ಮಂಗಳವಾರ, 15 ಜುಲೈ 2025
×
ADVERTISEMENT

ram navami

ADVERTISEMENT

ಸವದತ್ತಿ: ಹಿಂದೂ-ಮುಸ್ಲಿಮರಿಂದ ರಾಮನವಮಿ ಆಚರಣೆ

ಕೆಂಚಲಾರಕೊಪ್ಪದ ಮಾರುತಿ ದೇವಸ್ಥಾನದಲ್ಲಿ ಭಾನುವಾರ ಸಾವಿರಾರು ಹಿಂದೂ ಭಕ್ತಾದಿಗಳ ಜೊತೆಗೆ ಮುಸ್ಲಿಂ ಸಮುದಾಯವರೂ ಕೈಜೋಡಿಸಿ ರಾಮನವಮಿಯನ್ನು ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ಆಚರಿಸಿದರು.
Last Updated 6 ಏಪ್ರಿಲ್ 2025, 15:54 IST
ಸವದತ್ತಿ: ಹಿಂದೂ-ಮುಸ್ಲಿಮರಿಂದ ರಾಮನವಮಿ ಆಚರಣೆ

ಬಾದಾಮಿ: ರಾಮನವಮಿ ವಿಶೇಷ ಪೂಜೆ

ಬಾದಾಮಿ : ಶ್ರೀರಾಮನವಮಿ ಅಂಗವಾಗಿ ದೇವಾಲಯದಲ್ಲಿ ಶ್ರೀರಾಮ ಮೂರ್ತಿಗೆ ಅರ್ಚಕರು ವಿವಿಧ ಪೂಜಾ ಕೈಂಕರ್ಯವನ್ನು ನಡೆಸಿದರು.
Last Updated 6 ಏಪ್ರಿಲ್ 2025, 13:42 IST
ಬಾದಾಮಿ: ರಾಮನವಮಿ ವಿಶೇಷ ಪೂಜೆ

Rama Navami | ಶ್ರೀರಾಮ: ಎಂದೂ ಕೆಡದ ಧರ್ಮದ ಹೊಳಪು

‘ಧರ್ಮವನ್ನು ರಕ್ಷಿಸಿದವರನ್ನು ಧರ್ಮ ರಕ್ಷಿಸುತ್ತದೆ’ ಎಂಬ ಸೂತ್ರವೊಂದಿದೆಯಲ್ಲವೆ? ಶ್ರೀರಾಮನು ಧರ್ಮವನ್ನು ತನ್ನ ಹೃದಯದಲ್ಲೇ ಇಟ್ಟುಕೊಂಡು, ಅದನ್ನು ಪ್ರೀತಿಯಿಂದ ಕಾಪಾಡಿ ಪೋಷಿಸಿದವನು. ಹಾಗಾದರೆ ಧರ್ಮ ಅವನನ್ನು ಹೇಗೆ ರಕ್ಷಿಸಿತು? ಶ್ರೀರಾಮ ಎಂದಿಗೂ ಸಂತೋಷದಿಂದ ವಂಚಿತನಾಗಲಿಲ್ಲ.
Last Updated 5 ಏಪ್ರಿಲ್ 2025, 23:15 IST
Rama Navami | ಶ್ರೀರಾಮ: ಎಂದೂ ಕೆಡದ ಧರ್ಮದ ಹೊಳಪು

ಏ.6 ರಿಂದ ರಾಮನವಮಿ ಉತ್ಸವ

ಬಸವನಹಳ್ಳಿ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ 136ನೇ ವರ್ಷದ ರಾಮನವಮಿ ಉತ್ಸವ ಏ.6 ರಿಂದ 16 ರವರೆಗೆ ವಿವಿಧ ಸಂಗೀತ, ನೃತ್ಯ ಮತ್ತು ಹರಿಕಥೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್. ಪ್ರಭಾಕರ್ ತಿಳಿಸಿದರು.
Last Updated 3 ಏಪ್ರಿಲ್ 2025, 13:07 IST
 ಏ.6 ರಿಂದ ರಾಮನವಮಿ ಉತ್ಸವ

