:30 IST
ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜನಾಥ್

ಬಾಲ ರಾಮನ ದರ್ಶನಕ್ಕಾಗಿ ಸಾವಿರ ಕಿ.ಮೀ ಓಡಿದ 6 ವರ್ಷದ ಬಾಲಕ

ಪಂಜಾಬ್‌ನ ಅಬೋಹರ್‌ನಿಂದ ಅಯೋಧ್ಯೆ ವರೆಗೆ ಪಯಣ
Last Updated 11 ಜನವರಿ 2025, 15:49 IST
ಬಾಲ ರಾಮನ ದರ್ಶನಕ್ಕಾಗಿ ಸಾವಿರ ಕಿ.ಮೀ ಓಡಿದ 6 ವರ್ಷದ ಬಾಲಕ

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ: ಸಂಭ್ರಮದಲ್ಲಿ ಮಿಂದೆದ್ದ ಅಯೋಧ್ಯೆ

ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವರ್ಷ ತುಂಬಿದ್ದರಿಂದ ಅಯೋಧ್ಯೆ ನಗರ ಶನಿವಾರ ಭಕ್ತಿ, ಸಂಭ್ರಮದಲ್ಲಿ ಮಿಂದೆದ್ದಿತು.
Last Updated 11 ಜನವರಿ 2025, 13:50 IST
ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ: ಸಂಭ್ರಮದಲ್ಲಿ ಮಿಂದೆದ್ದ ಅಯೋಧ್ಯೆ

ಉತ್ತರ ಪ್ರದೇಶ | ರಾಮ ಮಂದಿರ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ಅಯೋಧ್ಯೆ ಸಜ್ಜು

ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮ ಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವವನ್ನು ಜನವರಿ 11 ರಿಂದ 13 ರವರೆಗೆ ಆಚರಿಸಲು ತೀರ್ಮಾನಿಸಲಾಗಿದ್ದು, ಸಿದ್ಧತೆ ನಡೆದಿದೆ ಎಂದು ದೇವಸ್ಥಾನದ ಟ್ರಸ್ಟ್‌ ತಿಳಿಸಿದೆ.
Last Updated 9 ಜನವರಿ 2025, 10:01 IST
ಉತ್ತರ ಪ್ರದೇಶ | ರಾಮ ಮಂದಿರ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ಅಯೋಧ್ಯೆ ಸಜ್ಜು

ರಾಮಲಲ್ಲಾ ವಿಗ್ರಹ ಹೃದಯ ಸ್ಪರ್ಶಿ: ಅರುಣ್‌ರನ್ನು ಶ್ಲಾಘಿಸಿದ ಸುದರ್ಶನ್ ಪಟ್ನಾಯಕ್

ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮ ಲಲ್ಲಾ ವಿಗ್ರಹವು ಹೃದಯ ಸ್ಪರ್ಶಿಯಾಗಿದೆ ಹಾಗೂ ಇದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶ್ಲಾಘಿಸಿದ್ದಾರೆ.
Last Updated 28 ಜನವರಿ 2024, 13:34 IST
ರಾಮಲಲ್ಲಾ ವಿಗ್ರಹ ಹೃದಯ ಸ್ಪರ್ಶಿ: ಅರುಣ್‌ರನ್ನು ಶ್ಲಾಘಿಸಿದ ಸುದರ್ಶನ್ ಪಟ್ನಾಯಕ್

ರಾಮ ಮಂದಿರ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಅಂತಿಮ

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಇಂದು ಖಚಿತಪಡಿಸಿದ್ದಾರೆ
Last Updated 15 ಜನವರಿ 2024, 13:07 IST
ರಾಮ ಮಂದಿರ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಅಂತಿಮ
ADVERTISEMENT

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಕಾಂಗ್ರೆಸ್‌ನಿಂದ ಆಹ್ವಾನ ತಿರಸ್ಕಾರ

ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ
Last Updated 11 ಜನವರಿ 2024, 3:44 IST
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಕಾಂಗ್ರೆಸ್‌ನಿಂದ ಆಹ್ವಾನ ತಿರಸ್ಕಾರ

ಮೈಸೂರಿನ ಶಿಲ್ಪಿ ಕೆತ್ತಿರುವ ಅಯೋಧ್ಯೆಯ ರಾಮನ ವಿಗ್ರಹ, ಇತರೆ ಮೂರ್ತಿ ಚಿತ್ರಗಳು

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ನಿರ್ಮಿಸಿರುವ ಮೂರ್ತಿ ಆಯ್ಕೆಯಾಗಿದೆ.
Last Updated 2 ಜನವರಿ 2024, 5:55 IST
ಮೈಸೂರಿನ ಶಿಲ್ಪಿ ಕೆತ್ತಿರುವ ಅಯೋಧ್ಯೆಯ ರಾಮನ ವಿಗ್ರಹ, ಇತರೆ ಮೂರ್ತಿ ಚಿತ್ರಗಳು
err

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ನಿರ್ಮಿಸಿರುವ ಮೂರ್ತಿ ಆಯ್ಕೆಯಾಗಿದೆ.
Last Updated 2 ಜನವರಿ 2024, 3:27 IST
ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ
ADVERTISEMENT
ADVERTISEMENT
ADVERTISEMENT