KKR vs LSG ಪಂದ್ಯ ಮುಂದೂಡಿ: ಬಂಗಾಳ ಕ್ರಿಕೆಟ್ ಸಂಸ್ಥೆಗೆ ಕೋಲ್ಕತ್ತ ಪೊಲೀಸ್ ಮನವಿ

ಏಪ್ರಿಲ್‌ 6ರಂದು ನಿಗದಿಯಾಗಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಹಾಗೂ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ಪಂದ್ಯವನ್ನು ಮುಂದೂಡುವಂತೆ ಪೊಲೀಸರು, ಬಂಗಾಳ ಕ್ರಿಕೆಟ್‌ ಸಂಸ್ಥೆಗೆ (ಸಿಎಬಿ) ತಿಳಿಸಿದ್ದಾರೆ.
Last Updated 19 ಮಾರ್ಚ್ 2025, 13:38 IST
KKR vs LSG ಪಂದ್ಯ ಮುಂದೂಡಿ: ಬಂಗಾಳ ಕ್ರಿಕೆಟ್ ಸಂಸ್ಥೆಗೆ ಕೋಲ್ಕತ್ತ ಪೊಲೀಸ್ ಮನವಿ

ಚಾಮರಾಜಪೇಟೆ: ಏ.6ರಿಂದ ರಾಮನವಮಿ ಸಂಗೀತೋತ್ಸವ

ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌ ಏಪ್ರಿಲ್‌ 6ರಿಂದ ಮೇ 2ರವರೆಗೆ ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ‘87ನೇ ಶ್ರೀ ರಾಮನವಮಿ ಸಂಗೀತೋತ್ಸವ’ ಹಮ್ಮಿಕೊಂಡಿದೆ.
Last Updated 1 ಜನವರಿ 2025, 16:15 IST
ಚಾಮರಾಜಪೇಟೆ: ಏ.6ರಿಂದ ರಾಮನವಮಿ ಸಂಗೀತೋತ್ಸವ

ರಾಮನವಮಿ | ಪ.ಬಂಗಾಳದಲ್ಲಿ ಹಿಂಸಾಚಾರಕ್ಕೆ ಬಿಜೆಪಿ ಪ್ರಚೋದನೆ: ಮಮತಾ ಬ್ಯಾನರ್ಜಿ

ರಾಮನವಮಿ ಆಚರಣೆಯ ಸಂದರ್ಭದಲ್ಲಿ ಬಿಜೆಪಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 19 ಏಪ್ರಿಲ್ 2024, 10:51 IST
ರಾಮನವಮಿ | ಪ.ಬಂಗಾಳದಲ್ಲಿ ಹಿಂಸಾಚಾರಕ್ಕೆ ಬಿಜೆಪಿ ಪ್ರಚೋದನೆ: ಮಮತಾ ಬ್ಯಾನರ್ಜಿ
ADVERTISEMENT

ರಾಮನವಮಿ ಪಾನಕ ಸೇವನೆ: 42 ಮಂದಿ ಅಸ್ವಸ್ಥ

ಕುಣಿಗಲ್ (ತುಮಕೂರು): ರಾಮನವಮಿ ಪಾನಕ ಸೇವನೆ ನಂತರ ತಾಲ್ಲೂಕಿನ ಮಂಗಳ ಗೊಲ್ಲರಹಟ್ಟಿ ಸುತ್ತಮುತ್ತಲಿನ 42 ಮಂದಿ ವಾಂತಿ, ಭೇದಿಯಿಂದ ಗುರುವಾರ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.
Last Updated 18 ಏಪ್ರಿಲ್ 2024, 16:14 IST
fallback
ADVERTISEMENT
ADVERTISEMENT
ADVERTISEMENT